ಸಾತ್ವಿಕ ಆಹಾರ ಮತ್ತು ಆರೋಗ್ಯ
ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ
₹70.00
ಲಭ್ಯವಿದೆ
ಪುಸ್ತಕದ ಬಗ್ಗೆ
ಹಿಂದೆ ಕಾಡಿನಲ್ಲಿ ವಾಸಿಸುತ್ತಿದ್ದ ಮಾನವ ಸೊಪ್ಪು, ಕಾಯಿ, ನಾರು-ಬೇರು, ಗಡ್ಡೆ-ಹಣ್ಣುಗಳನ್ನು ತಿಂದು ರೋಗ ರುಜಿನಗಳಿಲ್ಲದೆ ಬದುಕುತ್ತಿದ್ದ. ಇಂದು ನಾಗರೀಕತೆಯ ಹೆಸರಿನಲ್ಲಿ ನಾವು ಅಂಕೆಯಿಲ್ಲದೆ ತಿನ್ನುತ್ತಿರುವುದೇ ಅಲ್ಲದೆ ವಿಷ ಸಿಂಪರಣೆಯಿಂದ ಬೆಳೆಸಲ್ಪಡುವ ತರಕಾರಿ ಹಣ್ಣುಗಳನ್ನು ದಿನನಿತ್ಯ ಸೇವಿಸುತ್ತಿದ್ದು ಹಲವು ವಿಧದ ರೋಗಗಳಿಗೆ ತುತ್ತಾಗಿ ಮತ್ತೆ ಔಷಧಕ್ಕಾಗಿ ಓಡಾಡುತ್ತಿದ್ದೇವೆ.
ನಮ್ಮ ಸುತ್ತಮುತ್ತ ಇರುವ ಸೊಪ್ಪು, ಹೂ, ಬೀಜ, ಕಾಯಿಗಳಿಂದ ಸುಲಭವಾಗಿ ಮಾಡುವ ಔಷಧಯುಕ್ತ ಅಡುಗೆಗಳನ್ನು ದಿನನಿತ್ಯದ ಆಹಾರವಾಗಿ ಬಳಸುತ್ತ ಲಿದ್ದರೆ ರೋಗಗಳನ್ನು ದೂರವಿಡಬಹುದು. ಆಕಸ್ಮಾತ್ ರೋಗ ಬಂದಾಗ ಅವನ್ನು ನಿವಾರಿಸಲು ಹಲವು ಸಸ್ಯಗಳು ನಮ್ಮಲ್ಲಿವೆ. ಅಂತಹವುಗಳನ್ನು ಅರಿತುಕೊಂಡು ನಮ್ಮ ಆಹಾರದಲ್ಲಿ ಅವಶ್ಯವಿರುವಾಗೆಲ್ಲಾ ಬಳಸುತ್ತಾ ಬಂದರೆ ರೋಗಗಳನ್ನು ನಿವಾರಿಸಿಕೊಳ್ಳಲು ಸಾಧ್ಯ. ಅವುಗಳಿಂದ ಅಡ್ಡ ಪರಿಣಾಮಗಳೂ ಇಲ್ಲ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹70.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.