ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2016

ಅಕ್ಟೋಬರ್ 2016

೮೨ ಲೇಖನಗಳು

ನಗೆಹನಿಗಳು ( ಹೊಸವು ?) - ಇಪ್ಪತ್ಮೂರನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೯ ಬ್ಲಾಗ್ ೫೧ ವೀಕ್ಷಣೆ

- ೮೯- ಮ್ಯೂಸಿಯಂನಲ್ಲಿ ಶಿಕ್ಷಕ ಹುಡುಗಿಯರಿಗೆ - ನೋಡ್ರೇ , ಇದು ಮಿನರ್ವ ದೇವತೆಯ ಮೂರ್ತಿ - ಸರ್, ಅವಳಿಗೆ ಮದುವೆ ಆಗಿದೆಯಾ ? - ಮಿನರ್ವ ಜಾಣತನದ ದೇವತೆ ಅಂತ ಮರೆತುಬಿಟ್ರಾ ? - ೯೦ - ಆ ಕ್ರೈಸ್ತ ಕುಟುಂಬದಲ್ಲಿ ಅವತ್ತು...

ನಗೆಹನಿಗಳು ( ಹೊಸವು ?) - ಇಪ್ಪತ್ತೆರಡನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೮ ಬ್ಲಾಗ್ ೪೧ ವೀಕ್ಷಣೆ

- ೮೫ - - ನಾವು ನಮ್ಮ ಭಾಷೆಗೆ ತಾಯಿನುಡಿ ಅಂತ ಯಾಕೆ ಅಂತೀವಿ ? - ಯಾಕಂದರೆ ನಮ್ಮ ತಂದೆಗೆ ಅದನ್ನು ಬಳಸುವ ಅವಕಾಶ ಸಿಗುವುದೇ ಇಲ್ಲ , ಅದಕ್ಕೆ! - ೮೬ - - ಶಾರದಮ್ಮನ ಪ್ರೀತಿಯ ಸಾಕು ನಾಯಿ ಕಾರಿನ ಕೆಳಗೆ ಸಿಕ್ಕು ಸತ್ತು ಬ...

ಮಿನಿಕವನಗಳು

ರವಿಶಂಕರ ಶಾಸ್ತ್ರಿ ಅಕ್ಟೋ ೧೮ ಕವನ ೪೮೭ ವೀಕ್ಷಣೆ

ತಕರಾರು ಅವಳು ಬಳಿಯಿದ್ದಾಗ ನೂರಾರು ತಕರಾರು ಬಳಿಯಿಲ್ಲ ಅವಳೀಗ ಗೋಳು ಕೇಳೋರ್ಯಾರು? ಚಳಿ ಇರಬೇಕಿತ್ತು ನಾನೀಗ ಅವಳ ಬಳಿಯಲ್ಲಿ ಗಡ-ಗಡ ನಡುಗುವ ಈ ಚಳಿಯಲ್ಲಿ! ಜಾಗ ಕನಸಿನಲ್ಲೂ ಜಾಗವಿಲ್ಲ ಬೇರೆಯವರಿಗೆ ಬರಲು ಮನಸಿನೊಳಗೆ ನೀನ...

ನಗೆಹನಿಗಳು ( ಹೊಸವು ?) - ಇಪ್ಪತ್ತೊಂದನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೭ ಬ್ಲಾಗ್ ೪೮ ವೀಕ್ಷಣೆ

- ೮೧- ಭಾಷಣಕಾರ ಹೇಳುತ್ತಿದ್ದ - ತಪ್ಪು ಮಾಡಿದಾಗ ತಪ್ಪೊಪ್ಪಿಕೊಳ್ಳುವವನು ಜಾಣ; ತಪ್ಪು ಮಾಡದೆ ಇದ್ದಾಗಲೂ ತಪ್ಪೊಪ್ಪಿಕೊಳ್ಳುವವನು .... ಸಭೆಯಿಂದ ಯಾರೋ ಹೇಳಿದರು - ಮದುವೆಯಾದೋನು! - ೮೨- - ಸಮ್ಮ ಮನೆಯಲ್ಲಿ ನನ್ನ ಹೆಂಡ...

ಒಂದು ಮನವಿ

ಮೋಹನ್ ಮೂರ್ತಿ ಮಾ ಕೆಂ ಅಕ್ಟೋ ೧೭ ಲೇಖನ ೫೫ ವೀಕ್ಷಣೆ

ಇವತ್ತು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನದಿಗೆ ಸಂಬಂಧಿಸಿದಂತೆ ವಿಚಾರಣೆ ಇದೆ. ಅಕಸ್ಮಾತ್ ಸುಪ್ರೀಂ ಕೋರ್ಟ್ ಏನಾದರೂ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಹ ಆದೇಶ ಕೊಟ್ಟರೆ, ದಯವಿಟ್ಟು ಮಾಧ್ಯಮಗಳು ಸಂಯಮದಿಂದ ವರ್ತಿ...

ಭಾಗ - ೬ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ವಾಸ್ತವವನ್ನು ವಿಕೃತಗೊಳಿಸುತ್ತಿರುವ ವಕ್ರೀಕರಣಗಳು......

ಶ್ರೀಧರ್ ಬಂಡ್ರಿ ಅಕ್ಟೋ ೧೭ ಬ್ಲಾಗ್ ೧೧೮ ವೀಕ್ಷಣೆ

ರಾಬರ್ಟ್ ಕಾಲ್ಡ್‌ವೆಲ್, ಅಲ್ಲಸಾನಿ ಪೆದ್ದಣ ಚಿತ್ರಕೃಪೆ: ಗೂಗಲ್ ಕ್ರಿ.ಶ. ಎಂಟನೆಯ ಶತಮಾನದಿಂದಲೇ ಮಹಮ್ಮದೀಯ ದರೋಡೆಕೋರರು ಭಾರತದ ದೇವಾಲಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಶತಮಾನಗಳ ಕಾಲ ದೇವಸ್ಥಾನಗಳನ್ನು ಇಸ್ಲಾಮಿನ...

ತಮಿೞ್ ಹೞೆಯದು. ಕನ್ನಡ‌, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬುದು ರಾಜಕೀಯವಷ್ಟೆ?

Anantha Krishna K S ಅಕ್ಟೋ ೧೭ ಲೇಖನ ೧೦೨ ವೀಕ್ಷಣೆ

ತಮಿೞ್ ಹೞೆಯದು. ಕನ್ನಡ, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬ ವಿಚಾರ ಬಱಿ ರಾಜಕೀಯವಷ್ಟೆ? ತಮಿೞರು ರಾಜಕೀಯವಾಗಿ ಮುಂಚೆ ಪ್ರಬಲರಾದುದಱಿಂದ ಹಾಗೆನ್ನುತ್ತಾರಷ್ಟೆ. ಹರಿವ ನದಿ ಬೇಱೆ ಭ್ಬ್ಬೇಱೆ ಪ್ರದೇಶಗಳಲ್ಲಿ ತನ್ನ ಬಣ್ಣ...

ನಗೆಹನಿಗಳು ( ಹೊಸವು ?) - ಇಪ್ಪತ್ತನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೬ ಬ್ಲಾಗ್ ೪೯ ವೀಕ್ಷಣೆ

-77- -ಅವಳ ಗಂಡ ಬರೀ ತನ್ನ ಹಣವನ್ನೆಲ್ಲ ಕಳಕೊಂಡಾಗ ಅವನು ಸತ್ತುಹೋದ ಅಂತ ಯಾಕೆ ಅವಳಿಗೆ ನೀನು ಹೇಳಿದೆ ? -ಒಮ್ಮೆಲೇ ತೀರಾ ಆಘಾತಕಾರಿ ಸುದ್ದಿಯನ್ನು ಹೇಳುವುದು ಬೇಡ ಅಂತ. -78- -ನನ್ನ ಹೆಂಡತಿಗೆ ನೆನಪಿನ ಸಮಸ್ಯೆ ಇದೆ. -...

ಆರ್ಕಿಮಿಡೀಸನ ತತ್ವ (ಕಥೆ - ಮೂಲ ಮೋಪಾಸಾ ) - ಪಾಲಹಳ್ಳಿ ವಿಶ್ವನಾಥ್

Palahalli Vishwanath 1 ಅಕ್ಟೋ ೧೬ ಲೇಖನ ೬೮ ವೀಕ್ಷಣೆ

P { margin-bottom: 0.21cm; } ಆರ್ಕಿಮಿಡೀಸನ ತತ್ವ (ಕಥೆ - ಸ್ಪೂರ್ತಿ : ಮೊಪಾಸಾ) ಪಾಲಹಳ್ಳಿ ವಿಶ್ವನಾಥ್ ಊರಿನಲ್ಲಿ ಪ೦ಚಾಯಿತಿ ಕರೆಸಿದ್ದಾರೆ. ಪಟೇಲರು, ಶ್ಯಾನುಭೋಗರು ,ಮತ್ತು ಉಳಿದ ಸದಸ್ಯರೂ ಕಟ್ಟೆಯ ಮೇಲೆ ಕುಳಿತಿ...

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ.....

kamalabelagur ಅಕ್ಟೋ ೧೬ ಬ್ಲಾಗ್ ೭೬ ವೀಕ್ಷಣೆ

ನರ ; ನಾರಿ ರೂಪ-ಸ್ವರೂಪ ಭಿನ್ನ-ವಿಭಿನ್ನ . ಆದರೇನು ಭಾವ : ಶಕ್ತಿಯ ಅರ್ಧನಾರೀಶ್ವರ ಕಲ್ಪನಾ ಛಾಯೆಯ ವಿನೂತನ ಸಂಗಮ... ಸ್ರೃಷ್ಠಿಯ ಕಣ ಕಣದಿ ಆವರಿಸಿಹ ಮಮತಾ ಮೂರ್ತಿ ಕೋಮಲೆ , ದೈವರೂಪಿ , ಜಗಜ್ಜನನಿ ಯಂತೆ ಚಿತ್ರಿಸಿದವರೇ...

ನಗೆಹನಿಗಳು ( ಹೊಸವು ?) - ಹತ್ತೊಂಬತ್ತನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೫ ಬ್ಲಾಗ್ ೩೮ ವೀಕ್ಷಣೆ

-73- -ನನ್ನ ಮದುವೆ ಘಟಿಸಿದ್ದು ಹತ್ತು ವರ್ಷದ ಹಿಂದೆ.… … -ಮದುವೆಯಂಥವು ಆಗುತ್ತವೆ; ಅಪರಾಧ , ಅಪಘಾತ ,ಅನಾಹುತ ಮುಂತಾದವು ಘಟಿಸುತ್ತವೆ . ಗೊತ್ತಾಯಿತೇನ್ರಿ ? - ಓ, ಹೌದಾ ? ಹಾಗಾದರೆ ಕೇಳಿ, ನನ್ನ ಮದುವೆ ಘಟಿಸಿದಾಗ ……...

ಮುಗ್ದ ಮನಸ್ಸು

ಪದ್ಮ.ಎ ಅಕ್ಟೋ ೧೫ ಕವನ ೧,೪೬೮ ವೀಕ್ಷಣೆ

ಮನಸ್ಸೆಂಬುದು ಮುಗ್ದಶಿಶುವಿನವೊಲ್ ಮನದೊಡೆಯ ಬೆಳೆಸಿದವೊಲ್ ಬೆಳೆವುದದು ಮನಸ್ಸಿನೊಡಯ ನೀನೆಂಬರಿವಿರಲಿ ಮನವನೆಚ್ಚರದಿ ನಡೆಸು-ನನ ಕಂದ||

ತಾಯಿ ದೇವರು

ಸಾಗರ್ ಪಾಟೀಲ್ ಅಕ್ಟೋ ೧೫ ಕವನ ೮೭೯ ವೀಕ್ಷಣೆ

ಭೂಮಿಯಲ್ಲಿ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ತಾಯಿಅವಳನ್ನ ನೆನಸುತ್ತಾ ಇದ್ಧರೆ ವಿಷದ ಮನಸಾಗುವುದು ಸಿಹಿಪ್ರೀತಿ ಪ್ರೇಮದ ಭವನೆಗಳಿಗೆ ಮಾದರಿಯೇ ಈ ತಾಯಿಅವಳ ಗುಣವನ್ನು ವಣಿ೯ಸಲು ಪದಗಳೆ ಸಿಗದು ಎನ್ನುವರು ಕವಿತಾಯಿ ಎಂದರೆ...

ನಗೆಹನಿಗಳು ( ಹೊಸವು ?) - ಹದಿನೆಂಟನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆ

-69- - Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ? - ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ! -70- - ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯ...

ನಗೆಹನಿಗಳು ( ಹೊಸವು ?) - ಹದಿನೇಳನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೩ ಬ್ಲಾಗ್ ೪೩ ವೀಕ್ಷಣೆ

-65- -ರೀ , ಮಗಳಿಗೆ ಮುಂದಿನ ತಿಂಗಳು ಇಪ್ಪತ್ತೈದು ಆಗುತ್ತದೆ. ಬೇಗ ಗಂಡು ನೋಡಿ ಮದುವೆ ಮಾಡಬೇಕು. -ಅವಸರ ಮಾಡಬೇಡ್ವೆ , ಒಳ್ಳೆಯ ಗಂಡಿಗಾಗಿ ಸ್ವಲ್ಪ ಕಾಯೋಣ. -ನಮ್ಮ ಅಪ್ಪ-ಅಮ್ಮ ಹಾಗೆ ಕಾಯಲಿಲ್ವಲ್ಲ? -66- - ತುಂಬಾ ಬೇಜ...

ಭಾಗ - ೫ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....!

ಶ್ರೀಧರ್ ಬಂಡ್ರಿ ಅಕ್ಟೋ ೧೩ ಬ್ಲಾಗ್ ೨೨೬ ವೀಕ್ಷಣೆ

ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್ ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆಲ್ಲಾ ಮತ, ಧರ...

ನಲ್ಲೇ ನಿನ್ನ ನೆನಪು..

ಕೊ.ಲ.ಮಂಜುನಾಥ್ ಅಕ್ಟೋ ೧೩ ಕವನ ೫೬೫ ವೀಕ್ಷಣೆ

ಭೋರ್ಗರೆವ ಕಡಲತೆರೆ ಯಾರ್ಭಟಕೆ ಕಾರಣವ ನಾ ಬಲ್ಲೆ.. ಮೇಲಿಲ್ಲವೇ ನಗುನಗುತ ಮಂದಹಾಸದಿ ಚಂದ್ರಮ.. ಕಾನನದಿ ನಗುನಗುತ ತೂಗಾಡುತಿಹ ಓ ಸುಮವೇ ಕಾರಣವ ನಾಬಲ್ಲೆ.. ನಿನ್ನೀ ಸಂಭ್ರಮಕೆ.. ಝೇಂಕರಿಸಿ ಹೂಂಕರಿಸಿ ತಬ್ಬಿ ಮುತ್ತಿಕ್ಕಲ...

ಲೈಫ್ ಚುಟುಕಗಳು - ೫ - ಡ್ರಾಪ್ ಎಲ್ಲಿಗೆ?

ಹರಿ ಪ್ರಸಾದ್ ನಾಡಿಗ್ ಅಕ್ಟೋ ೧೨ ಲೇಖನ ೮೪ ವೀಕ್ಷಣೆ

ಪಿಕಪ್ ಎಲ್ಲಿ ಎಂದು ಟ್ಯಾಕ್ಸಿ ಡ್ರೈವರಿಗೆ ತಿಳಿಸಿದ ಪ್ರೊಫೆಸರ್ ಸಾಹೇಬರಿಗೆ ಡ್ರೈವರ್ ಕೇಳಿದ, “ಎಲ್ಲಿಗೆ ಸಾರ್ ಟ್ರಿಪ್ಪು?” ಪ್ರೊಫೆಸರ್ ಸಾಹೇಬರು ಫೋನ್ ಕಟ್ ಮಾಡಿಬಿಟ್ಟರು. ಅತ್ತ ಡ್ರೈವರಿನಿಂದ ಮತ್ತೊಮ್ಮೆ ಫೋನ್ ಕಾಲ್...

ನಗೆಹನಿಗಳು ( ಹೊಸವು ?) - ಹದಿನಾರನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೨ ಬ್ಲಾಗ್ ೪೨ ವೀಕ್ಷಣೆ

-61- - "ಗಂಡಸು , ಮನೆಯ ಯಜಮಾನ" ಪುಸ್ತಕ ನಿಮ್ಮಲ್ಲಿದೆಯೇ ? -ಕತೆಪುಸ್ತಕಗಳ ವಿಭಾಗದಲ್ಲಿ ನೋಡಿ, ಸರ್ -62- -ನಿನ್ನ ಗಂಡ ಸುರೇಶ ದಿನಾ ಮನೆಗೆ ತಡಮಾಡಿ ಬರ್ತಿದ್ನಲ್ಲ , ಅದನ್ನು ಹೇಗೆ ತಪ್ಪಿಸಿದೆ ? -ಅವನು ತಡಮಾಡಿ ಮನೆಗ...