ಬುರುಡೆ ಇಲ್ಲದ ವೀಣೆ
___LINK_OPEN_href="http://2.bp.blogspot.com/_Ae1oXntaLQM/TSJ4OxbiyHI/AAAAAAAAL9I/A_IT0HE1v00/s1600/rudraveena_13405.jpg"___ ಮನೆತನ ಒಳ್ಳೇದಿದ್ರೆ ಸಾಲ್ದುನಡತೆ ಚೆನ್ನಾಗಿದ್ರೆ ಸಾಲ್ದುಮನ್ನಣೆ ಸಿಗ್ಬೇಕಿದ್ರೆ ನಿನಗೆಒಳ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
___LINK_OPEN_href="http://2.bp.blogspot.com/_Ae1oXntaLQM/TSJ4OxbiyHI/AAAAAAAAL9I/A_IT0HE1v00/s1600/rudraveena_13405.jpg"___ ಮನೆತನ ಒಳ್ಳೇದಿದ್ರೆ ಸಾಲ್ದುನಡತೆ ಚೆನ್ನಾಗಿದ್ರೆ ಸಾಲ್ದುಮನ್ನಣೆ ಸಿಗ್ಬೇಕಿದ್ರೆ ನಿನಗೆಒಳ್...
೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನ...
ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ ಬದಲಿ...
ಕತ್ತಿಗೆ ಕಲ್ಲನು ಕಟ್ಟಿ ನೀರಿಗೆತಳ್ಳುವುದೊಳಿತು ಇಬ್ಬರನು; ಇದ್ದರೂ ಪರರಿಗೆ ಕೊಡದವನಉಜ್ಜುಗಿಸದ ಹಣವಿರದವನ!ಸಂಸ್ಕೃತ ಮೂಲ:ದ್ವೌ ಅಂಭಸಿ ನಿವೇಷ್ಟವ್ಯೋ ಗಲೇ ಬದ್ಧ್ವಾ ದೃಢಾಂ ಶಿಲಾಮ್ |ಧನವಂತಂ ಅದಾತಾರಂ ದರಿದ್ರಂ ಚ ಅತಪಸ್ವಿನಮ್ ||द्वौ अम्भसि...
ಅಂಗೈದಾವರೆಯಿಂದಂಗಾಲತಾವರೆಯನ್ನುಮೊಗದತಾವರೆಯೊಳಗೆ ಇರಿಸಿದವನತೆರೆದಾಲದೆಲೆ ಮೇಲೆ ತಾ ಪವಡಿಸಿರುವಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆಮಲಗಿಹನ ಕೊನೆಮೊದಲೆರಡೂ ಇlಲ್ಲದವನಎಲ್ಲರೊಡೆಯನ ನಮ್ಮ ಒಳಿತಿಗೈತಂದಿರುವಮ...
ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದರಿಂದ ಒಳ್ಳೆಯ ಕನ್ನಡ ರಚ...
ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂ...
ಈ ವರ್ಷದ ನವರಾತ್ರಿಯ ಕಡೆಯ ದಿನದಂದು, ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ನೋಟಗಳು: ಹಿನ್ನಲೆಯಲ್ಲಿ ಬರುತ್ತಿರುವ ಸಂಗೀತದ ರಚನೆ ನನ್ನದೇ. ರಂಜನಿ ರಾಗ,ಆದಿತಾಳದಲ್ಲಿರುವ ಸ್ವರಜತಿ. -ಹಂಸಾನಂದಿ
ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ...
ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು....
ಬಯಕೆಯು ಇದ್ದು ಜತುನವಿಲ್ಲದಿರೆಕೆಲಸವೆಂದು ಕೈಗೂಡದು;ಮಲಗಿದ ಸಿಂಹದ ಬಾಯಲಿ ಜಿಂಕೆಯುತಾನಾಗೇ ಹೊಕ್ಕಾಡದು!ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶ...
ದಯ ತೋರಲಿದುವೆ ವೇಳೆಯು, ದಾಶರಥೀ || ಜಗದ ಬವಣೆಯೆಂಬಾನಯ ಸಿಂಗದೊಲು ನೀನಳಿಸುವೆ ಜಗದಯ್ಯ ಆ ಬೊಮ್ಮನಿಗು ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! || ಮುನ್ನ ನೀ ಕೊಟ್ಟಾಣತಿಯನು ಮನಸಾರೆ ನಿದಾನದಲಿ ನಾ ಸನ್ನಡತೆಯಲಿ ಪಾಲಿಸಿರಲು ಈ -...