ಮೇಲ್ಮೆಯನು ಕೇಳು ನೀ ಚೆಲುವನಲ್ಲ
ನಡತೆಯೆಂಬುದ ಕೇಳು ಕುಲವನಲ್ಲ;
ಕೈಗೂಡಿಸಿದ ಕೇಳು ಕಲಿಕೆಯಲ್ಲ
ನಲಿವು ಪಡೆದುದ ಕೇಳು ಗಳಿಕೆಯಲ್ಲ!
ಸಂಸ್ಕೃತ ಮೂಲ:
ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ
-ಹಂಸಾನಂದಿ
ಕೊ: ಇವತ್ತು ತಾನೇ ಶತಾವಧಾನಿ ___LINK_OPEN_data-blogger-escaped-target="_blank" href="http://soundcloud.com/vishwanath-dongre/dr-r-ganesh-23-06-12-samskriti"___ಗಣೇಶ್ ಅವರ ಉಪನ್ಯಾಸದಲ್ಲಿ ಕೇಳಿದ ಸುಭಾಷಿತವಿದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!