ಕನ್ನಡ ಭಾಷೆಯು ನಮ್ಮೆಲರಿಗು ಸಿಕ್ಕಿರುವಂತಹ ಒಂದು ಶ್ರೇಷ್ಠವಾದ ಮುತ್ತು
ಅದನ್ನು ಮಾತನಾಡುತ್ತಾ ಹೋದರೆ ಗೂತ್ತಾಗುವುದಿಲ್ಲ ಹೋಗಿದ್ದೆ ಹೂತ್ತು
ಈಗಂತು ಎಲ್ಲಾ ಕಡೇ ಹಬ್ಬಿದೆ ಆಂಗ್ಲ ಭಾಷೆಯ ಬಿಸಿ
ಹಾಗಂತ ದಯವಿಟ್ಟು ಬಳಿಯ ಬೇಡಿ ಕನ್ನಡಕ್ಕೆ ಮಸಿ
ಎಲ್ಲರೂ ಕನ್ನಡಕ್ಕಾಗಿ ಹೋರಾಡಿ
ಆದರೆ ಎಂದಿಗೂ ಕನ್ನಡವನ್ನು ಮರೆಯ ಬೇಡಿ
ಏಕೆಂದರೆ ಕನ್ನಡವೇ ನಮ್ಮೆಲ್ಲರ ಹೆತ್ತ ತಾಯಿ
ಆ ಆಂಗ್ಲ ಭಾಷೆಯೆ ನಮ್ಮೆಲ್ಲರ ಮಲ ತಾಯಿ.....!