ನನ್ನಪರಿಚಿತರಮನೆಗೊಮ್ಮೆಹೋಗಿದ್ದೆ. ಅವರಮನೆಯಬಳಿತಲಪುತ್ತಲೇಅವರುತಮ್ಮಪಕ್ಕದಮನೆಯವನೊ೦ದಿಗೆಜಗಳವಾಡುತ್ತಿರುವುದುಕಂಡುಬಂತು. ಸ್ವಲ್ಪಹೊತ್ತು ಬಿಟ್ಟು ತಿರುಗಿ ಬರೋಣಾ ಎಂದುಕೊಳ್ಳುತ್ತಿರುವಷ್ಟರಲ್ಲೇನೆರೆಯಾತ, "ಹೋಗೋಬೋ…ಮಗನೇ…"ಎಂದುನನ್ನಪರಿಚಿತರನ್ನುಬಯ್ದುಬಿಟ್ಟ.
"ಏನೋಅಂದೇ?" ಅಂತಈತತೋಳೇರಿಸಿಕೊಂಡುಆತನನ್ನುಹೊಡೆಯಲುಹೊರಟರು.
ಪರಿಸ್ಥಿತಿವಿಷಮಕ್ಕೇರುತ್ತದೆಯೆಂದುನಾನುಧಾವಿಸಿ, ಈತನನ್ನುತಬ್ಬಿಹಿಡಿದು, "ಬೇಡಬನ್ರೀ..", ಎಂದೆನ್ನುತ್ತಾಅವರಮನೆಯೊಳಕ್ಕೆತಳ್ಳಿದೆ. ಅವರಪತ್ನಿಬಂದುಮುಂಬಾಗಿಲುಹಾಕಿದರು.ಅವರಿನ್ನೂಕೂಗಾಡುತ್ತಲೇಇದ್ದರು:
"ಅವನ್ಯಾವನುನನ್ನಬೋ…ಗಾಂತಕರೆಯೋದಕ್ಕೆ? ಅವನುಹುಟ್ಟಿಲ್ಲಾಂತನ್ನಿಸ್ಬಿಡ್ತೀನಿ…"
ನಾನು, "ಅಯ್ಯೋ, ಸುಮ್ನಿರೀಪ್ಪಾ. ಅಂಥಾವರ್ಜತೆಪದ್ಮಶ್ರೀಪ್ರಶಸ್ತಿಪಡೆದನೀವುಜಗಳಾಡ್ಬಾರ್ದು…"ಎಂದೆ.
ತುಸುಆಶ್ಚರ್ಯದಿಂದನನ್ನೆಡೆಗೆನೋಡಿ, "ನನಗ್ಯಾರ್ರೀಪದ್ಮಶ್ರೀಪ್ರಶಸ್ತಿಕೊಟ್ರು?" ಎಂದುಕೇಳಿದರು.
"ನಾನೇಪ್ಪಾ."
"ಇದೊಳ್ಳೆತಮಾಶೆ. ನೀವುಪದ್ಮಶ್ರೀಪ್ರಶಸ್ತಿಕೊಡೋರಾ? ನೀವುಕೊಟ್ರೆನನಗದುಬಂದ್ಬಿಡ್ತಾ.. ಚೆನ್ನಾಗಿದೆ!" ಎಂದುತುಸುನಕ್ಕರು.
"ಮತ್ತೆ? ಅವರುನಿಮಗೆಬೋ…ಅಂತಪ್ರಶಸ್ತಿಕೊಟ್ಟಾಗಅದನ್ನತೊಗೊಂಡುಥ್ಯಾಂಕ್ಸ್ಹೇಳೊಕ್ಹೋಗ್ತಿದ್ರಿ?"
ಮತ್ತೆಕೋಪಮರುಕಳಿಸಿತು: "ಅವನ್ಯಾವನ್ರೀನನ್ನಹಾಗೆಲ್ಲಾಅನ್ನೋದಕ್ಕೆ…?"
"ಅಲ್ವೇಮತ್ತೆ? ಪ್ರಶಸ್ತಿಕೊಡೋದಕ್ಕೆನಾನೂಯಾವನೂಅಲ್ಲ; ಅವನೂಅಲ್ಲ. ಪದ್ಮಶ್ರೀಯಂತಒಳ್ಳೇಪ್ರಶಸ್ತಿಕೊಟ್ಟದ್ದನ್ನಒಪ್ಪಿಕೊಳ್ಳದನೀವುಆಕೆಟ್ಟಮಾತಿನಪ್ರಶಸ್ತೀನೂಒಪ್ಪಿಕೋಬಾರದಲ್ವೇ? ಬಿಟ್ಬಿಡಿ…ಆಪ್ರಶಸ್ತಿಅವ್ನಿಗೇಇರುತ್ತೆ."
ಒಂದುಕ್ಷಣಸುಮ್ಮನಿದ್ದುನನ್ನಮಾತನ್ನುಮನನಮಾಡಿ, ಜೋರಾಗಿನಗಲಾರಂಭಿಸಿದರು.
ಪ್ರತಿಕ್ರಿಯೆ (8)