ಏಪ್ರಿಲ್ 2015
೧,೫೨೯ ಲೇಖನಗಳು
ಅಂಬುಕಂ(ಗಂ)ಡಿ
ಬಾಣ ಮೊದಲಾದವುಗಳಿಂದ ಹೊಡೆಯುವುದಕ್ಕಾಗಿ ಮಾಡಿದ , ಕೋಟೆಯ ಗೋಡೆಯಲ್ಲಿಯ ರಂಧ್ರ
ನಾನೀಗ ಹೂಗಳಿರದ ಖಾಲಿ ತೋಟದ ಮಾಲಿ !!
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ......