ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೯ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಿಟದ ಒಡವೆಗಳು

ನವೆಂ ೦೭ ಬ್ಲಾಗ್ ೮೨ ವೀಕ್ಷಣೆ

ಕೈಗಳಿಗೆ ದಾನವದು ಬಲುಸೊಗಸಿನಾ ಒಡವೆಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿಮತ್ತೆ ಕಿವಿಗಳಿಗೊಡವೆ ಕೇಳುವರಿವೆಂಬುವುದೆಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?ಸಂಸ್ಕೃತ ಮೂಲ:ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂಶ್ರೋತ್ರಸ್ಯ ಭೂಷಣಂ ಶಾಸ್ತ್ರಂ...

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

ನವೆಂ ೦೫ ಬ್ಲಾಗ್ ೧೧೫ ವೀಕ್ಷಣೆ

ಮಗುವೆಂದು ತಿಳಿಯುತ್ತ ಮುತ್ತಿಟ್ಟ ಗೋಪಿಯರ ತುಟಿಕಂಪ ಸವಿಯುವನು ಈತ! ಮಗುವೆಂದು ಅಪ್ಪಿದರೆ ಬರಸೆಳೆದು ಕುತ್ತಿಗೆಯ ಬಣ್ಣ ಕೆಂಪೇರಿಸಿದ ಈತ! ಮಗುವೆಂದು ಮುದ್ದಿನಲಿ ತೊಡೆಮೇಲೆ ಏರಿಸಲು ಮುಟ್ಟುತಲೆ ನಾಚಿಸುವ ಈತ! ಕೇಡಿಗನು ಈ ಮಗುವೆ ಕಳುಹಿಸಲಿ ಬಲುದ...

ಹಂಸನಾದದ ಮುನ್ನುಡಿ

ನವೆಂ ೦೪ ಬ್ಲಾಗ್ ೮೦ ವೀಕ್ಷಣೆ

ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ! ___LINK_OPEN_imageanchor="1" href="http://2.bp.blog...

ಬಗೆ ಬಗೆಯ ಜನರು

ನವೆಂ ೦೨ ಬ್ಲಾಗ್ ೯೨ ವೀಕ್ಷಣೆ

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನೆಂದರಿಯೆನು!ಸಂಸ್ಕೃತ ಮೂ...

ಹಂಬಲ

ಅಕ್ಟೋ ೨೭ ಬ್ಲಾಗ್ ೧೨೮ ವೀಕ್ಷಣೆ

___LINK_OPEN_imageanchor="1" href="http://1.bp.blogspot.com/-hKwmAUt9djQ/TqnUu7-vFAI/AAAAAAAAMSc/mIgve9mYyVc/s1600/IMG_7814_1_2.jpg"___ ಪುಣ್ಯಗೈದರೆ ನಾನು ಹುಟ್ಟುವೆನು ಮುಂದೊಮ್ಮೆ ಬಿದಿರಾಗಿ ಯಮುನೆಯ ದಡದ ಮೆಳೆಯೊಳ...

ನಂದನ ಕಂದನಿಗೆ

ಅಕ್ಟೋ ೨೬ ಬ್ಲಾಗ್ ೯೮ ವೀಕ್ಷಣೆ

ಪೊಂಗೊಳಲ ರಂಧ್ರಗಳ ಚೆಂಬೆರಳ ತುದಿಗಳಲಿ ಮುಚ್ಚುತಾ ತೆರೆಯುತಿಹನ ತಿರುತಿರುಗಿ ಮರಮರಳಿ ತನ್ನುಸಿರ ಗಾಳಿಯನು ಕೊಳಲಿನಲಿ ತುಂಬುವವನ ಅರಳಿದ ತಾವರೆಯ ಹೋಲುವಾ ಕಂಗಳಿಹ ಚೆಂದದಾ ನಿಲುವಿನವನ ವಂದಿಸುವೆ ನಾನೀಗ ಬೃಂದಾವನದಿ ನಲಿವ ನಂದಗೋಪನ ಕಂದನ ಸಂಸ್ಕೃತ...

ಆಸೆ

ಅಕ್ಟೋ ೨೫ ಬ್ಲಾಗ್ ೧೦೦ ವೀಕ್ಷಣೆ

ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ ದೃಷ್ಟಾ ಪರಿಷ್ಟಂಗ ಸುಖೈ...

ಆಸೆ

ಅಕ್ಟೋ ೨೫ ಬ್ಲಾಗ್ ೬೯ ವೀಕ್ಷಣೆ

ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ ದೃಷ್ಟಾ ಪರಿಷ್ಟಂಗ ಸುಖೈ...

ಮಳೆಗಾಲದ ಅಗಲಿಕೆ

ಅಕ್ಟೋ ೨೪ ಬ್ಲಾಗ್ ೭೧ ವೀಕ್ಷಣೆ

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ ಕೇದಗೆಗಳ ಸೊಗಸಿನ್ನೊಂದು ಕಡೆ; ಅತ್ತ ದಟ್ಟ ಕಾರ್ಮೋಡಗಳಲಿ ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು! ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ ಬಿದ್ದ ಸೊಗಸಿನ...

ಮಳೆಗಾಲದ ಅಗಲಿಕೆ

ಅಕ್ಟೋ ೨೪ ಬ್ಲಾಗ್ ೬೪ ವೀಕ್ಷಣೆ

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ ಕೇದಗೆಗಳ ಸೊಗಸಿನ್ನೊಂದು ಕಡೆ; ಅತ್ತ ದಟ್ಟ ಕಾರ್ಮೋಡಗಳಲಿ ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು! ಎಂತು ಕಳೆವರು ಮಳೆಯ ದಿನಗಳನಯ್ಯೋ ಒಲವಲಿ ಬಿದ್ದ ಸೊಗಸಿನ...

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

ಅಕ್ಟೋ ೧೯ ಬ್ಲಾಗ್ ೫೫ ವೀಕ್ಷಣೆ

ಗಂಡು ಸರಿದಾರಿಯಲಿ ನಡೆವನು ಇಂದ್ರಿಯಗಳನಂಕೆಯಲಿಡುವನುನಾಚಿಕೆಯನು ಬಿಡನು ವಿನಯದಾಸರೆಯಲಿರುವನು; ಯಾವತನಕ?ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾನೋಟದಂಬುಗಳು ತಗುಲಿ ಅವನೆದೆಗಾರಿಕೆಯನೇ ಕದಿವ ತನಕ ! ಸಂಸ್ಕೃತ ಮೂಲ (ಭರ...

ಇನಿಯೆ?

ಅಕ್ಟೋ ೧೮ ಬ್ಲಾಗ್ ೬೬ ವೀಕ್ಷಣೆ

ಬೇಗುದಿ ತರುವಳು ನೆನಪಿನಲೆ ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ? ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ | ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ...