ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಆಕಾಶ

ಆಕಾಶ

೩೪ ಲೇಖನಗಳು

ಚುಕ್ಕಿ ಮಳೆ

ಹಂಸಾನಂದಿ ಜುಲೈ ೧೯ ಬ್ಲಾಗ್ ೧೧೭ ವೀಕ್ಷಣೆಗಳು

ಚುಕ್ಕಿ ಮಳೆ ಅನ್ನೋ ಮಾತನ್ನ ನೀವು  ಕೇಳೇ ಇರಲಾರಿರಿ. ಯಾಕಂದ್ರೆ  ಯಾರೂ ಅದನ್ನ ಇಲ್ಲಿಯವರೆಗೆ ಬಳಸಿದ ಹಾಗೆ ಕಂಡಿಲ್ಲ. ಅಲ್ಲಿಲ್ಲಿ ಕೇಳಿ ಬರೋ ಉಲ್ಕಾವರ್ಷ ಅನ್ನೋ ಹೆಸರನ್ನೂ ಕೂಡ ಅದು ಏನು ಅಂತ ಗೊತ್ತಿರೋವ್ರಿಗೆ ಕೇಳಿ ಗೊ...

ಚಳಿಗಾಲ

ಹಂಸಾನಂದಿ ಡಿಸೆಂ ೨೨ ಬ್ಲಾಗ್ ೧೩೯ ವೀಕ್ಷಣೆಗಳು

ಡಿಸೆಂಬರ್ ೨೧ರಂದು  so called  ___LINK_OPEN_target="_blank" href="http://neelanjana.wordpress.com/2007/12/20/the-first-day-of-winter/"___ ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇ...

ಹಬ್ಬಗಳು ಮತ್ತು ಲೆಕ್ಕಾಚಾರ

ಹಂಸಾನಂದಿ ಡಿಸೆಂ ೦೬ ಬ್ಲಾಗ್ ೧೨೯ ವೀಕ್ಷಣೆಗಳು

ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ...

ಅರಿವಿನ ಅಲೆಗಳು - ಸ್ಟೆಲೇರಿಯಂ

ಹಂಸಾನಂದಿ ಆಗಸ್ಟ್ ೧೧ ಬ್ಲಾಗ್ ೯೩ ವೀಕ್ಷಣೆಗಳು

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಚಯ ದಲ್ಲಿ ಪ್ರತಿ ಆಗಸ್ಟ್ ನ ಮೊದಲ ಹದಿನಾಲ್ಕು ದಿನಗಳೂ ಪ್ರತಿನಿತ್ಯ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರಹಗಳು ಬರುತ್ತಿವೆ. ಆ ಅರಿವಿನ ಅಲೆಗಳಲ್ಲಿ, ಇಂದು ನಾನು, ಆಕಾಶ ವೀಕ್ಷಣೆಗೆ ಅನು...

ಅರುಂಧತೀ ದರ್ಶನ

ಹಂಸಾನಂದಿ ಆಗಸ್ಟ್ ೦೨ ಬ್ಲಾಗ್ ೧೯೯ ವೀಕ್ಷಣೆಗಳು

ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸ...

ಕಾಮನ ಹುಣ್ಣಿಮೆ

ಹಂಸಾನಂದಿ ಮಾರ್ಚ್ ೧೮ ಬ್ಲಾಗ್ ೧೮೫ ವೀಕ್ಷಣೆಗಳು

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತ...

ಸವತಿ ಮಾತ್ಸರ್ಯ

ಹಂಸಾನಂದಿ ಫೆಬ್ರ ೦೭ ಬ್ಲಾಗ್ ೧೦೩ ವೀಕ್ಷಣೆಗಳು

ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳುಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿಹೆತ್ತಳು ರೋಹಿಣಿಯು ನೀಲರತುನವ ತಾನುಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)ಸ್ವಾತೀ ಸಪ...

ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ

ಹಂಸಾನಂದಿ ಜುಲೈ ೨೮ ಬ್ಲಾಗ್ ೧,೯೮೪ ವೀಕ್ಷಣೆಗಳು

ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದ...

ಗ್ರಹಬಲ

ಹಂಸಾನಂದಿ ಮೇ ೦೭ ಬ್ಲಾಗ್ ೧,೨೫೫ ವೀಕ್ಷಣೆಗಳು

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆನೆರವನು ನೀಡುವನೆಂತು ಆಗಸದಲಿರುವ ಚಂದಿರನು? ಸಂಸ್ಕೃತ ಮೂಲ:ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||...

ಕತ್ತಲ ಕಳೆಯುವ ಒಬ್ಬನೆ ಚಂದಿರ

ಹಂಸಾನಂದಿ ಏಪ್ರಿಲ್ ೨೦ ಬ್ಲಾಗ್ ೧,೮೪೩ ವೀಕ್ಷಣೆಗಳು

ಸದ್ಗುಣಿ ಕೂಸೊಂದಿರುವುದೆ ಮಿಗಿಲುಬುದ್ಧಿಗೇಡಿ ನೂರಿರುವುದಕಿಂತ; ಚುಕ್ಕಿ ಸಾಸಿರವು ಕಳೆಯದ ಕತ್ತಲುಚಂದ್ರನೊಬ್ಬನೇ ಕಳೆಯುವನು!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ...

ಐದು ವರ್ಷಗಳ ’ಯುಗ’

ಹಂಸಾನಂದಿ ಡಿಸೆಂ ೦೩ ಬ್ಲಾಗ್ ೨,೯೧೬ ವೀಕ್ಷಣೆಗಳು

ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.ರಾಮ ತ್ರೇತಾಯ...

ಹತ್ತಿರ ಇದ್ದರೂ ದೂರ

ಹಂಸಾನಂದಿ ಜೂನ್ ೦೩ ಬ್ಲಾಗ್ ೧,೧೧೩ ವೀಕ್ಷಣೆಗಳು

ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸು...

ಮತ್ತೊಂದು ಗ್ರಹಕೂಟ

ಹಂಸಾನಂದಿ ಏಪ್ರಿಲ್ ೧೫ ಬ್ಲಾಗ್ ೩,೧೭೬ ವೀಕ್ಷಣೆಗಳು

ಕನ್ನಡಕಂದರು ಚಂದ್ರ ಶುಕ್ರ ಮಂಗಳ ಯುತಿ ಮುಂದಿನ ವಾರದಲ್ಲಿ ಬರುವುದರ ಬಗ್ಗೆ ಬರೆದಿದ್ದಾರೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಈ ಬರಹ.

ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

ಹಂಸಾನಂದಿ ಜನ ೨೦ ಬ್ಲಾಗ್ ೩,೭೦೦ ವೀಕ್ಷಣೆಗಳು

ನಾನು ಹೇಳ್ತಿರೋದು ಬಾಲಿವುಡ್, ಹಾಲಿವುಡ್ ಅಥ್ವಾ ಸ್ಯಾಂಡಲ್ವುಡ್ ನಕ್ಷತ್ರಗಳ ಬಗ್ಗೆ ಅಲ್ಲ ಸ್ವಾಮಿ. ಆದ್ರೂ ನಮ್ಗೆಂತಹ ಕಾಪೀಕ್ಯಾಟ್ ಮನೋಭಾವ ಅಲ್ವಾ? ಹಾಲಿವುಡ್ ನ ಕಾಪಿ ಮಾಡಿ ಬಾಂಬೇನವರು ಬಾಲಿವುಡ್ ಅಂದ್ರೆ, ನಮ್ಮೋರು ಅ...

ಖಗೋಳ ವಿಜ್ಞಾನ ವರ್ಷ - ೨೦೦೯

ಹಂಸಾನಂದಿ ಜನ ೦೧ ಬ್ಲಾಗ್ ೧,೬೮೬ ವೀಕ್ಷಣೆಗಳು

ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ!<br><br> ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ.<br> ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ...

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಹಂಸಾನಂದಿ ನವೆಂ ೨೦ ಬ್ಲಾಗ್ ೧೦,೨೦೬ ವೀಕ್ಷಣೆಗಳು

___LINK_OPEN_href="/blog/hamsanandi/12/11/2008/13539" target="_blank" title="ಸೀಗೇಗುಡ್ಡದ .... - ಮೊದಲ ಭಾಗ"___ಮೊದಲನೇ ಭಾಗದಿಂದ ಮುಂದುವರೆದಿದೆ ..... ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾ...

ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು

ಹಂಸಾನಂದಿ ನವೆಂ ೧೩ ಬ್ಲಾಗ್ ೧,೭೮೯ ವೀಕ್ಷಣೆಗಳು

ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ. ಇವತ್ತಿನ ತನಕ! ಫೋಮಲ್‍ಹಾಟ್ ಅನ್ನುವ ನಕ್ಷತ್...

ಹಾರಿತಲ್ಲ ಚಂದ್ರಯಾನ!

ಹಂಸಾನಂದಿ ಅಕ್ಟೋ ೨೧ ಬ್ಲಾಗ್ ೧,೬೨೫ ವೀಕ್ಷಣೆಗಳು

ನನಗಂತೂ ಬಲು ಸಡಗರದ ದಿನ!!!  ನನಗಂತೂ ಬಲು ಸಡಗರದ ದಿನ!!!    ನನಗಂತೂ ಬಲು ಸಡಗರದ ದಿನ!!!        ನನಗಂತೂ ಬಲು ಸಡಗರದ ದಿನ!!!           -ಹಂಸಾನಂದಿ

ಸಮಹಗಲಿರುಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೨,೪೪೬ ವೀಕ್ಷಣೆಗಳು

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ - "ಇವತ್ತು ಈಕ್ವಿನಾಕ್ಸ್" ಅಂತ. "ಹಂಗಂದ್ರೇನು" ಅಂದರು ಅವರು. ಮತ್ತೆ ಶುದ್ಧ ಸಂಸ್ಕೃತದಲ್ಲಿ "ಇವತ್ತು ಶರದ್ ವಿಷುವ" ಅಂತ ಹೇಳ್ಬಹುದಿತ್ತು - ಅದರ ಬದಲು ಕೇಳಿದರೆ, ತಾ...