___LINK_OPEN_href="http://www.sampada.net/" target="_blank" title="Sampada"___ಸಂಪದ.ನೆಟ್ ಕನ್ನಡಿಗರ ಅಚ್ಚುಮೆಚ್ಚಿನ ತಾಣ. ಕಾರಣ ಇಲ್ಲಿ ಬ್ಲಾಗ್, ಲೇಖನಗಳು, ಚರ್ಚೆ, ಕವನಗಳು, ಚಿತ್ರಪಟಗಳು, ನುಡಿಮುತ್ತುಗಳು, ನಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ವೇದಿಕೆಯಾಗಿದೆ. ಸಂಪದವನ್ನು ಮೊದಲು ___LINK_OPEN_href="http://hpnadig.net/" target="_blank" title="HP Nadig"___ಹರಿಪ್ರಸಾದ್ ನಾಡಿಗ್ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಪ್ರಪಂಚಾದ್ಯಂತ ಕನ್ನಡಿಗರು ಇದುವರೆಗೂ ಬೆಳೆಸುತ್ತಾ ಬಂದಿದ್ದಾರೆ. ಸಂಪದ.ನೆಟ್ ನಲ್ಲಿ ಈಗಾಗಲೇ 5230 ___LINK_OPEN_href="http://www.sampada.net/tracker" target="_blank" title="Members"___ಸದಸ್ಯರು ಇದ್ದು, ಸುಮಾರು 3493___LINK_OPEN_href="http://www.sampada.net/kannada/archive" target="_blank" title="Lekana"___ ಲೇಖನಗಳು, ಸುಮಾರು 4894 ___LINK_OPEN_href="http://www.sampada.net/blog" target="_blank" title="Blog"___ಬ್ಲಾಗ್ ಗಳನ್ನೂ ಬರೆದಿದ್ದಾರೆ. ಇವರು ಬರೆದಂತಹ ಬ್ಲಾಗ್ ಗಳಿಗೆ ಸುಮಾರು 41829 ___LINK_OPEN_href="http://www.sampada.net/view/comments" target="_blank" title="Comment "___ಪ್ರತಿಕ್ರಿಯೆಗಳು ಬಂದು ಸೇರಿವೆ (ದಿನಾಂಕ 24:12:2008 ಕ್ಕೆ ಅನುಗುಣವಾಗಿ ). ಸಂಪದದಲ್ಲಿ ಪ್ರತಿನಿತ್ಯಲು ಕಡಿಮೆ ಎಂದರು 10 ರಿಂದ 15 ಬ್ಲಾಗಗಳು ಬರೆಯುತ್ತಾರೆ. ನಾನು ಸಹ ಸಂಪದದಲ್ಲಿ ಸುಮಾರು 37 ಬ್ಲಾಗ್ ಗಳನ್ನು ಮತ್ತು ಲೇಖನಗಳನ್ನು ಬರೆದಿದ್ದೇನೆ. ಸಂಪದ ನನಗೂ ಸಹ ಅಚ್ಚು ಮೆಚ್ಚಿನ ತಾಣವಾಗಿದೆ. ಈ ತಾಣದಲ್ಲಿ ವೀಕ್ಷಕರು ಮತ್ತು ಸದಸ್ಯರು ಸೇರಿ ಕಡಿಮೆ ಅಂದರು ಸುಮಾರು 100 ಜನ ಅದ್ರು ಆನ್ ಲೈನ್ ನಲ್ಲಿ ಇರುತ್ತಾರೆ. ಈ ತಾಣಕ್ಕೆ ತಿಂಗಳಿಗೆ 5.5 ಮಿಲಿಯನ್ ವೀಕ್ಷಕರು ಬೇಟಿಯನ್ನು ನೀಡುತ್ತಿದ್ದಾರೆ. ನೀವೇ ಯೋಚನೆ ಮಾಡಿ ಸಂಪದ ಎಷ್ಟರ ಮಟ್ಟಿಗೆ ಕನ್ನಡಿಗರಿಗೆ ಹತ್ತಿರವಾಗಿದೆ ಅಂತ. ಈ ರೀತಿಯಾಗಿ ಚಿಕ್ಕದಾದ ಬ್ಲಾಗ್ ಒಂದನ್ನ ನಮ್ಮ ___LINK_OPEN_href="http://maraa.in/" target="_blank" title="Maraa"___ಮರ ವೆಬ್ ಸೈಟ್ ನಲ್ಲಿ ಬರೆದಿದ್ದೇನೆ ___LINK_OPEN_href="http://maraa.in/2008/12/%E0%B2%B8%E0%B2%82%E0%B2%AA%E0%B2%A6" target="_blank" title="Maraa"___ಮುಂದೆ ಓದಿ ಅಭಿಪ್ರಾಯ ಬರೆಯಲು ಮರೆಯಬೇಡಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)