ಹಂಸಾನಂದಿ
hamsanandi
ನವರಾತ್ರಿಯ ದಿನಗಳು ಮತ್ತು ಸಂಗೀತ ನವರಾತ್ರಿ
ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ. ನವರಾತ್ರಿಯ ದಿನಗಳು: http://sampada.net/books/5976 ಮ...
ದೊಣ್ಣೆ ಹಿಡಿಯದ ದೇವರು
ಆವ ಕಾಯ್ವ ಗೊಲ್ಲನಂತೆದೈವ ಕೋಲನು ಹಿಡಿಯದು ;ಯಾವನ ಕಾಪಿಡಲು ಬೇಕೋಅವಗೆ ಬುದ್ಧಿಯ ಈವುದು!ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತಮ್|| -ಹಂಸಾನಂದಿಕೊ: ಆವ...
ಬದುಕುವ ದಾರಿ
ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫಟಾಟೋಪೋ ಭಯಂಕರಃ ||-ಹಂಸ...
ವಿಷವಾಗುವ ಅಮೃತ
ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ |...
ಪಿಳ್ಳಂಗೋವಿಯ ಚೆಲ್ವ ಕೃಷ್ಣನ...
___LINK_OPEN_imageanchor="1" href="http://2.bp.blogspot.com/-LM5OP8TXSb0/Tmk2DvVi3nI/AAAAAAAAMRc/uHDESGyoUEA/s1600/Krishna_rk46.jpg"___ ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ ಬೃಂದಾವನವ ತುಂಬಿದನ ಮಂದೆ ಮಂದೆ ಆಕಳನೋಡಾಡಿಸ...
ತಂಗಾಳಿಯಂತಹ ನಲ್ಲ!
ತುರುಬ ಕೆಡಿಸೀತುಕಂಗಳ ಮುಚ್ಚಿಸೀತು ಅರಿವೆಗಳನೊತ್ತಾಯದಲಿ ಸೆಳೆದೀತು;ಮೈಯ ನವಿರೇಳಿಸೀತುಮೆಲ್ಲನ್ನ ನಡುಕವನು ತಂದೀತುತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;ಬೀಸುತಿಹ ಕುಳಿರುಗಾಲದತಂಗಾಳಿಯೆಂಬುದು ಪೆಣ್ಗಳಲಿಇನಿಯನಂತೆಯೇ ನಡೆದುಕೊಂಡೀತು! ಸಂಸ್ಕೃತ ಮ...
ನೆರವಿಗೆ ಬರುವವರು
ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥ उपकर्तुं...
ಮಾರವೈರಿ ರಮಣಿ
ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳ...