ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ

ಅನುಭವ

೯ ಲೇಖನಗಳು

ಹಂಸನಾದದ ಮುನ್ನುಡಿ

ಹಂಸಾನಂದಿ ನವೆಂ ೦೪ ಬ್ಲಾಗ್ ೮೦ ವೀಕ್ಷಣೆಗಳು

 ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!     ___LINK_OPEN_imageanc...

ಪ್ರಶಸ್ತಿ

ಐನಂಡ ಪ್ರಭುಕುಮಾರ್ ಸೆಪ್ಟೆಂ ೧೯ ಪುಟ ೯೦ ವೀಕ್ಷಣೆಗಳು

ನನ್ನಪರಿಚಿತರಮನೆಗೊಮ್ಮೆಹೋಗಿದ್ದೆ. ಅವರಮನೆಯಬಳಿತಲಪುತ್ತಲೇಅವರುತಮ್ಮಪಕ್ಕದಮನೆಯವನೊ೦ದಿಗೆಜಗಳವಾಡುತ್ತಿರುವುದುಕಂಡುಬಂತು. ಸ್ವಲ್ಪಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇನೆರೆಯಾತ, "ಹೋಗೋಬೋ…ಮಗನೇ...

ದಾರಿ..

ksraghavendranavada ಆಗಸ್ಟ್ ೧೧ ಬ್ಲಾಗ್ ೧೪೬ ವೀಕ್ಷಣೆಗಳು

ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದುಜಾತಿ ಮತ ಪ೦ಥಗಳ ಬೇಧವಿಲ್ಲದೆ,ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂನಮ್ಮೊ೦ದಿಗ...

ಸಾಧನೆಯ ಹಾದಿಯಲ್ಲಿ.....

ksraghavendranavada ಜುಲೈ ೨೦ ಬ್ಲಾಗ್ ೨,೬೭೭ ವೀಕ್ಷಣೆಗಳು

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟು<BR>ಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟು<BR>ಒಮ್ಮೆ ಜಾರಿ ಬಿದ್ದರೇನು?<BR>ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನ<BR>ನಿಮ್ಮ ಸಮಯ ನಿಮ್ಮಲ್ಲಿಯ...

ಮನಸೂರೆಗೊಳ್ಳುವ ಮೈಸೂರು....

ಗೋಪಾಲ್ ಮಾ ಕುಲಕರ್ಣಿ ಡಿಸೆಂ ೦೬ ಬ್ಲಾಗ್ ೧,೧೦೬ ವೀಕ್ಷಣೆಗಳು

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವ...

ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೦ ಬ್ಲಾಗ್ ೨,೨೩೪ ವೀಕ್ಷಣೆಗಳು

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲಬಹಳ ದಿನಗಳಾಗಿತ್ತು, ಆ...

ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ.....

ಮಾಲತಿ ಜೂನ್ ೧೫ ಬ್ಲಾಗ್ ೬,೭೮೯ ವೀಕ್ಷಣೆಗಳು

ಹೌದು ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ..... ನನಿಗಂತು ಯಾವ ಅನುಭವಗಳು ಆಗಿಲ್ಲ ಆದರೆ ತೀರ ಹತ್ತಿರದವರ ಸತ್ಯವಾದ ಅನುಭವ ಕೇಳಿದೀನಿ ಘಟನೆ . ೧

ಸ್ಲ್ಯಾಮ್ ಬುಕ್ ಎಂಬ ಮಾಂತ್ರಿಕ

ರೇಖಾ ಬಿಜೂರ್ ಹೆರೆಂಜಾಲ್ ಜೂನ್ ೦೫ ಪುಟ ೯೫ ವೀಕ್ಷಣೆಗಳು

ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ, ಕಾಲೇಜಿನಿಂದ ಹೊರಗಡಿಯಿಡುವ ಸಂದರ್ಭ. ಮುಂದಿನ ಜೀವನದ ಬಗ್ಗೆ, ಹೊರ ಪ್ರಪಂಚದ ಬಗ್ಗೆ ಅರಿವೇ ಇಲ್ಲದೇ ನಮ್ಮದೇ ಲೋಕದಲ್ಲಿ ಕಳೆದುಹೋಗಿದ್ದ ನಮಗೆ ಕಾಲೇಜಿನ ವಿದ್ಯಾರ್ಥಿ ದೆಸೆಯ ಆ ಐದು ವ...

ಸವಾರೀನೋ ಪಯಣವೋ !

ಉಮೇಶ್‌ ಕುಮಾರ್‍ ಶಿಮ್ಲಡ್ಕ ಮೇ ೨೮ ಬ್ಲಾಗ್ ೨,೨೦೪ ವೀಕ್ಷಣೆಗಳು

ಮೇ ೨೧. ದಿನದ ವಿಶೇಷ ಏನ್ ಗೊತ್ತಾ ? ರಾಜೀವ್ ಗಾಂಧಿ ಹತ್ಯೆ ನಡೆದಿತ್ತು ಅಂತೀರಾ ನೀವು ! ಆದ್ರೆ ನಾನ್ ಹೇಳ್ತೇನೆ ಇದೇ ತಾರೀಕಿನಂದು ನಾನು ಭೂಮಿಗೆ ಬಂದ್ ಆಕಾಶ ನೋಡಿದ್ದು ಅಂತ. ಈ ತಾರೀಕಿನ್ನು ಈ ವರ್ಷ ಅವಿಸ್ಮರಣೀಯ ಮಾಡ್...