ಗರಿ... ಗರಿ... ಚಕ್ಕುಲಿ
ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ
₹40.00
ಲಭ್ಯವಿದೆ
ಪುಸ್ತಕದ ಬಗ್ಗೆ
ಮಕ್ಕಳಿಗೆ ಮೆಚ್ಚುಗೆಯಾಗುವ ಪ್ರಾಣಿಗಳು, ಪಕ್ಷಿಗಳು, ಅಪ್ಪ, ಅಮ್ಮ, ಅಜ್ಜ, ಅಜ್ಜಿ. ಆಟ-ಪಾಠ, ತಿಂಡಿ, ಹೀಗಿರುವ ವಿಷಯಗಳನ್ನು ಆರಿಸಿಕೊಂಡು 35 ಕವನ ಗಳನ್ನು ಆಯ್ದುಕೊಂಡಿರುತ್ತೇನೆ. ಅವುಗಳಲ್ಲಿ ಕೆಲವು ಕಥನ ಕವನಗಳೂ ಇವೆ. ಹೆತ್ತವರು ಮಕ್ಕಳಿಗೆ ಕನ್ನಡ ಪುಸ್ತಕ ಗಳನ್ನು ಓದಲು ಪ್ರೋತ್ಸಾಹವನ್ನಿತ್ತರೆ ಅವರಿಗೆ ಓದುವ ಆಸಕ್ತಿ ಉಂಟಾಗುತ್ತದೆ. ಇದರಿಂದಾಗಿ ಕನ್ನಡ ಭಾಷೆಯ ಮೇಲೆ ಮಕ್ಕಳಿಗೆ ಪ್ರೀತಿ ಹುಟ್ಟುತ್ತದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹40.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.