ಹಲಸಿನ ಸವಿ
ಲೇಖಕರು: ಸವಿತಾ ಎಸ್. ಭಟ್, ಅಡ್ವಾಯಿ
₹70.00
₹75.00
7% ರಿಯಾಯಿತಿ
ಲಭ್ಯವಿದೆ
₹೫ ಉಳಿತಾಯ (7% ರಿಯಾಯಿತಿ)
ಪುಸ್ತಕದ ಬಗ್ಗೆ
ಕೆಲವೊಮ್ಮೆ 40 ಕೆ. ಜಿ.ಯಷ್ಟು ತೂಕ ಹೊಂದಬಲ್ಲ ಹಲಸು ಹಣ್ಣುಗಳಲ್ಲಿ ಅತ್ಯಂತ ದೊಡ್ಡದು. ಹಲಸನ್ನು ಕೊಯ್ದು ಕತ್ತರಿಸಿ ಉಪಯೋಗಿಸುವುದು ಒಂದು ಸಾಹಸವೇ. ಸದ್ರಿ ಪುಸ್ತಕದಲ್ಲಿ ಹಲಸನ್ನು ಹೆಚ್ಚುವುದನ್ನು ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ಕೊಡಲಾಗಿದೆ. ಅಡುಗೆ ಬಗ್ಗೆ, ವಿವಿಧ ಹಂತದಲ್ಲಿರುವ ಎಳೆಯ ಹಲಸಿನಿಂದ ಶುರುವಾಗಿ ಬೆಳೆದ ಹಲಸಿನವರೆಗೆ ನೂರಾರು ವಿವಿಧ ಖಾದ್ಯಗಳನ್ನು ತಯಾರಿಸುವ ಬಗೆಯನ್ನು ವಿವರಿಸಲಾಗಿದೆ. ಹಣ್ಣಿನಿಂದ ತಯಾರಿಸುವ ಸಿಹಿ ತಿನಿಸುಗಳ ಬಗ್ಗೆ ಸುಮಾರು 60 ಪಾಕಗಳನ್ನು ವಿವರಿಸಲಾಗಿದೆ.
ನಿರುಪಯುಕ್ತ ಎಂದು ಎಸೆಯುವ ಹಲಸಿನ ರಚ್ಚೆ ಮತ್ತು ಗೂಂಜಿನಲ್ಲಿ ಸವಿಅಡಿಗೆ ಹೇಗೆ ಮಾಡಬಹುದು ಎಂದು ಸ್ವತಃ ಮಾಡಿ ಸವಿತಕ್ಕ ತಮ್ಮ ಕೈಪಿಡಿಯಲ್ಲಿ ವಿವರಿಸಿದ್ದಾರೆ. ಎಲ್ಲ ರೀತಿಯಲ್ಲಿ ಉಪಯೋಗವಾಗಬಲ್ಲ ಹಲಸನ್ನು ಯಾವ ರೀತಿಯಲ್ಲಿ ಹೆಚ್ಚು ರುಚಿಯಾಗಿ ಉಪಯೋಗಿಸಬಹುದು ಎಂದು ವಿವರಿಸುವ ಈ ಅಡುಗೆ ಪುಸ್ತಕ ಗೃಹಿಣಿಯರಿಗೆ ಮತ್ತು ಪಾಕ ಪ್ರವೀಣರಿಗೆ ಅಲ್ಲದೆ ಹಲಸು ಆಧಾರಿತ ಆಹಾರೋದ್ಯಮದವರಿಗೆ ಒಂದು ಅತ್ಯುತ್ತಮ ಮಾರ್ಗದರ್ಶಿ,
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹70.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.