ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸ್ತುತಿ

ಸ್ತುತಿ

೧೨ ಲೇಖನಗಳು

ಸೊಂಡಿಲ ಗಣಪನಿಗೆ

ಹಂಸಾನಂದಿ ಜುಲೈ ೩೧ ಬ್ಲಾಗ್ ೧೩೬ ವೀಕ್ಷಣೆಗಳು

ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ಮುದ್ದು ಮೊಗವನ್ನು ತೋರಿ ನೀನೀಗ ಎದ್ದು ಬಂದೆನ್ನ ಕಾಯೊ! ಮೋದಕವ ಮೆದ್ದು ಕರುಣಿಸೋ ಸಕಲ ಸಂಪದವ!     - ಹಂಸಾನಂದಿ    (ಚಿತ್ರ ಕೃಪೆ: ___LINK_OPEN_data-blogger-escaped-...

ಭಾರ್ಗವೀ ಸ್ತುತಿ

ಹಂಸಾನಂದಿ ಮೇ ೧೦ ಬ್ಲಾಗ್ ೧೨೦ ವೀಕ್ಷಣೆಗಳು

ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ ಒಳ್ಳಿತನು ತೋರೆನಗೆ ಭಾರ್ಗವನ ಕುವರಿ   ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)   कालाम्...

ಗೌರಿಗೊಂದು ಸ್ತುತಿ

ಹಂಸಾನಂದಿ ಅಕ್ಟೋ ೧೪ ಬ್ಲಾಗ್ ೧೩೩ ವೀಕ್ಷಣೆಗಳು

ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ! ಸಂಸ್ಕೃತ ಮೂಲ...

ಭಜಿಸಿ ಬದುಕೆಲೊ ಮನುಜ

ಹಂಸಾನಂದಿ ಏಪ್ರಿಲ್ ೨೧ ಬ್ಲಾಗ್ ೧೨೨ ವೀಕ್ಷಣೆಗಳು

ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ  ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):  ಘಟೋ ವಾ ಮೃ...

ಶಿವಪ್ಪ ಕಾಯೋ ತಂದೆ!

ಹಂಸಾನಂದಿ ಫೆಬ್ರ ೧೭ ಬ್ಲಾಗ್ ೧೪೪ ವೀಕ್ಷಣೆಗಳು

ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ  ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ  ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ  ಮಗುವೆಂದೆನ್ನುತಲೆನ್ನ ಕಾಯೊ ಶಿವನೇ...

ಕೋರಿಕೆ

ಹಂಸಾನಂದಿ ಆಗಸ್ಟ್ ೦೮ ಬ್ಲಾಗ್ ೯೬ ವೀಕ್ಷಣೆಗಳು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ ಹೊಳೆವ ನೀಲದ ಮಾಲೆಯ ಹೋಲ್ವ ನೋಟಗಳ ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ  ತುಸು ಬೀರು ಎನ್ನೆಡೆಗೆ ಮಂಗಳವ ತರುತ!      ಸಂಸ್ಕೃತ ಮೂಲ ( ಆದಿ ಶಂಕರರ ಕನಕಧಾರಾ ಸ್ತೋತ್ರ -...

ಶಿವ-ಶಿವೆಯರ ಸರಸ

ಹಂಸಾನಂದಿ ಮೇ ೩೧ ಬ್ಲಾಗ್ ೧೦೦ ವೀಕ್ಷಣೆಗಳು

ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದ...

‘ನಂಜುಂಡ’ವನಿಗೊಂದು ಪ್ರಶ್ನೆ

ಹಂಸಾನಂದಿ ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆಗಳು

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸ...

ಎದೆಯಲ್ಲಿ ನಿಂತ ಚಿತ್ರ

ಹಂಸಾನಂದಿ ಸೆಪ್ಟೆಂ ೦೩ ಬ್ಲಾಗ್ ೮೮ ವೀಕ್ಷಣೆಗಳು

ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ ಮುಖಕಮಲವರಳಿಸಿದ ಮುಗುದ ಬಾಲಕನು ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ ಚಿತ್ರವನು ಎನ್ನೆದೆಯಲಾರು ಬರೆದವರು? ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿಯಿಂದ): ಹೃದಿ ಮುಗ್...

ಕಸ್ತೂರೀ ತಿಲಕಂ ...

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧೭೩ ವೀಕ್ಷಣೆಗಳು

ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ  ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ...

ಗುಟ್ಟುಬಿಡದ ಗೌರಿಗೊಂದು ಸ್ತುತಿ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೦೮ ವೀಕ್ಷಣೆಗಳು

“ತರಳೆಯೇನಿದು ಬೆವೆತೆ?” “ಕಣ್ಗಳೊ ಳಿರುವ ಬೆಂಕಿಗೆ!” “ನಡುಕವೇ ಚಂ ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!” “ಅರರೆ ಮೈಯಲಿ ಪುಳಕವೇನಿದು?” “ಶಿರದ ಮೇಲಿನ ಗಂಗೆ ತುಂತುರು ತರುವ ಚಳಿಗೆ”ನ್ನುತಲಿ ಗುಟ್ಟನು...

ಕೋರಿಕೆ

ಹಂಸಾನಂದಿ ಜನ ೧೬ ಬ್ಲಾಗ್ ೧೨೪ ವೀಕ್ಷಣೆಗಳು

      ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! ಇನ್ನಿವನ ಕೆಂದಾವರೆಯ ಪಾದ ನಲಿಯುತಿರ- ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು!   ಸಂಸ್ಕೃತ ಮೂಲ: ಲೀಲಾಶುಕನ (ಬಿಲ್ವಮಂಗಳ...