ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2016

ಅಕ್ಟೋಬರ್ 2016

೮೨ ಲೇಖನಗಳು

ಹೊಸ‌ ಅಳಿಯ‌

ಸಂತೋಷ‌ ಎಂ ಶಾಸ್ತ್ರಿ ಅಕ್ಟೋ ೨೬ ಲೇಖನ ೫೧ ವೀಕ್ಷಣೆ

ಮೊದಲ ಬಾರಿಗೆ ಮಾವನ ಮನೆಗೆ ಹೋಗುತ್ತಿರುವ ಅಳಿಯನ ಮುಖ ಗಮನಿಸಿ. ಅದರ ಖದರ್ರೇ ಬೇರೆ. ಆತನ ಠೀವಿ ಏನು-ನೋಟ ಏನು? ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯಂತೆ, ಒಲಂಪಿಕ್ಸ್ ಪದಕ ಗೆದ್ದ ಆಟಗಾರನಂತೆ, ಫಿಲ್ಮ್‍ಫೇರ್ ಪ್ರಶಸ್ತಿ ಗೆದ...

ಭಾಗ ೯ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಧರ್ಮಬುದ್ಧಿಗೆ ತೊಡಕಾಗಿರುವ ಭಾವ ದಾಸ್ಯ (ಮಾನಸಿಕ ಗುಲಾಮಿತನ)......

ಶ್ರೀಧರ್ ಬಂಡ್ರಿ ಅಕ್ಟೋ ೨೫ ಬ್ಲಾಗ್ ೧೩೧ ವೀಕ್ಷಣೆ

ಮಹಾಕವಿ ನನ್ನಯ ಮತ್ತು ಮನ್ಮಥನ ಚಿತ್ರಗಳ ಕೃಪೆ: ಗೂಗಲ್ ಬ್ರಿಟಿಷರು ನಮ್ಮ ದೇಶದ ಮೇಲೆ ವಾಣಿಜ್ಯ ದುರಾಕ್ರಮಣವನ್ನು ಮಾಡಿದರು, ಅದರೊಂದಿಗೆ ರಾಜಕೀಯ ದುರಾಕ್ರಮಣವನ್ನೂ ಮಾಡಿದರು, ಇದಕ್ಕಾಗಿ ಅವರು ಅನುಸರಿಸಿದ ಮಾರ್ಗವು ಭೌತಿ...

ನಗೆಹನಿಗಳು ( ಹೊಸವು ?) - ಇಪ್ಪತ್ತೊಂಬತ್ತನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೫ ಬ್ಲಾಗ್ ೯೮ ವೀಕ್ಷಣೆ

- 113 - ಸಂಪಾದಕ - ಏನ್ರೀ , ಈ ಕತೆ ನೀವೇ ಬರೆದದ್ದೋ ? ಕತೆಗಾರ - ಹೌದು . ಸಂಪಾದಕ - ನಾನೇ ಧನ್ಯ , ಕಣ್ರೀ , ಸಣ್ಣ ಕತೆಗಳ ಜನಕ , ಕನ್ನಡದ ಆಸ್ತಿ , ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನ ಕಣ್ಣಾರೆ ಕಾಣ್ತೀನಿ ಅಂತ ಕನಸ...

ಕ್ಲಿಕ್ ಕ್ಲಿಕ್ ಕ್ಲಿಕ್..

kamalabelagur ಅಕ್ಟೋ ೨೫ ಬ್ಲಾಗ್ ೭೮ ವೀಕ್ಷಣೆ

ನಿನ್ನ ಜಾದೂ ಪಿಠಾರದಿ ಸರಿದ ಕಾಲದ ಅದೆಷ್ಟು ಸಿಹಿ ಕಹಿ ಕ್ಷಣಗಳ ಲೆಕ್ಕವಿದೆಯೋ ಹೇಳು ಗೆಳೆಯಾ.. ಕೊನೆಯದಾಗಿ ಕ್ಲಿಕ್ಕಿಸಿದ ಮಧುರ ಕ್ಷಣವಾವುದದು... ಅಮ್ಮನ ಪ್ರೀತಿಯ ಕೈತುತ್ತಿನ ಸವಿಯೋ, ಸಾಗರದಲೆಗಳ ಉಪ್ಪಿನ ರುಚಿಯೋ, ಪುಟ...

ಯಾರವಳು

ಪಾರ್ಥಸಾರಥಿ ಅಕ್ಟೋ ೨೫ ಲೇಖನ ೧೦೬ ವೀಕ್ಷಣೆ

ಯಾರವಳು ನಗುತ್ತ ಮತ್ತೆ ಮುಖ ನೋಡಿದಳು ಆ ಹುಡುಗಿ. ಮಧುರ ದ್ವನಿ. ಇನ್ನೂ ಚಿಕ್ಕ ಪ್ರಾಯ. ಸ್ವಲ್ಪ ಕೋಲು ಮುಖ, ಮುಖಕ್ಕೆ ಒಪ್ಪುತ್ತದೆ ಅನ್ನುವ ದುಂಡು ಗಾಜಿನ ಕನ್ನಡಕ. ಹಣೆಯಲ್ಲಿನ ಉದ್ದ ಬೊಟ್ಟು, ಮುಖದ ತುಂಬಾ ಹರಡಿದ ಆತ್ಮ...

ನಗೆಹನಿಗಳು ( ಹೊಸವು ?) - ಇಪ್ಪತ್ತೆಂಟನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೪ ಬ್ಲಾಗ್ ೬೨ ವೀಕ್ಷಣೆ

- ೧೦೯ - ಶಾಲೆಯಲ್ಲಿ - ಎರಡು ಸರ್ವನಾಮಗಳನ್ನು ಹೇಳು - ಯಾರು, ನಾನೇ? - ೧೧೦- - ಬಹಳಷ್ಟು ಸಮಯ ಉಳಿಸುವಂಥದ್ದು ಯಾವುದನ್ನಾದರೂ ಹೇಳಿ - ಮೊದಲ ನೋಟದ ಪ್ರೇಮ! - ೧೧೧- ರಸಾಯನಶಾಸ್ತ್ರದ ಕ್ಲಾಸಿನಲ್ಲಿ - HN03 ಅಂದರೆ ಏನು?...

ನಗೆಹನಿಗಳು ( ಹೊಸವು ?) - ಇಪ್ಪತ್ತೇಳನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೩ ಬ್ಲಾಗ್ ೧೪೨ ವೀಕ್ಷಣೆ

- ೧೦೫ - - ರೋಮ್ ಅನ್ನು ಕಟ್ಟಿದ್ದು ಯಾವಾಗ ? - ರಾತ್ರಿ ಸಮಯದಲ್ಲಿ - ಯಾರು ಹೇಳಿದರು ನಿನಗೆ ಹಾಗಂತ ? - ಎಲ್ಲರೂ ಹೇಳುತ್ತಾರೆ - Rome was not built in a day ಅಂತ! -106- ಕೆಲಸ ಹುಡುಕಿ ಬಂದವನನ್ನು ಮಾಲೀಕ ಕೇಳಿದ...

ಭಾಗ - ೮ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:ಕಾಲ್ಡ್‌ವೆಲ್ ಹಾಕಿದ ಸುಳ್ಳಗಳ ಅಡಿಪಾಯ, ಆಗಿದೆ ಸಮೈಕ್ಯತೆಗೆ ಕಂಟಕಪ್ರಾಯ!....

ಶ್ರೀಧರ್ ಬಂಡ್ರಿ ಅಕ್ಟೋ ೨೩ ಬ್ಲಾಗ್ ೧೫೫ ವೀಕ್ಷಣೆ

ನಳ ದಮಯಂತಿ ಸ್ವಯಂವರದ ಚಿತ್ರಕೃಪೆ: ಗೂಗಲ್ ಸಂಸ್ಕೃತ ಭಾಷೆಯನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎಂದು ಬ್ರಿಟಿಷರು ಕರೆದಿದ್ದಾರೆ. ವಿಲಿಯಂ ಸ್ಮಿತ್‌ನಿಂದ ಆರಂಭಗೊಂಡ ಮೆಕಾಲೆ ವಿದ್ಯಾವಿಧಾನವು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎ...

ನಗೆಹನಿಗಳು ( ಹೊಸವು ?) - ಇಪ್ಪತ್ತಾರನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೨ ಬ್ಲಾಗ್ ೬೮ ವೀಕ್ಷಣೆ

-೧೦೧ - ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮಗುವನ್ನು ತಾಯಿ ಕೇಳಿದಳು - ಶಾಲೆಯಲ್ಲಿ ಮೊದಲ ದಿನ ಹೇಗಿತ್ತು? ಮಗು ಹೇಳಿತ್ತು - ಅಲ್ಲಿ ಒಬ್ಬ ಹೆಂಗಸಿಗೆ CAT ಶಬ್ದದ ಸ್ಪೆಲ್ಲಿಂಗ್ ಗೊತ್ತಿರಲಿಲ್ಲ, ನನಗೆ ಕೇಳಿ ತಿಳಿದುಕೊಂಡಳು...

ನೈಸರ್ಗಿಕ ಎಣ್ಣೆಗಳ ಸೊಳ್ಳೆ ವಿಕರ್ಷಕಗಳು ಸುರಕ್ಷಿತ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೨ ಲೇಖನ ೫೭ ವೀಕ್ಷಣೆ

ಸುಮಾರು ಆರು ವರುಷಗಳ ಹಿಂದಿನ ಪ್ರಸಂಗ. ಬೆಂಗಳೂರಿನ ಜಾನ್ ಥಾಮಸ್ ಅವರಿಗೆ ಆಗಾಗ ಅಸ್ತಮಾದಿಂದ ಹಾಗೂ ಶ್ವಾಸಾಂಗವ್ಯೂಹದ ಮೇಲ್ಭಾಗದ (ಗಂಟಲು, ಶ್ವಾಸನಾಳ ಇತ್ಯಾದಿ) ಸೋಂಕಿನಿಂದ ಸಂಕಟ. ಇವರನ್ನು ಪರಿಶೀಲಿಸಿದ ವೈದ್ಯರಿಂದ ಸಲಹ...

ನಗೆಹನಿಗಳು ( ಹೊಸವು ?) - ಇಪ್ಪತ್ತೈದನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೧ ಬ್ಲಾಗ್ ೫೦ ವೀಕ್ಷಣೆ

- ೯೭ - - ೧೯೯೦ ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಗೆ ಈಗ ಎಷ್ಟು ವರ್ಷ ವಯಸ್ಸು ? - ಆ ವ್ಯಕ್ತಿ ಗಂಡಸೋ, ಹೆಂಗಸೊ? - ೯೮ - ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಕೇಳಿದರು - ಫ್ರಾಗ್ ಸ್ಪೆಲ್ಲಿಂಗ್ ಹೇಳು ಹುಡುಗ - ಎಫ್ , ಆ...

ನಗೆಹನಿಗಳು ( ಹೊಸವು ?) - ಇಪ್ಪತ್ನಾಲ್ಕನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೦ ಬ್ಲಾಗ್ ೬೦ ವೀಕ್ಷಣೆ

-93- - ಅಪ್ಪಾ , ಜಗತ್ತು ಗುಂಡಗೆ ಇದೆ ಅಂತೆ , ಹೌದಾ ? - ಹೌದು, ಮಗೂ - ಹಾಗಾದರೇ ನಾನು ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮ ಕ್ಕೆ ಹೋದರೂ ಆದೀತು ಅಲ್ಲವೇ ? -ಹೌದು. -ಮತ್ತೆ ಉತ್ತರಕ್ಕೆ ಹೋಗಬೇಕಾದರೆ ದಕ್ಷಿಣ ದಿಕ್ಕಿನಿಂದ...

ಭಾಗ - ೭ ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು! (ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ)

ಶ್ರೀಧರ್ ಬಂಡ್ರಿ ಅಕ್ಟೋ ೨೦ ಬ್ಲಾಗ್ ೧೪೪ ವೀಕ್ಷಣೆ

ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್ ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್...

ಹಳ್ಳಿ ಮನೆಯೇ ಸರ್ವೋತ್ತಮ!

ನಾಗೇಶ್ ತಳೇಕರ. ಅಕ್ಟೋ ೨೦ ಕವನ ೮೬೦ ವೀಕ್ಷಣೆ

ಹಳ್ಳಿ ಮನೆಯೇ ಸರ್ವೋತ್ತಮ! ಮುಂಜಾನೆ ನಮಸ್ಕರಿಸಲು ಸೂರ್ಯನೇ ಕಾಣುವದಿಲ್ಲ, ಸಂಕಷ್ಟಹರ ಚತುರ್ಥಿಯ ಚಂದ್ರದರ್ಶನ ಆಗುವದಿಲ್ಲ, ಬೆಂಗಲೂರಿನ ಬಹುಮಹಡಿ ಕಟ್ಟದಲ್ಲಿನ ಫ್ಲಾಟ್ ಗಿಂತ- ನನ್ನ ಹಳ್ಳಿ ಮನೆಯೇ ಮೇಲು ಅನಿಸಿತು ಪುರುಷೋ...

ಯುಗಾದಿ ಕೊಡುಗೆ

ನಾಗೇಶ್ ತಳೇಕರ. ಅಕ್ಟೋ ೨೦ ಲೇಖನ ೯೨ ವೀಕ್ಷಣೆ

ಯುಗಾದಿ ಕೊಡುಗೆ ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಪ್ರಥಮ ದಿನ ಯುಗಾದಿ . ಹೊಸ ವರುಷದ ಮೊದಲನೆ ದಿನ ಬೇವು ಬೆಲ್ಲ ಸವಿದು ಸಿಹಿಯಾದ ಸುಖ, ಕಹಿ ಯಾದ ದುಃಖ ಸರಿಸಮಾನಾಗಿರಲಿ ಬಾಳಲ್ಲಿ ಎಂಬ ಅರಿವು ಮಾಡಿಕೊಳ್ಳುವ ಮಹಾಪರ್ವ ಯುಗ...

"ಗೀತಾ ಸಾರ

ನಾಗೇಶ್ ತಳೇಕರ. ಅಕ್ಟೋ ೨೦ ಉಲ್ಲೇಖಗಳು ೩,೪೬೧ ವೀಕ್ಷಣೆ

"ಗೀತಾ ಸಾರ " ಪಾಠ ಹೇಳಿ ಕ್ಲಾಸ್ ಮುಗಿಸುವ ತರಾತುರಿಯಲ್ಲಿ ಇದ್ದ ಟ್ಯೂಷನ್ ಟೀಚರ್ ... "ಯಾಕ್ಲೆ ಬಸ್ಯಾ , ಎರಡು ತಿಂಗಳ್ ಟ್ಯೂಷನ್ ಫೀ ಯಾವಾಗ್ ಕೊಡತ್ಯೋ ? " ಎಂದು ಕೇಳಿದಕ್ಕೆ ಬಸ್ಯಾ ."ಏನ್ರಿ ಸಾರ್ ಇಗಾ ಅಷ್ಟೇ ಗೀತಾಸಾ...

ಮಾತೃಭಾಷೆ

ನಾಗೇಶ್ ತಳೇಕರ. ಅಕ್ಟೋ ೨೦ ಲೇಖನ ೨,೪೦೭ ವೀಕ್ಷಣೆ

ಮಾತೃಭಾಷೆ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ . ಆತನ ಮಾತೃಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ. " ಇದು ದಕ್ಷಿಣ ಆಫ್ರಿಕಾದ ಗಾಂಧಿ ಎಂದು ಗುರುತಿಸಲ್ಪುಡುವ...