ಮೇಲೆ - ಕೆಳಗೆ
ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪ ಲೇಖನಗಳು
ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...
ಮೈಸೂರಲ್ಲಿ ಇವತ್ತು ಮದ್ಯಾನದಿಂದ್ಲೇ ಮಳೆ ಬರೋ ಹಾಗೆ ಆಗಿತ್ತು... ವಾತಾವರಣ ಆಹ್ಲಾದಕರವಾಗಿತ್ತು... ರೂಮಿಗೆ ಬರುವಾಗ ಮಳೆ ಶುರುವಾದರೂ ಚೆನ್ನಾಗಿರುತ್ತೆ ಅಂತ ಬೈಕ್ ಓಡಿಸುತ್ತಾ ನೆನೆದುಕೊಂಡು ಬಂದೆ... ಈ ಫೋಟ...
ನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ. ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ...