ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!

 

 

___LINK_OPEN_imageanchor="1" href="http://2.bp.blogspot.com/-8qUTpb0_CaQ/TrLwXudzcuI/AAAAAAAAMTA/WHQ6Ota0uF0/s1600/2.jpg"___

 

___LINK_OPEN_imageanchor="1" href="http://1.bp.blogspot.com/-IKtqPS7OjAk/TrLwYN_99XI/AAAAAAAAMTI/lnlHqN6Ww0U/s1600/3.jpg"___

___LINK_OPEN_imageanchor="1" href="http://2.bp.blogspot.com/-ZljDcpFLPko/TrLwWaYR2XI/AAAAAAAAMS4/avBpil_ULtQ/s1600/4.jpg"___

 

 

ಆಸಕ್ತರಿಗೆ:

 

ನನ್ನ ಸಾರಂಗ ಮೀಡಿಯ ಮತ್ತೆ ಆಕೃತಿ ಜಂಟಿಯಾಗಿ ಪ್ರಕಟಿಸಿದ ನನ್ನ  ಪುಸ್ತಕ  ಹಂಸನಾದ ___LINK_OPEN_target="_blank" href="http://akrutibooks.com/node/1211"___ ಆಕೃತಿ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಕೊಂಡು ಓದಿ. ಅಥವಾ,  ನಿಮ್ಮ ಆತ್ಮೀಯರಲ್ಲಿ ಯಾರಿಗಾದರೂ ಈ ಸಾಹಿತ್ಯಪ್ರಕಾರ ಹಿಡಿಸುವುದಿದ್ದರೆ, ಅವರಿಗೆ ಉಡುಗೊರೆಯಾಗಿ ಕೊಡಿ!

 

ಓದಿದವರ ಅನಿಸಿಕೆಗಳನ್ನು ಕೇಳಲು ನಾನು ಕಾತರನಾಗಿದ್ದೇನೆ.

 

-ಹಂಸಾನಂದಿ