ಮೈಸೂರಲ್ಲಿ ಇವತ್ತು ಮದ್ಯಾನದಿಂದ್ಲೇ ಮಳೆ ಬರೋ ಹಾಗೆ ಆಗಿತ್ತು... ವಾತಾವರಣ ಆಹ್ಲಾದಕರವಾಗಿತ್ತು...
ರೂಮಿಗೆ ಬರುವಾಗ ಮಳೆ ಶುರುವಾದರೂ ಚೆನ್ನಾಗಿರುತ್ತೆ ಅಂತ ಬೈಕ್ ಓಡಿಸುತ್ತಾ ನೆನೆದುಕೊಂಡು ಬಂದೆ...
ಈ ಫೋಟೋ ಮಳೆ ಶುರುವಾಗುವ ಐದು ನಿಮಿಷ ಮುಂಚೆ ತೆಗೆದಿದ್ದು... :)
* ಫೋಟೋದಲ್ಲಿ ಟೈಟಲ್ ಹಾಕಿದ್ದು, ನೆರಳಿನ ತರಹದ ಬಾರ್ಡರ್ ಹಾಕಿದ್ದು ಗಿಂಪ್ ಅನ್ನುವ ತಂತ್ರಾಂಶ ಬಳಸಿ.
* ನನ್ನ ಕ್ಯಾಮೆರಾ canon powershot A410
___LINK_OPEN_href="/files/images/img_1141.jpg" title="ಮಳೆಗೆ ಮುನ್ನ"___
ಚಿತ್ರ ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕುಟುಕಿ :)
ಪ್ರತಿಕ್ರಿಯೆ (2)