ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2015

ಏಪ್ರಿಲ್ 2015

೧,೫೨೯ ಲೇಖನಗಳು

ಒಂದು ಹನಿ

ಹಂಸಾನಂದಿ ಏಪ್ರಿಲ್ ೩೦ ಬ್ಲಾಗ್ ೧೪೪ ವೀಕ್ಷಣೆ

"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩...

ನಾನೂ ಮತ್ತು ನನ್ನ ಇಷ್ಟಾನಿಷ್ಟಗಳು !!!

ಶ್ರೀನಾಥ್ ಭಲ್ಲೆ ಏಪ್ರಿಲ್ ೨೮ ಲೇಖನ ೬೯ ವೀಕ್ಷಣೆ

ಭಾರತಕ್ಕೆ ಹೋಗಿದ್ದಾಗ ಹೀಗೇ ಯಾವುದೋ ಮಾತಿಗೆ ಯಾರೋ ಕೇಳಿದರು "ಮಗನಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟ ಅಲ್ವೇ?" ... ನಾನೆಂದೆ "ಹಾಗೇನಿಲ್ಲ, ಚಿಕ್ಕವನಾಗಿದ್ದಾಗ ಇಷ್ಟವಾಗ್ತಿತ್ತು. ಈಗ ಅದೇನೂ ಮೊದಲಿಷ್ಟ ಅನ್ನೋ ಹಾಗಿಲ್ಲ...

" ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 3) "

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೮ ಬ್ಲಾಗ್ ೧೧೩ ವೀಕ್ಷಣೆ

ಅದಿನ್ನೂ ಆಕೆ ಹರೆಯಕೆ ಕಾಲಿಟ್ಟ ದಿನಗಳು ನದಿಯಲಿ ಡೋಣಿ ನಡೆಸುವುದು ಬಹಳ ಖುಷಿಯ ಸಂಗತಿ ಪರಾಶರ ಮುನಿಯೊಮ್ಮೆ ಆಕೆಯ ಡೋಣಿಯನೇರಿದ ಆಗಾಗ ಈ ಸರ್ವ ಸಂಗ ಪರಿತ್ಯಾಗಿ ಮುನಿಗಳೂ ಹೆಣ್ಣ ಕಂಡೊಡನೆ ಚಂಚಲವಾಗುತ್ತಾರೆ ಆ ದಿನವೂ ಹಾಗೆ...

ಚಿಕಾಗೊ ಬ್ಲೂಸ್..

ನಾಗೇಶ ಮೈಸೂರು ಏಪ್ರಿಲ್ ೨೭ ಲೇಖನ ೮೬ ವೀಕ್ಷಣೆ

ಕಳೆದ ವಾರ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಮೇರಿಕ ಎನ್ನುವ ಪಶ್ಚಿಮದ ಬೆಟ್ಟಗಳತ್ತ ಕಾಲಿಕ್ಕುವ ಕಾಲ ಕೂಡಿಬಂದಿತ್ತು - ವಾಣಿಜ್ಯ ಭೇಟಿಯ ಸಲುವಾಗಿ. ಅಲ್ಲಿಯ ತನಕ ಟಿ.ಕೆ. ರಾಮರಾಯರ ಅದೇ ಹೆಸರಿನ ಕಾದಂಬರಿಯ ತೇಜ, ಬೈರನ್,...

ಪ್ರಾಣ ಅರ್ಥಾತ್ ಜೀವ

kavinagaraj ಏಪ್ರಿಲ್ ೨೭ ಲೇಖನ ೭೬ ವೀಕ್ಷಣೆ

ತನ್ನಿಷ್ಟ ಬಂದಂತೆ ನಯನ ನೋಡುವುದೆ? ತನ್ನಿಚ್ಛೆಯಂತೆ ಕೈಕಾಲು ಆಡುವುವೆ? | ತನುವಿನೊಳಗಿಹ ಅವನಿಚ್ಛೆಯೇ ಪರಮ ಅವನಿರುವವರೆಗೆ ಆಟವೋ ಮೂಢ || ಜೀವ ಎಂದರೇನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರಾಣ ಎಂದು ಕರೆಯಲ್ಪಡುವ...

ಸಂಕಲ್ಪ

ಮಾಧವ‌ ಏಪ್ರಿಲ್ ೨೬ ಲೇಖನ ೧೧೬ ವೀಕ್ಷಣೆ

ವಿಶ್ವ ಮೊಬೈಲಿಗೆ ಬಂದ ಮೆಸೇಜ್ ಅನ್ನು ತೆಗೆದು ನೋಡಿದ. ಭಟ್ಟ ಹೇಳುತ್ತಿರುವುದು ಅವನಿಗೆ ಸರಿ ಎನಿಸಿತು. ಕಳೆದ ಮೂರ್ನಾಲ್ಕು ತಿಂಗಳು ಇಬ್ಬರಿಗೂ ಯಾಕೋ ಚೆನ್ನಾಗಿರಲಿಲ್ಲ. ತನ್ನ ಇಪ್ಪತ್ತೊಂದು ವರ್ಷದ ಜೀವನದಲ್ಲಿ ಹೆಚ್ಚಿನ...

' ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 2) '

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೫ ಬ್ಲಾಗ್ ೯೬ ವೀಕ್ಷಣೆ

ಸುಂದರ ಸಂಜೆಯಲಿ ನದಿ ತಟಾಕ ಅನ್ಯ ಮನಸ್ಕ ಶಂತನು ದಿಟ್ಟಿಸುತ್ತ ಕುಳಿತಿದ್ದಾನೆ ನದಿಯ ಮೂಲದೆಡೆಗೆ ಬೀಸುತಿಹ ತಂಗಾಳಿ ಹೊತ್ತು ತರುತಿದೆ ಮಾದಕ ಕಟುಗಂಧ ಅವಳೊಬ್ಬ ಬೆಸ್ತೆ ಮತ್ಸ್ಯಗಂಧಿ ಸತ್ಯವತಿ! ಬರುತ್ತಿದ್ದಾಳೆ ದೋಣೀಯಲಿ ಆ...

ಮನುಷ್ಯತ್ವ

ಪಾರ್ಥಸಾರಥಿ ಏಪ್ರಿಲ್ ೨೩ ಲೇಖನ ೫೩ ವೀಕ್ಷಣೆ

ಮನುಷ್ಯತ್ವ ಸಂಜೆ ಮನೆಗೆ ಹೊರಟಂತೆ ಎಂದು ಇಲ್ಲದ ಅಬ್ಬರದ ಮಳೆ ಪ್ರಾರಂಭವಾಯಿತು. ಕಾಮಾಕ್ಯ ದಾಟಿದ ನಂತರ ಸ್ಕೂಟರ ಓಡಿಸಲೇ ಆಗಲಿಲ್ಲ. ಸಿಗ್ನಲ್ ನಲ್ಲಿ ಮೈಲುದ್ದದ ವಾಹನಗಳ ಸಾಲು.ಪಕ್ಕದ ಕ್ರಾಸಿನೊಳಗೆ ನುಗ್ಗಿದೆ, ರಸ್ತೆ ಪಕ್...

ಅತಿ

Varun Kumar ಏಪ್ರಿಲ್ ೨೩ ನಿಘಂಟು ೧,೫೩೬ ವೀಕ್ಷಣೆ

ಮೀರಿದ

ಅತನು

Varun Kumar ಏಪ್ರಿಲ್ ೨೩ ನಿಘಂಟು ೧,೨೭೦ ವೀಕ್ಷಣೆ

ತೆಳುವಲ್ಲದ

ಅತಂತ್ರ

Varun Kumar ಏಪ್ರಿಲ್ ೨೩ ನಿಘಂಟು ೧,೫೩೬ ವೀಕ್ಷಣೆ

ಎಡಬಿಡಂಗಿತನ

ಅಣ್ಮು

Varun Kumar ಏಪ್ರಿಲ್ ೨೩ ನಿಘಂಟು ೩೮೨ ವೀಕ್ಷಣೆ

ಪರಾಕ್ರಮವನ್ನು ತೋರಿಸು ಸಮರ್ಥವಾಗು

ಅಣ್ಣು

Varun Kumar ಏಪ್ರಿಲ್ ೨೩ ನಿಘಂಟು ೩೪೨ ವೀಕ್ಷಣೆ

ಬಾಂದವ್ಯ