ಮುಖಪುಟ / ಪುಸ್ತಕ ಸಂಪದ / ನೆರಳು ಮಾರಿದ ಸಿರಿವಂತ (ಮತ್ತು ಇತರ ಐದು ಮಕ್ಕಳ ನಾಟಕಗಳು)
ನೆರಳು ಮಾರಿದ ಸಿರಿವಂತ (ಮತ್ತು ಇತರ ಐದು ಮಕ್ಕಳ ನಾಟಕಗಳು)

ನೆರಳು ಮಾರಿದ ಸಿರಿವಂತ (ಮತ್ತು ಇತರ ಐದು ಮಕ್ಕಳ ನಾಟಕಗಳು)

ಲೇಖಕರು: ಕೆ.ಟಿ. ಗಟ್ಟಿ

₹45.00 ಲಭ್ಯವಿದೆ

ಪುಸ್ತಕದ ಬಗ್ಗೆ

ಬೇರೆ ದೇಶಗಗಳ ಸುಂದರವಾದ ಕಥೆಗಳನ್ನು ಆಧರಿಸಿ ಬರೆದ ಈ ನಾಟಕಗಳು ಕ್ರೌರ್ಯದ ವಿರುದ್ಧ ಅಸಹಾಯಕತೆಯ ಜಯ. ಲೌಕಿಕದ ವಿರುದ್ಧ ಸಾತ್ವಿಕತೆಯ ಗೆಲುವು, ಕುಟಿಲತೆಯ ವಿರುದ್ಧ ಹೋರಾಡಿ ಗೆಲ್ಲುವ ಮುಗ್ಧತೆ, ಸುಳ್ಳಿನ ವಿರುದ್ಧ ಸತ್ಯ ವಿಜೃಂಭಿಸುವ ಪರಿ ಇವುಗಳನ್ನು ಅತ್ಯಂತ ಸಂಭ್ರಮ ಹುಟ್ಟಿಸುತ್ತ, ರಂಜನೆ, ಮೋಹಕತೆಗಳನ್ನು ತುಂಬಿ ಸುಂದರವಾಗಿ ರಚಿಸಲ್ಪಟ್ಟಿವೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹45.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?