ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೃಂದಾವನಕೆ ಹಾಲನು ಮಾರಲು..

ಫೆಬ್ರ ೦೬ ಬ್ಲಾಗ್ ೧೪೧ ವೀಕ್ಷಣೆ

ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದಮುರಾರಿಯಡಿಗಳಲೆ ಮನಸನೊಪ್ಪಿಸಿದಗೊಲ್ಲತಿ ಕೂಗಿದಳು ತಾ ಮೈಯಮರೆತು’ಗೋವಿಂದ ದಾಮೋದರ ಮಾಧವೆಂ’ದು!ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರಾರಿ ಪಾದಾರ್ಪಿತ ಚಿತ್ತವ...

ಹರಿಯೋ? ಹರನೋ?

ಫೆಬ್ರ ೦೪ ಬ್ಲಾಗ್ ೬೬ ವೀಕ್ಷಣೆ

___LINK_OPEN_href="http://2.bp.blogspot.com/_Ae1oXntaLQM/TUxKrPcjcPI/AAAAAAAAL_o/D-ldAiSyUuc/s1600/519px-Harihara.jpg"___ಮುಡಿಯಲೊ ಅಡಿಯಲೊ ಗಂಗೆಯಿಹಒಡಲೋ ಕೊರಳೋ ಕಪ್ಪಾದಕಾವನಯ್ಯನೋ ಕಾಮನ ಗೆದ್ದವನೋಆವನೋ ದೇವನ ನಾ ನೆನವ...

ಎಲ್ ಕಮೀನೋ ರಿಯಾಲ್

ಫೆಬ್ರ ೦೩ ಬ್ಲಾಗ್ ೧೧೬ ವೀಕ್ಷಣೆ

’___LINK_OPEN_href="http://en.wikipedia.org/wiki/El_Camino_Real_%28California%29"___ಎಲ್ ಕಮೀನೋ ರಿಯಾಲ್’ ಅಂದ್ರೆ ’ರಾಜಮಾರ್ಗ’ - ಇದು ಸ್ಪ್ಯಾನಿಶ್ ಮಿಶನ್ ಗಳ ಕಾಲದಲ್ಲಿ ಕ್ಯಾಲಿಫೋರ್ನಿಯದ ದಕ್ಷಿಣ ತುದಿಯಿಂದ ರಾಜ್ಯದ ನಡುವಿನ...

ಬೆಲೆ ಅರಿಯದವರು

ಜನ ೩೧ ಬ್ಲಾಗ್ ೯೮ ವೀಕ್ಷಣೆ

ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸ...

ಹೊಟ್ಟೆ ತುಂಬಿಸದ ಭಾಷೆ

ಜನ ೨೮ ಬ್ಲಾಗ್ ೭೦ ವೀಕ್ಷಣೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬ...

ಊರಿಗೆ ಪ್ರೀತಿಯ ಕರೆಯೋಲೆ

ಜನ ೨೭ ಬ್ಲಾಗ್ ೧೨೫ ವೀಕ್ಷಣೆ

ಜನವರಿಯ ಜಾತ್ರೆ. ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. ಚಳಿಗಾಲದ ಕಾವಳ. ಅದರ ಜೊತೆಗೆ ಸೊಗಡಿನ ಅವರೇಕಾಯಿ.ರಾತ್ರಿ ಓಡಾಡುವಾಗ ಜೀವವೇ ಬಾಯಿಗೆ ಬರುವಂತೆ ಬೊಗಳುವ ಬೀದಿ ನಾಯಿಗಳು. ಸುಧಾ ಹೋಟೆಲ್ಲಿನ ಮಸಾಲೆ ದೋಸೆ. ಕಟ್ಟಿನ ಕೆರೆಯ ಬಸ್ ಸ್ಟಾಂಡ್....

ಮೊಂಡು ಬುದ್ಧಿಯವರು

ಜನ ೨೭ ಬ್ಲಾಗ್ ೭೮ ವೀಕ್ಷಣೆ

ಚುರುಕು ಬುದ್ಧಿಯವರುಮೊನಚು ಅಂಬಿನಂತೆ;ತುಸು ಸೋಂಕಿದರೂನೇರ ಒಳ ಹೊಗುವರು.ಮೊಂಡ ಬುದ್ಧಿಯವರೋಬೀರಿದ ಕಲ್ಲಿನಂತೆ;ಎಷ್ಟು ತಗುಲಿದರೂಹೊರಗೇ ಉಳಿವರು!ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |ಬಹುಸ್ಪ...

ಮೀನಿಗೆ ತಕ್ಕ ಗಾಳ

ಜನ ೨೪ ಬ್ಲಾಗ್ ೩೪ ವೀಕ್ಷಣೆ

ಜಿಪುಣನ ಸೆಳೆಯಬೇಕು ಹಣದ ಬಲದಿಂದ ಕಲ್ಲೆದೆಯವನ ಬೇಡಿ ಅಂಗಲಾಚುತ್ತ; ತಿಳಿಗೇಡಿಯ ತೋರ್ಕೆಯಲಿ ಹಿಂಬಾಲಿಸುತ ಅರಿತವನನಾದರೋ ದಿಟವ ನುಡಿಯುತ್ತ! ಸಂಸ್ಕೃತ ಮೂಲ (ಹಿತೋಪದೇಶದಿಂದ): ಲುಬ್ಧಮರ್ಥೇನ ಗೃಹ್ಣೀಯಾತ್ ಸ್ತಭ್ಧಮಂಜಲಿ ಕರ್ಮಣಾ | ಮೂರ್ಖಂ ಛಂದಾನು...

ಪುಣ್ಯವಂತರು

ಜನ ೨೦ ಬ್ಲಾಗ್ ೧೧೪ ವೀಕ್ಷಣೆ

ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭರ್ತುರೇವ ಹಿತಮಿಚ್ಛತಿ ತ...

ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?

ಜನ ೨೦ ಬ್ಲಾಗ್ ೮೯೨ ವೀಕ್ಷಣೆ

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾಷೆಗಳಲ್ಲಿ ಅನೇಕ ಹೋಲಿಕೆ...

ಉರಿಯುವ ಕರ್ಪೂರ

ಜನ ೧೪ ಬ್ಲಾಗ್ ೯೬ ವೀಕ್ಷಣೆ

ಕುತ್ತಿಗೆ ಬಿದ್ದರೂ ದೊಡ್ಡವರುತಮ್ಮಯ ನಡತೆಯ ಬಿಡದಿಹರು;ಕಿಚ್ಚು ತಗುಲಿದರು ಕಪ್ಪುರವುಕಮ್ಮನೆ ಕಂಪನೇ ಬೀರುವುದು!ಸಂಸ್ಕೃತ ಮೂಲ:ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್ ||-ಹಂಸಾನಂದಿಕೊ.ಕೊ: ಇ...

ಅರಿವೆಂಬ ಕಣ್ಣು

ಜನ ೦೫ ಬ್ಲಾಗ್ ೭೯ ವೀಕ್ಷಣೆ

ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫುಟ ಬೋಧ ಚಕ್ಷುಷಾಸ್ವೇನೈವ...