___LINK_OPEN_href="http://hamsanada.blogspot.com/2011/02/blog-post_12.html"___ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ - ಪುಸ್ತಕ ಓದಿಲ್ಲದವರಿಗೆ, ಒಂದು ಚೂರು ರುಚಿ ತೋರಿಸಿ, ಪುಸ್ತಕವನ್ನು ಓದುವಂತೆ ಮಾಡಲು ಒಂದು ಗಾಳ ಇದು ಅಂತ ಬೇಕಾದರೂ ಅಂದುಕೊಳ್ಳಿ!
ಕೊ: ಪುಸ್ತಕದ ಹೆಸರು, ಲೇಖಕರ ವಿವರಗಳನ್ನೆಲ್ಲ ಕೊಟ್ಟಿರುವುದರಿಂದ ಕಾಪೀರೈಟ್ ಮಿತಿಯನ್ನು ಮೀರಿಲ್ಲ ಎಂದುಕೊಂಡಿದ್ದೇನೆ!
ಕೊ.ಕೊ: ಓದಲು ಕಷ್ಟವಾದರೆ ಪುಟದ ಮೇಲೆ ಚಿಟಕಿಸಿ. ಸ್ವಲ್ಪ ಚೆನ್ನಾಗಿ ತೋರುವುದು.
-ಹಂಸಾನಂದಿ
___LINK_OPEN_onblur="try {parent.deselectBloggerImageGracefully();} catch(e) {}" href="http://3.bp.blogspot.com/-c-b_A9C6wug/TaSawVp3FhI/AAAAAAAAMGA/g7FldddSxSk/s1600/2011-01-26%2B09.44.57.jpg"___

ಪ್ರತಿಕ್ರಿಯೆ (1)