ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪಹಾಡಿ

ಮಾರ್ಚ್ ೧೧ ಬ್ಲಾಗ್ ೧೪೩ ವೀಕ್ಷಣೆ

ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ, ಕೆಲವು ಪ್ರ...

ಕೊಳಲಿಗೆ

ಮಾರ್ಚ್ ೦೬ ಬ್ಲಾಗ್ ೧೧೫ ವೀಕ್ಷಣೆ

ಓ ಕೊಳಲೇ,ನೀನಿರುವೆ ನಸುನಗುವ ಮುಕುಂದನಮೊಗದಾವರೆಯ ಬಳಿಯೇ;ಅವನುಸಿರನೇ ಸವಿದುನಲಿವ ನಿನಗೆನಾ ಕೈಯ ಮುಗಿವೆ;ಬೇಡಿಕೊಳುವೆ.ಆ ನಂದ ಕಂದನರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ! ಸಂಸ್ಕೃತ ಮೂಲ: (ಶ್ಲೋಕ ೧೧ -...

ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

ಮಾರ್ಚ್ ೦೩ ಬ್ಲಾಗ್ ೧೩೨ ವೀಕ್ಷಣೆ

ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-ಭೋಜರಾಜ ಈ ಜೋ...

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

ಮಾರ್ಚ್ ೦೧ ಬ್ಲಾಗ್ ೮೧ ವೀಕ್ಷಣೆ

ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) . ಅಷ್ಟೇ! ನಾಲ್ಕು ವರ್ಷಗ...

ಮುತ್ತುಗಳ ಲೆಕ್ಕ

ಫೆಬ್ರ ೨೩ ಬ್ಲಾಗ್ ೮೦ ವೀಕ್ಷಣೆ

ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದುದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು ಮುತ್ತಿದ್ದಾವು ಹೇಳು!...

ಗಟ್ಟಿಗರ ಸೋಲು

ಫೆಬ್ರ ೧೮ ಬ್ಲಾಗ್ ೮೯ ವೀಕ್ಷಣೆ

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃಕ...

ಶಿವನಿಗೊಂದು ಕಿವಿಮಾತು

ಫೆಬ್ರ ೧೭ ಬ್ಲಾಗ್ ೯೩ ವೀಕ್ಷಣೆ

ನನ್ನ ಕೊಳಕನೆಂದು ನೀ ತಿಳಿದರೆ ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ? ದುಷ್ಟನು, ಕೆಟ್ಟಕೆಳೆಯವನು ನಾನೆನಲು ವಿಷದಕಲೆಯವನು ಹಾವಹಿಡಿದನು ನೀ ತಾನೆ! ಸಂಸ್ಕೃತ ಮೂಲ: ಅಶುಚಿಂ ಯದಿ ಮಾನು ಮನ್ಯಸೇ ಕಿಮಿದಂ ಮೂರ್ಧ್ನಿ ಕಪಾಲದಾಮ ತೇ| ಉತ ಶಾಠ್ಯಮಸಾ...

ಹೋಗಬಾರದ ಮನೆ

ಫೆಬ್ರ ೧೬ ಬ್ಲಾಗ್ ೮೯ ವೀಕ್ಷಣೆ

ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ ನೈವ ತತ್ರ ಹರ್ಮ್ಯೇ ನ ಗ...

ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು

ಫೆಬ್ರ ೧೩ ಬ್ಲಾಗ್ ೧೭೫ ವೀಕ್ಷಣೆ

ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ...

ಚೆಲುವೆಯ ನೋಟ

ಫೆಬ್ರ ೧೦ ಬ್ಲಾಗ್ ೮೩ ವೀಕ್ಷಣೆ

ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾರು.ಚತುರೆ ಹೆಣ್ಣೆಂಬಹಾವಿಗೆ...

ಜಿಂಕೆ ಕಣ್ಣವಳು ಮಾಡಿದ ತಪ್ಪು

ಫೆಬ್ರ ೦೯ ಬ್ಲಾಗ್ ೧೧೭ ವೀಕ್ಷಣೆ

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತಾಶ್ಚಲದ್ವಲಯ ಸಂಹತಿ ಮೇಖ...

ಸವತಿ ಮಾತ್ಸರ್ಯ

ಫೆಬ್ರ ೦೭ ಬ್ಲಾಗ್ ೧೦೩ ವೀಕ್ಷಣೆ

ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳುಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿಹೆತ್ತಳು ರೋಹಿಣಿಯು ನೀಲರತುನವ ತಾನುಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)ಸ್ವಾತೀ ಸಪತ್ನೀ ಕಿಲ ತಾರಕಾಣಾಂಮುಕ...