ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಪದ

ಸಂಪದ

೨೦ ಲೇಖನಗಳು

ಸಂದರ್ಶನಗಳ ಸ್ಲೈಡ್ ನೋಡಿದ್ರ?

ಹರಿ ಪ್ರಸಾದ್ ನಾಡಿಗ್ ಫೆಬ್ರ ೧೫ ಬ್ಲಾಗ್ ೧೦೫ ವೀಕ್ಷಣೆಗಳು

  ಮೇಲಿನ ಚಿತ್ರದಲ್ಲಿರುವಂತೆ ಮುಖಪುಟದಲ್ಲಿ ನಿನ್ನೆಯಿಂದ ಸಂದರ್ಶನಗಳ ಸ್ಲೈಡ್ ಲಭ್ಯವಿದೆ. ಸಂಪದದಲ್ಲಿ ಕೆಲವು ಕನ್ನಡ ಸಾಹಿತ್ಯ ದಿಗ್ಗಜರ ಸಂದರ್ಶನಗಳು ಇರುವುದರ ಬಗ್ಗೆ ಹಲವು ಬಾರಿ ಸದಸ್ಯರಿಗೆ ಗೊತ್ತಾಗದೇ ಹೋಗುತ್ತಿರ...

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್

ಹರಿ ಪ್ರಸಾದ್ ನಾಡಿಗ್ ನವೆಂ ೨೧ ಬ್ಲಾಗ್ ೯೫ ವೀಕ್ಷಣೆಗಳು

ಸಂಪದ ಸಮ್ಮಿಲನಕ್ಕೊಂದು ಬ್ಯಾನರ್.. ಹೇಗಿದೆ?   ಹಾಗೆಯೇ, ಮುಂದಿನ ತಿಂಗಳು ಐದನೆಯ ತಾರೀಖು ಅರ್ಧ ದಿನ ಸಂಪದಿಗರೊಡನೆ. ಈಗಿನಿಂದಲೇ ಬಿಡುವು ಮಾಡಿಟ್ಟುಕೊಳ್ಳುತ್ತೀರಲ್ವ? ಒಂದಷ್ಟು ಕಾಫಿ ಜೊತೆ ನಾವೆಲ್ಲರೂ ಜೊತೆಗೂಡಿ ಸಮ...

ಸಂಪದದ ಕೊಂಡಿಗಳಿಗೊಂದು ಕೊಂಡಿ..

ಸತ್ಯ ಚರಣ ಎಸ್. ಎಂ. ನವೆಂ ೨೦ ಬ್ಲಾಗ್ ೧೩೩ ವೀಕ್ಷಣೆಗಳು

  ಸ್ನೇಹಿತರೇ, ಸಂಪದಿಗರೇ,   ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ. ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..   ಈ ಕೆಳಗಿನದ್ದು ಸಣ್ಣ ಪ್ರಯತ್ನ.. ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದು...

ಬದಲಾವಣೆ ಮತ್ತು ಹೊಂದಾಣಿಕೆ

ಪ್ರಸನ್ನ.ಎಸ್.ಪಿ ನವೆಂ ೦೩ ಬ್ಲಾಗ್ ೬೫ ವೀಕ್ಷಣೆಗಳು

ನಾವೆಲ್ಲಾ ಬದಲಾವಣೆಗೆ ಎಷ್ಟು ಬೇಗ ಹೊಂದಿಕೊಳ್ಳುತ್ತೇವಲ್ಲಾ ಅಂತ ಆಶ್ಚರ್ಯ ಆಗುತ್ತದೆ. ಮೊನ್ನೆ ಸಂಪದ ಬದಲಾದಾಗ ಛೇ! ಇದೇನು, ನೋಡಲು ತುಂಬಾ ಕಷ್ಟ ಆಗುತ್ತಿದೆಯಲ್ಲಾ, ಮೊದಲಿದ್ದಿದ್ದೇ ಚೆನ್ನಾಗಿತ್ತು ಅಂತ ಅನಿಸುತ್ತಿತ್ತು...

ಸಂಪದಕ್ಕೊಂದು ಗೀತೆ ಬರೆದರೆ ಹೇಗೆ?

ಪ್ರಸನ್ನ.ಎಸ್.ಪಿ ಅಕ್ಟೋ ೦೫ ಬ್ಲಾಗ್ ೬೧ ವೀಕ್ಷಣೆಗಳು

ರಾಷ್ಟ್ರಗೀತೆ, ನಾಡಗೀತೆಯ ರೀತಿ ಸಂಪದಕ್ಕೊಂದು ಗೀತೆ (ಸಂಪದಗೀತೆ) ಬರೆದರೆ ಹೇಗಿರುತ್ತೆ? ಗೀತೆ ಬರೆದರೆ ಸಂಪದ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪ್ರಾರಂಭದಲ್ಲಿ ಪ್ರಾರ್ಥನೆಯ ರೀತಿ ಹಾಡಬಹುದು. ಸಂಪದದ ವ...

ಸಂಪದ - ನೀನಿಲ್ಲದೆ

ಇಂಚರ ನವೆಂ ೦೨ ಬ್ಲಾಗ್ ೧,೭೫೬ ವೀಕ್ಷಣೆಗಳು

ಸಂಪದವಿಲ್ಲದ ದಿನಗಳು ಹೇಗೆ ಕಳೆದಿರಿ ಎಂಬ ಅಶೋಕ್ ರವರ ಪ್ರಶ್ನೆಗೆ ನನ್ನ ಉತ್ತರವಿದು.  ಸಂಪದದ ಸಂಪರ್ಕಕ್ಕೆ ಬರುವ ಮುಂಚೆ ನಾನು ನನ್ನ ಸಮಯವನ್ನು ಹೇಗೆ ಕಳೆಯುತ್ತಿದ್ದೆ ಎಂಬ ನೆನಪೇ ಇಲ್ಲ.  ಓದುತ್ತಾ, ಓದುತ್ತಾ ಅದು ಯಾವ...

"ಸಂಪದ" ಸಹೃದಯರೇ

ಪ್ರಭಾಕರ್ . ಮುತಾಲಿಕ್ ದೇಶಪಾಂಡೆ ಜೂನ್ ೦೩ ಬ್ಲಾಗ್ ೧,೩೨೯ ವೀಕ್ಷಣೆಗಳು

ಬಂದಿಹೆನು "ಸಂಪದ" ಕೆ ಬರಮಾಡಿಕೋ ಎನ್ನ " ಬರವಣಿಗೆ " ತಂದಿಹೆನು ಓದಿ ಹರಸೆನ್ನ. ಸಂಪಿಗೆಯ ಗುಂಪೊಂದು "ಸಂಪದ"ವೇ ಆಗಿಹುದು ಆಗ ಬಯಸುವೆ ನಾನು ಆ ಗುಂಪೊಂದರ "ಹೂ "ವ. ಆಕ್ಕರೆಯ ನಗೆಯವರೇ ಸಕ್ಕರೆಯ ಮಾತಿನವರೇ...

ಮನಸ್ಸು ತುಂಬಾ ಬೇಸರದಲ್ಲಿದೆ

ನಾಗರಾಜ್ ಏಪ್ರಿಲ್ ೨೮ ಬ್ಲಾಗ್ ೨,೬೫೮ ವೀಕ್ಷಣೆಗಳು

ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜ...

ಸಂಪದದಲ್ಲಿ ಯಾಕೆ ಹೀಗೆ....?

ನಾಗರಾಜ್ ಏಪ್ರಿಲ್ ೦೬ ಬ್ಲಾಗ್ ೫,೪೧೪ ವೀಕ್ಷಣೆಗಳು

ಸಂಪದ.ನೆಟ್ ಕನ್ನಡಿಗರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಕಾರಣ ಏನಪ್ಪ ಅಂದ್ರೆ , ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹತ್ತು ಹಲ...

ಸಂಪದಕ್ಕೆ ನಾನು ಬರುತ್ತೇನೆ

ಕಾವ್ಯ ಫೆಬ್ರ ೦೧ ಬ್ಲಾಗ್ ೯,೪೪೫ ವೀಕ್ಷಣೆಗಳು

ನಮಸ್ಕಾರ ಸಂಪದ ಮಿತ್ರರೆ ನಾನು ಸಹ ಸಂಪದ ಸಮುದಾಯಕ್ಕೆ ಪಾದಾರ್ಪಣೆ ಮಾಡ್ತಾ ಇದ್ದೇನೆ. ನನ್ನನ್ನೂ ಸಹ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ಅಂದಹಾಗೆ ಸಂಪದದಲ್ಲಿ ಹಲವಾರು ಜನ ಸೇರಿದ್ದು ಓಳ್ಳೋಳ್ಳೆ ಬರಹಗಳನ್ನೇ ಬರೀತಾ ಇದ್ದಾರೆ...

ಸಂಪದದ ಸದಸ್ಯರುಗಳ ಗಮನಕ್ಕೆ

ರೂಪ ಜನ ೩೦ ಬ್ಲಾಗ್ ೨,೨೧೬ ವೀಕ್ಷಣೆಗಳು

ಸದಸ್ಯ್ರರುಗಳೆ ನಿಮ್ಮಲ್ಲಿ ಯಾರಿಗಾದರೂ ಈ ರೀತಿ ಮೇಲ್ ಬಂದಿದೆಯೇ >. ಕನ್ನಡ ಮಿತ್ರರೇ ಆನ್‍ಲೈನಲಿ ಕನ್ನಡದಲ್ಲಿ ಮಾತಾಡಬೇಕು, ಬರೆಯಬೇಕು, ಓದಬೇಕು, ಕತೆ ಕಾದಂಬರಿ ಓದಬೇಕು ಎಂಬೆಲ್ಲಾ ಆಸೆಗಳು ಎಲ್ಲಾ ಕನ್ನಡಿಗರಲ್ಲೊ ಇ...

ಸಂಪದ

ನಾಗರಾಜ್ ಡಿಸೆಂ ೨೪ ಬ್ಲಾಗ್ ೧,೮೩೨ ವೀಕ್ಷಣೆಗಳು

___LINK_OPEN_href="http://www.sampada.net/" target="_blank" title="Sampada"___ಸಂಪದ</a>.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮು...

ಉತ್ತಮರ ಸಂಗ ಎನಗಿತ್ತು ಸಲಹೋ!

ಹಂಸಾನಂದಿ ಅಕ್ಟೋ ೨೦ ಬ್ಲಾಗ್ ೨,೫೩೦ ವೀಕ್ಷಣೆಗಳು

ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು  - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸ...

ಮತ್ತೆ ಕೈಜೋಡಿಸಲು ಸಂಪದ ಬಳಗ

ಓಂಶಿವಪ್ರಕಾಶ ಎಚ್ ಎಲ್ ಸೆಪ್ಟೆಂ ೦೨ ಬ್ಲಾಗ್ ೧,೯೬೧ ವೀಕ್ಷಣೆಗಳು

ಭಾನುವಾರ, ಆಗಸ್ಟ್ ೩೧ ನಾವೆಲ್ಲ ಮತ್ತೆ ಸೇರಿ ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಚರ್ಚಿಸಿ, ಹಬ್ಬದ ರೂಪುರೇಷೆಗಳನ್ನ ಸಿದ್ದ ಪಡಿಸಿದ್ದಾಯಿತು. ಮೊದಲ ಹಬ್ಬವನ್ನ ವಿಮರ್ಶಿಸಿ, ಉತ್ತಮವಾದದ್ದನ್ನ ಈ ಬಾರಿ ವಿಭಿನ್ನ ರೀತಿಯಲ್ಲಿ ಹಬ...

ಫಾಸ್ಟ್ ಆದದ್ದು ಯಾಕೆ...

ಹರಿ ಪ್ರಸಾದ್ ನಾಡಿಗ್ ಜೂನ್ ೨೨ ಬ್ಲಾಗ್ ೩,೯೧೮ ವೀಕ್ಷಣೆಗಳು

"ಪರ್ವಾಗಿಲ್ಲ, ಸಂಪದ ಹಿಂದಿಗಿಂತ ಫಾಸ್ಟ್ ಆಗಿದೆಯಲ್ರೀ" "ಹೂನ್ರಿ, ಒಂದು ದಿನದ ನಿದ್ರೆ ಹೋಯ್ತು ಅದಕ್ಕಾಗಿ" "ಇಲ್ಲ, ನಿನ್ನೆ ಫೈರ್ ಫಾಕ್ಸ್ 3 ಹಾಕಿಕೊಂಡೆ ಅದಕ್ಕೇ ಇರಬೇಕು" "ಓಹ್, ಹೌದಾ?" (ಇನ್ನೇನೂ ಹೇಳಲು...

ಬರವಣಿಗೆಯ ಕನ್ನಡದ ದಿಕ್ಕು

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೫ ಬ್ಲಾಗ್ ೩,೮೯೩ ವೀಕ್ಷಣೆಗಳು

ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ ....

365 ದಿನಗಳು

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೪,೩೨೦ ವೀಕ್ಷಣೆಗಳು

  ಮುನ್ನೂರರವತ್ತೈದು ದಿನಗಳು ಒಂದು ವರ್ಷ (ಒಂದು ದಿನ ಕಡಿಮೆಯಾದರೇನು ಸ್ವಾಮೀ? ಇದು ಅಧಿಕವರ್ಷವಲ್ಲವೇ?!) ಎಂಬತ್ತು+ ಬ್ಲಾಗ್ ಬರಹಗಳು ಕೈಬೆರಳೆಣಿಕೆಯ ಲೇಖನಗಳು ಮರುದನಿಗೂಡಿಸಿದ ನೂರಾರ...

ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"

ಹರಿ ಪ್ರಸಾದ್ ನಾಡಿಗ್ ನವೆಂ ೦೪ ಬ್ಲಾಗ್ ೨,೯೫೦ ವೀಕ್ಷಣೆಗಳು

ಶನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ...