ಮುಖಪುಟ / ಪುಸ್ತಕ ಸಂಪದ / ತಾಯಿ ದೇವರು
ತಾಯಿ ದೇವರು

ತಾಯಿ ದೇವರು

ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ

₹40.00 ಲಭ್ಯವಿದೆ

ಪುಸ್ತಕದ ಬಗ್ಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೆಲವೇ ಮಂದಿ ಮಹಿಳಾ ಲೇಖಕಿಯರ ಪೈಕಿ ಒಬ್ಬರಾದ ಸವಿತಾ ಎಸ್. ಭಟ್ ಅಡ್ವಾಯಿ ಇವರು ಹೇಗೆ ಪ್ರೌಢರಿಗಾಗಿ ಸಾಹಿತ್ಯ ರಚಿಸಬಲ್ಲರೋ, ಅಷ್ಟೇ ಸಮರ್ಥವಾಗಿ ಎಳೆಯರಿಗಾಗಿಯೂ ಬರೆಯಬಲ್ಲವರು. ನಾಡಿನ ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡ ತಮ್ಮ ಕವನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ಸಂಕಲನ ರೂಪದಲ್ಲಿ ಹೊರತರುತ್ತಿರುವ ಇವರ ಪ್ರಯತ್ನ ಅಭಿಮಾನ ಪಡತಕ್ಕ ವಿಷಯ. ಇಲ್ಲಿನ ಕವನಗಳಲ್ಲಿ ಉತ್ತಮ ಶಿಶು ಗೀತೆಗಳ ಹೆಚ್ಚಿನ ಎಲ್ಲಾ ಗುಣಲಕ್ಷಣಗಳನ್ನು ನಾವು ಕಾಣಲು ಸಾಧ್ಯ. ಶಿಶು ಸಾಹಿತ್ಯಕ್ಕೊಂದು ಉತ್ತಮ ಕೊಡುಗೆಯಾದ ಈ ಸುಂದರ ಕೃತಿಯನ್ನು ಹಿರಿಯರೆಲ್ಲ ತಮ್ಮ ಮಕ್ಕಳಿಗೆ ಒದಗಿಸಿಕೊಟ್ಟು ಅವರ ಸಾಹಿತ್ಯ ಪ್ರೀತಿಯನ್ನು ಬೆಳೆಸಲು ಸಹಕರಿಸಿದರೆ ಲೇಖಕಿಯರ ಶ್ರಮ ಸಾರ್ಥಕ; ಮಕ್ಕಳ ಯೋಗ ದೊಡ್ಡದು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹40.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?