ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೮ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವ್ಯತ್ಯಾಸ

ಜೂನ್ ೦೪ ಬ್ಲಾಗ್ ೭೭ ವೀಕ್ಷಣೆ

ಹಿಗ್ಗುತ ಕಾಲವ ಕಳೆಯುವರು ಕಬ್ಬ-ಕಲಿಕೆಯಲಿ ತಿಳಿದವರು ಕೆಟ್ಟ ಚಟಗಳಲಿ ಜಗಳದಲಿ ಮತ್ತೆ ನಿದ್ದೆಯಲಿ ಕಡುಮೂಳರು ಸಂಸ್ಕೃತ ಮೂಲ: ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್ ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ काव्यशास्त्रविनोदेन...

ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ

ಜೂನ್ ೦೨ ಬ್ಲಾಗ್ ೧೬೦ ವೀಕ್ಷಣೆ

ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. ಈಚೀಚೆಗೆ ___LINK_OPEN_href="http:/...

ತರುಣಿಯರ ಬೆಡಗು

ಮೇ ೩೦ ಬ್ಲಾಗ್ ೧೨೬ ವೀಕ್ಷಣೆ

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು? ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬): ಸ್ಮಿತಂ ಕಿಂಚಿದ್ವಕ್ತ್ರೇ ಸರಲತರಲೋ ದ...

ಹಮ್ಮು ತೊರೆದವಳು

ಮೇ ೨೯ ಬ್ಲಾಗ್ ೮೭ ವೀಕ್ಷಣೆ

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು ನಲ್ಲ ಕಣ್ಣೆದುರಲ್ಲಿ ಬಂದಮೇಲೀತರಳೆ ಸೆಡವೆಂತು...

ಎದೆಯಲ್ಲಿರುವನಲ್ಲ

ಮೇ ೨೫ ಬ್ಲಾಗ್ ೮೪ ವೀಕ್ಷಣೆ

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ? ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು! ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು ಬೆದರುಮೊಗದಲ್ಲೀಕೆ ಮರುನುಡಿಯುತಿಹಳ...

ಬರಡು ಮಾತುಗಳು

ಮೇ ೨೫ ಬ್ಲಾಗ್ ೪೯ ವೀಕ್ಷಣೆ

ಬಣ್ಣದಲದೆಷ್ಟು ಸೊಗಸಾಗಿದ್ದರು ಕಂಪಿಲ್ಲದ ಹೂವಿಗೆ ಕಳೆಯಿಲ್ಲ; ಮಾತುಗಳೆಷ್ಟು ಸವಿಯಾಗಿದ್ದರು ಉಜ್ಜುಗಿಸದಿದ್ದರೆ ಬೆಲೆಯಿಲ್ಲ! ಸಂಸ್ಕೃತ ಮೂಲ: ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ ತಥಾ -ಹಂಸಾನಂದಿ

ಪಾಡ್ಯದ ಚಂದಿರ

ಮೇ ೨೪ ಬ್ಲಾಗ್ ೮೧ ವೀಕ್ಷಣೆ

ಹೊತ್ತು ಮುಳುಗಿತು ಸಂಜೆಯಾಯಿತುಮತ್ತೆ ಪೂರ್ವದಿ ಬಂದು ಚಂದಿರನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನುಚಿತ್ತವಿನ್ನದರಿಂದ ಬೇರೆಡೆಯೆತ್ತ ಪೋಪುದು? ಬಾನ ಹೆಣ್ಣಿನಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!- ಹಂಸಾನಂದಿ ಕೊ: ಚಿತ್ರ ಕೃಪೆ...

ಹಿತ ವಸಂತ

ಮೇ ೨೨ ಬ್ಲಾಗ್ ೧೧೦ ವೀಕ್ಷಣೆ

ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ! ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ ಕೆಡಿಸ್ಕೊಳ್...

ನಾಲ್ಕು ವಾದ್ಯಗಳು ಒಬ್ಬಳು ಹಾಡುಗಾರ್ತಿ

ಮೇ ೧೭ ಬ್ಲಾಗ್ ೫೧ ವೀಕ್ಷಣೆ

ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು" ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ;ಅಷ್ಟೇ ಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು...

ಸಲಹೆ - ಮಾರುತ್ತರ

ಮೇ ೧೧ ಬ್ಲಾಗ್ ೪೧ ವೀಕ್ಷಣೆ

ಒಂದು ಸಲಹೆ: ಸಲ್ಲದೀ ನಡವಳಿಕೆ ನೇಹಿಗ! ಇಲ್ಲದಿಹ ಬೇಸರದ ಸೋಗಿನ ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ? ಮೆಲ್ಲ ಯೋಚಿಸು ಮತ್ತೆ ಜೀವನ ದಲ್ಲಿ ಒಂಟಿಯ ದಾರಿ ಸೊಗಸಿರ ದೆಲ್ಲರೊಳಗೊಂದಾದರೊಳಿತೆನುವುದನು ಮರೆತಿಹೆಯಾ? ಮಾರುತ್ತರ: ಹತ್ತರೊ...

ನಾ ನಿನ್ನೊಳನ್ಯ ಬೇಡುವುದಿಲ್ಲ

ಏಪ್ರಿಲ್ ೨೬ ಬ್ಲಾಗ್ ೯೯ ವೀಕ್ಷಣೆ

ನಿನ್ನಡಿಗಳಲೆ ಮನವು ನಿಂತಿಹು -ದಿನ್ನು ಕೊಂಡಾಡಿಹುದು ನಾಲಗೆ ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ; ನಿನ್ನ ಪೂಜೆಯ ಮಾಳ್ಪ ಕೈಗಳು ನಿನ್ನ ನೆನಹಲೆ ಬುದ್ಧಿ ಕಣ್ಣಿರ- ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ! ಸಂಸ್ಕೃತ ಮೂಲ (ಆ...

ಕಿವಿಮಾತುಗಳು

ಏಪ್ರಿಲ್ ೨೪ ಬ್ಲಾಗ್ ೮೪ ವೀಕ್ಷಣೆ

ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು ಇಲ್ಲಿವೆ. ಚಿತ್ರದಲ್ಲಿರದ ಚೆನ್ನಿಗನ ಮ...