ಚಳಿಗಾಲದಲೊಂದು ಮುಂಬೆಳಗು
___LINK_OPEN_imageanchor="1" href="http://3.bp.blogspot.com/-WkatRcppWHA/Tw8glqAtk4I/AAAAAAAAMXU/MSBHT1GjGzM/s1600/392604_2452374512995_1360985047_32163203_1405379322_n.jpg"___ ಕೆಲವು ದಿನಗಳ ಹಿಂದೆ ನಮ್ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
___LINK_OPEN_imageanchor="1" href="http://3.bp.blogspot.com/-WkatRcppWHA/Tw8glqAtk4I/AAAAAAAAMXU/MSBHT1GjGzM/s1600/392604_2452374512995_1360985047_32163203_1405379322_n.jpg"___ ಕೆಲವು ದಿನಗಳ ಹಿಂದೆ ನಮ್ಮ...
ಕನ್ನಡ ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ, ___LINK_OPEN_target="_blank" href="http://www.padyapaana.com/"___ಪದ್ಯಪಾನ - ಎನ್ನುವುದು ಕಾವ್ಯ ಕುತೂಹಲಿಗರ ಒಂದು ತಂಗುದಾಣವೇ ಸರಿ. ___LINK_OPEN_target="_blank" href="h...
ಕಮಲದಾ ಮೊಗದವನೆ ಕಮಲದಾ ಕಣ್ಣವನೆಕಮಲಜನ ಹೊಕ್ಕುಳಲಿ ಹಡೆದಿರುವನೇಸುಮನಸನೆ ನಿನ್ನಂದ-ದಮಲ ಮುಖ ಕಂದಿದ್ದು ಕಮಲೆ ಬಳಿಯಿಲ್ಲೆಂಬ ದುಗುಡದಲ್ಲೇ ? -ಹಂಸಾನಂದಿ ಕೊ: ಕಮಲೆ = ಕಮಲದಲ್ಲಿ ನೆಲೆನಿಂತವಳು, ಲಕ್ಷ್ಮಿ. ಕಮಲಜ=ಬ್ರಹ್ಮ. ಕೊ.ಕೊ: ___LINK_OPEN...
ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸು...
ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು...
ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತಿಟ್ಟವನಿಗಿಲ್ಲೆ ಅಮೃತವಿಹುದು; ಇ...
ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ - ಇದು ಹಬ್ಬದ ದಿನವೇ ಹಬ...
ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು...
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕ...

ಅದೆಲ್ಲೋ ಇರುವ ಸ್ಟೆಲೇರಿಯಂ ನವರಿಗೆ ಬೆಂಗಳೂರನ್ನ ’ಬೆಂಗಳೂರು’ ಅಂತ ಬರೆಯೋಕೆ ಗೊತ್ತಿದೆ: ಆದ್ರೆ ಬೆಂಗಳೂರಿನಲ್ಲೇ ಇರುವ ಡೆಕನ್ ಹೆರಾಲ್ಡ್ ನವರಿಗೆ ಗೊತ್ತಿಲ್ಲ! ಇದಕ್ಕೆ ಏನು ಹೇಳೋಣ? -ಹಂಸಾನಂದಿ