ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರವಾಸ

ಪ್ರವಾಸ

೨೦ ಲೇಖನಗಳು

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

ಹಂಸಾನಂದಿ ಡಿಸೆಂ ೨೭ ಬ್ಲಾಗ್ ೭೦ ವೀಕ್ಷಣೆಗಳು

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್...

ಮುಂಬೈ ಎಂಬ ನಿತ್ಯ ಸುಂದರಿ!

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೦೮ ಬ್ಲಾಗ್ ೧೧೪ ವೀಕ್ಷಣೆಗಳು

  ೨೬/೧೧ರ ಭಯೋತ್ಪಾದಕರ ಧಾಳಿಯ ನಂತರ ಮುಂಬೈಗೆ ಒಮ್ಮೆ ಹೋಗಿ ಬರಬೇಕೆ೦ಬ ಆಸೆಯಿತ್ತು.  ಕೊನೆಗೂ ಒಮ್ಮೆ ಕಛೇರಿ ಕಾರ್ಯದ ನಿಮಿತ್ತ ಮು೦ಬೈಗೆ ಹೋಗುವ ಅವಕಾಶ, ಈಗ್ಗೆ ನಾಲ್ಕು ತಿ೦ಗಳ ಹಿ೦ದೆ,  ಸಿಕ್ಕೇ ಬಿಟ್ಟಿತು.   (ಆಬಗ್...

ಊರೂರು ವಿಶೇಷ ?

ಅರವಿಂದ್ ಏಪ್ರಿಲ್ ೨೧ ಬ್ಲಾಗ್ ೧,೪೦೯ ವೀಕ್ಷಣೆಗಳು

ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತ...

೨ ಲಕ್ಷ ಡಾಲರ್‍ನಲ್ಲಿ ಬಾಹ್ಯಾಕಾಶ ಯಾತ್ರೆ

amg ಮಾರ್ಚ್ ೨೪ ಬ್ಲಾಗ್ ೧,೭೯೮ ವೀಕ್ಷಣೆಗಳು

ವರ್ಜಿನ್ ಗ್ಯಾಲಕ್ಟಿಕ್ ಕ೦ಪನಿ ಸಿದ್ದಪಡಿಸಿರುವ ಸ್ಪೇಸ್ ಶಿಪ್ 2 ಬಾಹ್ಯಾಕಾಶ ನೌಕೆ ೨ ಲಕ್ಷ ಡಾಲರ್‍ನಲ್ಲಿ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಜನ ಈ ಪ್ರಯಾಣ...

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೨೫ ಬ್ಲಾಗ್ ೩,೪೪೯ ವೀಕ್ಷಣೆಗಳು

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗ...

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ - ಭಾಗ ೧

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೨೨ ಬ್ಲಾಗ್ ೨,೬೨೨ ವೀಕ್ಷಣೆಗಳು

ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದ...

ದಕ್ಷಿಣ ಕರ್ನಾಟಕದಲ್ಲೊಂದು ಸುತ್ತಾಟ

ಹಂಸಾನಂದಿ ನವೆಂ ೦೧ ಬ್ಲಾಗ್ ೧,೨೦೧ ವೀಕ್ಷಣೆಗಳು

ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ. ಒಂದು ವಿಚಾರ ಹೇಳಬೇಕೆನ್...

ಇಬ್ಬನಿ...

ಅನಿಲ್ ರಮೇಶ್ ಜೂನ್ ೧೭ ಬ್ಲಾಗ್ ೨,೮೮೭ ವೀಕ್ಷಣೆಗಳು

ಮೊನ್ನೆ ಭಾನುವಾರ ರಾಮನಗರಕ್ಕೆ ಹೋಗಿದ್ದಾಗ ರಾಮದೇವರ ಬೆಟ್ಟದ ಬಳಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ. ಇನ್ನಷ್ಟು ಚಿತ್ರಗಳನ್ನು ರಾತ್ರಿ ಅಪ್ಲೋಡ್ ಮಾಡುವೆ.

ಇಟಲಿಯ ಪಿಡ್ಜ ಹಾಗು ಬೆಂಗಳೂರಿನ ದೋಸೆ

ತೇಜೇಶ್. ಜೆ. ಎನ್ ಮೇ ೦೪ ಬ್ಲಾಗ್ ೧,೪೧೫ ವೀಕ್ಷಣೆಗಳು

ಗೆಳೆಯ : ಮಗ, ಸಾಯಂಕಾಲ ಮೆಟ್ರೋ ಹತ್ತಿಕೊಂಡು ಬಂದುಬಿಡು. ರಸ್ತೆ ಪಕ್ಕದಲ್ಲಿ ಪಿಡ್ಜ ತಿನ್ನೋಕೆ ಹೋಗೋಣ ನಾನು : ಸರಿ ಮಗ ಸರಿ ಸುಮಾರು ೬ ಗಂಟೆಗೆ ನಾನು ಮೆಟ್ರೋ ಹತ್ತಿಕೊಂಡು ಗೆಳೆಯ ಹೇಳಿದ ಸ್ಥಳಕ್ಕೆ ಬರ್ತೀನಿ. ನೋಡಿದ...

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಶ್ರೀನಿವಾಸ್ ಅಕ್ಟೋ ೦೯ ಬ್ಲಾಗ್ ೫,೫೮೨ ವೀಕ್ಷಣೆಗಳು

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ...

ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.

sirisobagu ಸೆಪ್ಟೆಂ ೨೮ ಬ್ಲಾಗ್ ೨,೨೮೬ ವೀಕ್ಷಣೆಗಳು

ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ, ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿ...

ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೦೩ ಬ್ಲಾಗ್ ೧,೩೫೦ ವೀಕ್ಷಣೆಗಳು

ಹೀಗೆ ಹೋಗಿ ಹಾಗೇ ಬಂದೆ ಇದೊಂದು ಥರಾ ಪ್ರವಾಸ ಕಥನ. ಆಗಷ್ಟು ಈಗಷ್ಟು ಬರೆಯುತ್ತೇನೆ.   ಮನಸ್ಸು ಆಮೆಯಾಗುತ್ತಿರುವಾಗ, ವಯಸ್ಸಾಯಿತು ಎಂಬ ಅರಿವು ಮೈಯ ಒಂದೊಂದು ಭಾಗಕ್ಕೂ ಆಗುತ್ತಿರುವಾಗ, ಏನೋ ಸಾಧಿಸಬೇಕು,...

ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ

ಕೀರ್ತಿ ಕಿರಣ್ ಎಂ ಜುಲೈ ೨೨ ಬ್ಲಾಗ್ ೧,೫೯೯ ವೀಕ್ಷಣೆಗಳು

ಸಂಪದದಲ್ಲಿ ಒಮ್ಮೆ ಜಯಲಕ್ಷ್ಮಿಯವರು ಟ್ರೆಕಿಂಗ್ ಹೋಗೋದಕ್ಕೆ ಏನೇನು ಬೇಕಾಗತ್ತೆ ಅಂತ ಕೇಳಿದ್ದರು. ಇಲ್ಲಿ ಸುಮ್ನೆ ಟ್ರೆಕಿಂಗ್ ಹೋಗಕ್ಕೆ ಏನೇನು ಕಟ್ಕೋ ಬೇಕು ಅಂತ ನನ್ನ ಅನುಭವದಿಂದ ಬರೀತಿದೀನಿ. ಈ ಬರಹ ಪಶ್ಚಿಮ ಘಟ್ಟಗಳಲ್...

ಆಗುಂಬೆ/ಶ್ರಂಗೇರಿ/ಹನುಮನ ಗುಂಡಿ ಪ್ರವಾಸ

Prashanth H J ಏಪ್ರಿಲ್ ೧೪ ಬ್ಲಾಗ್ ೨,೭೯೨ ವೀಕ್ಷಣೆಗಳು

ಮಲ್ಲಿಕಾ ಮಂದಿರದಲ್ಲಿ ತಿಂಡಿ, ಕೇವಲ ಇಡ್ಲಿಯ ಬಣ್ಣ ಹೋಟೆಲಿನ ಹೆಸರಿಗೆ ಹೋಲುತ್ತಿತ್ತು. ಹೋಟೆಲ್ ಮಾಣಿಗೆ ಕುದುರೆಮುಖಕ್ಕೆ ಹೋಗುವ ದಾರಿ ಕೇಳಿದೆ, "ಸೀದಾ, ಲೆಫ್ಟ್, ರೈಟ್, ಸೀದಾ". ಅಂದ. ಹತ್ತು-ಹದಿನೈದು ಕಿಲೋಮೀಟರ್ ಹ...

ಒಂದು ಪ್ರವಾಸದ ಕತೆ....

ವಿನಯ ಉಡುಪ ಮಾರ್ಚ್ ೨೪ ಬ್ಲಾಗ್ ೧,೪೨೮ ವೀಕ್ಷಣೆಗಳು

        ಬಹಳ ದಿನ ಆಗಿತ್ತು ಒಂದು ದೊಡ್ಡ ಜಾತ್ರೇಲಿ ಪಡ್ದೆಗಳ ತರಹ ಅಲೆದಾಡಿ. ಸಾಗರದ ಮಾರಿ ಜಾತ್ರೆನೂ  ನನ್ನ  ಅಣ್ಣ("ಕಜಿನ್") ಮದುವೆ ಇಂದ ತಪ್ಪಿಸ್ಕೋಬೇಕಾಯ್ತು. ಅದಕ್ಕೆ ನಾನು, ನನ್ನ್ ತಮ್ಮ (ಇನ್ನೊಬ್ಬ "ಕಜಿನ್") ಈ...

ಹಿಮೇಜಿ ಕೋಟೆ!!

ಸವಿತೃ ಸೆಪ್ಟೆಂ ೦೯ ಬ್ಲಾಗ್ ೧,೪೪೮ ವೀಕ್ಷಣೆಗಳು

ಕೊನೇ weekend Himeji castle ಗೆ ಹೋಗಿದ್ದೆ. ಅದ್ರ ಬಗ್ಗೆ ಬರೀಬೇಕು ಅಂತ ಯತ್ನಿಸ್ತಾ ಇದೀನಿ.