ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೇಡುವವನ ಪಾಡು

ಮೇ ೦೪ ಬ್ಲಾಗ್ ೬೫ ವೀಕ್ಷಣೆ

ಎಡವುವ ನಡಿಗೆ ಅಡಗಿದ ಗಂಟಲುಒಡಲಲಿ ಬೆವರು ಬೆದರಿದ ತನುವುಸಾವು ಬಳಿಸಾರೆ ಕಾಂಬ ಗುರುತುಗಳುಬೇಡುವನಲೂ ಕಾಣ ಸಿಕ್ಕಾವು! ಸಂಸ್ಕೃತ ಮೂಲ:ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ ||-ಹಂಸಾ...

ಕಳ್ಳ ಹೊಳೆ ಮತ್ತು ಹೇಮಾವತಿ

ಮೇ ೦೪ ಬ್ಲಾಗ್ ೧೦೦ ವೀಕ್ಷಣೆ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ...

ಹೂ ಬಾಣ ಹಿಡಿದವನಿಗೆ

ಮೇ ೦೧ ಬ್ಲಾಗ್ ೧೨೮ ವೀಕ್ಷಣೆ

ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇ...

ಮಾಡಲಾರದ ಕೆಲಸ -೨

ಏಪ್ರಿಲ್ ೨೯ ಬ್ಲಾಗ್ ೧೧೯ ವೀಕ್ಷಣೆ

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರಸಹ್ಯ ಮಣಿಂ ಉದ್ಧರ...

ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!

ಏಪ್ರಿಲ್ ೨೮ ಬ್ಲಾಗ್ ೧೦೮ ವೀಕ್ಷಣೆ

___LINK_OPEN_href="http://1.bp.blogspot.com/-35cQOWSrh8M/TbmVGVqAMQI/AAAAAAAAMHk/KadhD3VKXPI/s1600/krish_open_mouth.jpg"___’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?’ಹೇಳಿದ್ಯಾರು’? ’ಇವನೇ, ಬ...

ಗಳಿಕೆ

ಏಪ್ರಿಲ್ ೨೬ ಬ್ಲಾಗ್ ೭೭ ವೀಕ್ಷಣೆ

ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು! ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ; ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು. ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ! ಸಂಸ್ಕೃತ ಮೂ...

ಸಂಸಾರ ತಾಪತ್ರಯಗಳು

ಏಪ್ರಿಲ್ ೨೩ ಬ್ಲಾಗ್ ೧೩೭ ವೀಕ್ಷಣೆ

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿಲ್ಲ ಅಂದ್ರೆ ಅದಕ್ಕೇನು...

ಮಾಡಲಾರದ ಕೆಲಸ

ಏಪ್ರಿಲ್ ೧೩ ಬ್ಲಾಗ್ ೮೪ ವೀಕ್ಷಣೆ

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸಿಕತಾಸು ತೈಲಮಪಿ ಯತ್ನತಃ...

ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ

ಏಪ್ರಿಲ್ ೧೨ ಬ್ಲಾಗ್ ೩೮ ವೀಕ್ಷಣೆ

___LINK_OPEN_href="http://hamsanada.blogspot.com/2011/02/blog-post_12.html"___ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹ...

ಗಾನ ವನ ಮಯೂರಿ

ಏಪ್ರಿಲ್ ೦೬ ಬ್ಲಾಗ್ ೧೧೪ ವೀಕ್ಷಣೆ

ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ ಇಲ್ಲದಿರಬಹುದು....

ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...

ಮಾರ್ಚ್ ೩೧ ಬ್ಲಾಗ್ ೧೬೧ ವೀಕ್ಷಣೆ

ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್ ಪ್ರಕ...

ಕಾಮನ ಹುಣ್ಣಿಮೆ

ಮಾರ್ಚ್ ೧೮ ಬ್ಲಾಗ್ ೧೮೫ ವೀಕ್ಷಣೆ

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್...