ಕಂದನ ಕೂಗಲ್ಲಿ ಕನ್ನಡ
ಮುಂಜಾನೆ ಸೂರ್ಯನ ಬೆಳಕಲ್ಲಿ ಕನ್ನಡ
ಜೋಗದಸಿರಿಯಲ್ಲಿ ಕನ್ನಡ
ಮುಂಗಾರು ಮಳೆಯಲ್ಲಿ ಕನ್ನಡ
ಹಕ್ಕಿಯ ಚಿಲಿಪಿಯಲ್ಲಿ ಕನ್ನಡ
ನಾ ತಿನ್ನೋ ಪ್ರತಿ ಅನ್ನದಲ್ಲಿ ಎನ್ನ ಒಲವ ಕನ್ನಡ ಇಸ್ಟೆಲ್ಲಾ ಯಾಕೆ ಎನ್ನ ಉಸಿರ ಎದೆಯ ಬದಿತವದು ಕನ್ನಡ ಕನ್ನಡ ಎಂದ್ದೆನ್ನುತಿಹುದು
ದಿನೇ ದಿನೇ ಎನ್ನ ಕನ್ನಡಮ್ಮನ ಕಳೆಗುಂದಿಹುದು ಉಳಿಸಿರೆನ್ನ ಕನ್ನಡ ಮಾತೆ,
ಇಂದು ಕಳೆದುಕೊಂಡರೆ ಮತ್ತೆಂದು ಸಿಗಲಾರಳು, ಕಳೆದುಕೊಳ್ಳುವೆನೆಂಬ ಭಯವ ತೊರೆದು, ನಿ ಸಿಡಿದೇಳು ಎನ್ನ ಕನ್ನಡ್ಡಿಗ.....
ಚಿತ್ರ ಸಂಗ್ರಹಣೆ :ಚಾಟ್ ಜಿ ಪಿ ಟಿ
ದೀಪು ಬೆಳ್ಳುಳ್ಳಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!