ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:
ಬೊಂಬೆ ಹಬ್ಬ ೨೦೧೨
ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ:
ಬೊಂಬೆ ಹಬ್ಬ ೨೦೧೧
ಬೊಂಬೆ ಹಬ್ಬ ೨೦೧೦
ಬೊಂಬೆ ಹಬ್ಬ ೨೦೦೯
ಮತ್ತೆ ಮುಂದಿನ ಶರತ್ಕಾಲದ ವರೆಗೆ ಬೊಂಬೆಗಳಿಗೆ ವಿರಾಮ!
-ಹಂಸಾನಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!