ಮುಖಪುಟ / ಪುಸ್ತಕ ಸಂಪದ / ನೂರಕ್ಕೆ ನೂರು
ನೂರಕ್ಕೆ ನೂರು

ನೂರಕ್ಕೆ ನೂರು

ಲೇಖಕರು: ವಿಠಲ್ ಶೆಣೈ

ಪ್ರಕಾಶಕರು: ನಿಮ್ಮ ಪುಸ್ತಕ ಪಬ್ಲಿಕೇಶನ್ಸ್, ಮಲ್ಲೇಶ ಪಾಳ್ಯ, ಬೆಂಗಳೂರು-೫೬೦೦೭೫

₹170.00 ಲಭ್ಯವಿದೆ

ಪುಸ್ತಕದ ಬಗ್ಗೆ

ಶಾಲಾ ವಿದ್ಯಾರ್ಥಿಯೊಬ್ಬನ ರೋಚಕ ಪಯಣದ ಕಥಾ ಹಂದರವನ್ನು ಹೊಂದಿರುವ ಕಾದಂಬರಿ. ಈ ಕಾದಂಬರಿಯ ಬಗ್ಗೆ ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ… “ಇದು ಪ್ರಾಯಶಃ ಬಲು ಚಿಕ್ಕ ಮುನ್ನುಡಿ- ನನ್ನುಡಿ! ನನ್ನ ಮೂರನೇ ಕಾದಂಬರಿ ಬರೆಯಲು ಪ್ರೇರಣೆ ಯೂಟ್ಯೂಬ್ ನಲ್ಲಿ ನಾನು ನೋಡಿದ ಒಂದು ವಿಡಿಯೋದಲ್ಲಿ ಗಮನಿಸಿದ ಒಂದು ಕುತೂಹಲಕಾರಿ ಅಂಶ. ಅದರ ಬಗ್ಗೆ ಹೆಚ್ಚು ಹೇಳಲು ಹೋದರೆ ಈ ಕತೆಯ ಒಂದು ಮುಖ್ಯ ಸಾರವೇ ಹೊರಬೀಳಬಹುದು. ೨೦೨೦ರ ಕೊರೋನಾ ಲಾಕ್ ಡೌನಿನ ಕಾರಣದಿಂದ ಸಿಕ್ಕಿದ ಬಿಡುವು, ಈ ಕಾದಂಬರಿಯನ್ನು ಬರೆಯುವ ವೇಗವನ್ನು ಐದು ಪಟ್ಟು ಹೆಚ್ಚಿಸಿತು. ಈ ಕಾದಂಬರಿಯ ಬಾಲ ನಾಯಕ ಕಿಟ್ಟಿ ನಮ್ಮ ದೇಶದಲ್ಲಿ ನಿಜವಾಗಿಯೂ ಹುಟ್ಟಿ ಬರಲಿ ಎಂದು ನನ್ನ ಆಸೆ. ಕಾದಂಬರಿ ಬರೆದ ಮೂರು ತಿಂಗಳುಗಳ ಅವಧಿಯಲ್ಲಿ ಈ ಕಾಲ್ಪನಿಕ ಕಿಟ್ಟಿಯ ಒಡನಾಟ ನನ್ನೊಡನೆ ಎಷ್ಟಿತ್ತೆಂದರೆ ಇದನ್ನು ಮುಗಿಸುವ ಮನಸ್ಸೇ ಬರುತ್ತಿರಲಿಲ್ಲ !”
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹170.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?