ಮುಖಪುಟ / ಪುಸ್ತಕ ಸಂಪದ / ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು
ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು

ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು

ಲೇಖಕರು: ನಿರೂಪಣೆ: ಬಿ ಜನಾರ್ದನ ಭಟ್

₹119.00 ₹150.00 21% ರಿಯಾಯಿತಿ ಲಭ್ಯವಿದೆ
₹೩೧ ಉಳಿತಾಯ (21% ರಿಯಾಯಿತಿ)

ಪುಸ್ತಕದ ಬಗ್ಗೆ

'ಜಗತ್ತಿನ ಪ್ರಸಿದ್ದ ಮಕ್ಕಳ ಕಥೆಗಳು' ಇದು ಡಾ. ಬಿ. ಜನಾರ್ದನ ಭಟ್ ಅವರು ಅನುವಾದಿಸಿ ಕೊಟ್ಟ ಅಮೂಲ್ಯ ಕೃತಿ. ಡಾ. ಬಿ. ಜನಾರ್ದನ 'ಭಟ್ ಅವರು ನಾಡಿನ ಹೆಸರಾಂತ ಅನುವಾದಕರಲ್ಲಿ ಒಬ್ಬರು. ಜಗತ್ತಿನ ಮೂಲೆ ಮೂಲೆಯ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಭಾಷಾಂತರಿಸಿ ಕನ್ನಡ ಸಹೃದಯರಿಗೆ ಉಣಬಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಗತ್ತಿನ ಅತ್ಯುತ್ತಮ ಮಕ್ಕಳ ಕಥೆಗಳನ್ನು ಜನಾರ್ದನ ಭಟ್ ಅವರು ವಿವಿಧ ಪತ್ರಿಕೆಗಳಿಗಾಗಿ ಮರು ನಿರೂಪಿಸಿದ್ದರು. ಅವುಗಳನ್ನು ಈಗ ಒಂದು ಸಂಗ್ರಹಯೋಗ್ಯ ಪುಸ್ತಕವಾಗಿ ಕನ್ನಡಿಗರಿಗೆ ಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಲೋಕಕ್ಕೆ ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳ ಈ ಸಂಪುಟವು ಸೇರ್ಪಡೆಗೊಂಡಿರುವುದು ಸಂತೋಷದ ಸಂಗತಿ. ಕನ್ನಡದ ಮಕ್ಕಳಿಗೂ, ಇಂತಹ ಕಥೆಗಳಲ್ಲಿ ಆಸಕ್ತಿಯಿರುವ ದೊಡ್ಡವರಿಗೂ ಇದೊಂದು ಸಂಗ್ರಹ ಯೋಗ್ಯ ಮಕ್ಕಳ ಸಾಹಿತ್ಯ ಖಜಾನೆಯಾಗಿದೆ..
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹119.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?