ಭೂಮಿಯಲ್ಲಿ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ತಾಯಿ
ಅವಳನ್ನ ನೆನಸುತ್ತಾ ಇದ್ಧರೆ ವಿಷದ ಮನಸಾಗುವುದು ಸಿಹಿ
ಪ್ರೀತಿ ಪ್ರೇಮದ ಭವನೆಗಳಿಗೆ ಮಾದರಿಯೇ ಈ ತಾಯಿ
ಅವಳ ಗುಣವನ್ನು ವಣಿ೯ಸಲು ಪದಗಳೆ ಸಿಗದು ಎನ್ನುವರು ಕವಿ
ತಾಯಿ ಎಂದರೆ ಇನ್ನೂಂದು ಅರ್ಥವೇ ತ್ಯಾಗ
ಇವಳನ್ನು ಪಡೆದಿರುವುದೇ ನಮ್ಮೆಲರ ಭಾಗ್ಯ
ತಾಯಿಯ ಮನಸು ಸ್ವಚ್ಛ ಬಿಳಿಯ ಹಾಲಿನಂತೆ
ಇವಳಿಗೆ ಬೇದ ಬಾವಗಳೇ ಗೊತ್ತಿಲ್ಲವಂತೆ
ತಾಯಿಯಿಲ್ಲದ ಜಗತ್ತು ಹೂಗಳಿಲ್ಲದ ಗಿಡದಂತೆ
ನಕ್ಷತ್ರಗಳಿಲ್ಲದ ಆಕಾಶದಂತೆ
ನಮ್ಮ ಕಷ್ಟ ಎನ್ನುವ ಕತ್ತಲಿಗೆ ಇವಳಾಗುವಳು ಬೆಳಕು
ಆದ್ದರಿಂದಲೇ ನಡೆಯುತ್ತಿರುವುದು ನಮ್ಮೆಲ್ಲರ ಬದುಕು
ಈ ತಾಯಿ ಎನ್ನುವಳು ಆ ದೇವರ ಸ್ವರೂಪ
ಆ ದೇವರು ಕೊಟ್ಟರು, ಈಕೆ ಎಂದು ಕೊಡಲಾರಳು ಶಾಪ.....!