ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಮಳೆ

ಮಳೆ

೨೧ ಲೇಖನಗಳು

ಮಳೆಯ ಹುರುಪು!

ಅನಿಲ್ ರಮೇಶ್ ಜೂನ್ ೧೨ ಬ್ಲಾಗ್ ೬೯ ವೀಕ್ಷಣೆಗಳು

ಅಚಾನಕ್ ಮಳೆಯಲಿ ನೆನೆಯುವ ಸುಖ ಯಾವಾಗಲೂ, ಎಲ್ಲರಿಗೂ ಸಿಗೋದಿಲ್ಲ. ಕೆಲವು ಬಾರಿ, ಅಚಾನಕ್ಕಾಗಿ ಸುರಿಯುವ ಮಳೆಯಲ್ಲಿ ನೆನೆಯುವುದೇ ಒಂದು ಸೌಭಾಗ್ಯವೆಂದು ಅನಿಸುವುದು. ಜಡ ಹಿಡಿದ ಮೈ-ಮನಗಳಿಗೆ ಹೊಸದಾದ ಹುರುಪು ನೀಡುತ್ತದೆ....

ಮಳೆಗಾಲದ ಅಗಲಿಕೆ

ಹಂಸಾನಂದಿ ಅಕ್ಟೋ ೨೪ ಬ್ಲಾಗ್ ೭೧ ವೀಕ್ಷಣೆಗಳು

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳ...

ಮಳೆಗಾಲದ ಅಗಲಿಕೆ

ಹಂಸಾನಂದಿ ಅಕ್ಟೋ ೨೪ ಬ್ಲಾಗ್ ೬೪ ವೀಕ್ಷಣೆಗಳು

ಆಗಸದಲಿ ಹರಿದಾಡುತಿರುವ ಮಿಂಚುಗಳೊಂದು ಕಡೆ ಕಂಪು ಸೂಸುವ  ಕೇದಗೆಗಳ ಸೊಗಸಿನ್ನೊಂದು ಕಡೆ;   ಅತ್ತ ದಟ್ಟ  ಕಾರ್ಮೋಡಗಳಲಿ  ಹೊಮ್ಮಿದ ಗುಡುಗುಗಳು ಇತ್ತ ಕಲಕಲ ಕೇಕೆಯಲಿ ನಲಿದಾಡುತಿರುವ ನವಿಲುಗಳು!   ಎಂತು ಕಳ...

ಸ್ವರ್ಗ-ನರಕ

ಶ್ರೀನಿವಾಸ್ ನವೆಂ ೧೬ ಬ್ಲಾಗ್ ೮೭ ವೀಕ್ಷಣೆಗಳು

ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ   ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ...

ಬೆಂಗಳೂರು ಮಳೆಯಲ್ಲಿ…

ರಾಕೇಶ್ ಶೆಟ್ಟಿ ಸೆಪ್ಟೆಂ ೨೬ ಬ್ಲಾಗ್ ೧೭೩ ವೀಕ್ಷಣೆಗಳು

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರ...

ದೇವರು ಹೊಸೆದ ಪ್ರೇಮದ ದಾರ

ಹಂಸಾನಂದಿ ಜೂನ್ ೧೭ ಬ್ಲಾಗ್ ೩,೯೩೩ ವೀಕ್ಷಣೆಗಳು

ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವ...

ಮಳೆಭೈರವ ರೋಷ

ಮೊದ್ಮಣಿ ಮೇ ೨೦ ಬ್ಲಾಗ್ ೧,೬೩೧ ವೀಕ್ಷಣೆಗಳು

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

ಭಾನುವಾರದ ಮಳೆ, ಪಾಟೀಲರ ನಾಟಕ

ಹರಿ ಪ್ರಸಾದ್ ನಾಡಿಗ್ ಮೇ ೧೮ ಬ್ಲಾಗ್ ೪,೦೩೪ ವೀಕ್ಷಣೆಗಳು

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರ...

ಮಳೆಯ ಮರೆಯಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಮೇ ೦೪ ಬ್ಲಾಗ್ ೧,೫೬೯ ವೀಕ್ಷಣೆಗಳು

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದ...

ಮಳೆಗೆ ಮುನ್ನ

ಹಳ್ಳಿಮನೆ ಅರವಿಂದ ಮಾರ್ಚ್ ೧೪ ಬ್ಲಾಗ್ ೧,೭೧೦ ವೀಕ್ಷಣೆಗಳು

ಮೈಸೂರಲ್ಲಿ ಇವತ್ತು ಮದ್ಯಾನದಿಂದ್ಲೇ ಮಳೆ ಬರೋ ಹಾಗೆ ಆಗಿತ್ತು... ವಾತಾವರಣ ಆಹ್ಲಾದಕರವಾಗಿತ್ತು... ರೂಮಿಗೆ ಬರುವಾಗ ಮಳೆ ಶುರುವಾದರೂ ಚೆನ್ನಾಗಿರುತ್ತೆ ಅಂತ ಬೈಕ್ ಓಡಿಸುತ್ತಾ ನೆನೆದುಕೊಂಡು ಬಂದೆ...  ಈ ಫೋಟ...

ಮೈಸೂರಲ್ಮಳೆ ಬಂತು!

_ರಾಘವ_ ಮಾರ್ಚ್ ೧೨ ಬ್ಲಾಗ್ ೪,೩೧೬ ವೀಕ್ಷಣೆಗಳು

ರಾತ್ರಿ ಒಂಭತ್ತೂವರೆ, ಹೊರ್ಟೆ ಆಫೀಸಿಂದ. ಸ್ವಲ್ಪ್ದೂರ ದಾಟ್ತಿದ್ದಂಗೆ ಮಳೆ ಶುರುವಾಯ್ತು! :) ಆಹ್ಹಾ ... ಸೂಪರ್ಮಳೆ. ಸಣ್ಣ್ಗೇನಲ್ಲ, ಚೆನ್ನಾಗೆ ಬಂತು. ಸರಿ, ಸ್ವಲ್ಪ ನಿಲ್ಲ್ಸೋಣಾಂತ ಅಲ್ಲೆ ಒಂದ್ಗೂಡಂಗ್ಡಿಲಿ ನಿಲ್ಲ್ಸ್...

ನೀರು ಹರಿಯುವುದು ಕಡಲಿನ ಕಡೆಗೆ

ಹಂಸಾನಂದಿ ಡಿಸೆಂ ೧೬ ಬ್ಲಾಗ್ ೨,೬೬೫ ವೀಕ್ಷಣೆಗಳು

___LINK_OPEN_href="/article/14715" target="_blank" title="ಆಲದ ಮರ"___ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ</a> ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ___LINK_OPE...

ತಲೆನೋವು

ಅನಿಲ್ ರಮೇಶ್ ಅಕ್ಟೋ ೧೪ ಬ್ಲಾಗ್ ೨,೨೦೮ ವೀಕ್ಷಣೆಗಳು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ...

ಬಿಹಾರದಲ್ಲಿ ಪ್ರವಾಹ

ನಾಗರಾಜ್ ಸೆಪ್ಟೆಂ ೧೯ ಬ್ಲಾಗ್ ೧,೪೮೪ ವೀಕ್ಷಣೆಗಳು

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊ...

"ಭಿಷ್ಟಿ ಪೊಡೇ ಟಪುರ್ ಟುಪುರ್"

rameshbalaganchi ಜೂನ್ ೦೩ ಬ್ಲಾಗ್ ೨,೬೧೯ ವೀಕ್ಷಣೆಗಳು

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು. ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು. ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿ...

ಹೀಗೇ ಅತ್ತು, ಸುಮ್ಮನಾಗುವ ಹೊತ್ತು!

ಪಲ್ಲವಿ ಎಸ್‌. ಜೂನ್ ೦೩ ಬ್ಲಾಗ್ ೨,೦೬೯ ವೀಕ್ಷಣೆಗಳು

ನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ. ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ...

ನೆನಪು ಚಿಗುರುವ ಸಮಯ

ಚಾಮರಾಜ ಸವಡಿ ಮೇ ೨೬ ಬ್ಲಾಗ್ ೨,೩೨೦ ವೀಕ್ಷಣೆಗಳು

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು. ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯ...