ಬಿಟ್ಟಾಕೋ ಲೆ ಬಿಟ್ಟಾಕ್

ನಿನ್ನವರು ಯಾರು ಇಲ್ಲ ಇಲ್ಲಿ ನಿಂಗೆ

ಬೆಪ್ಪನ್ ಥರಾ ಸುಮ್ನೆ ಇದ್ರೆ ಹೆಂಗೆ

ಹಳೆದೆಲ್ಲ ಮರೀಬೇಕು ಸಿಂಪ್ಲಿ ಸುಮ್ನೆ ಹಂಗೆ

ಇರ್ಬೇಕು ನಿನ್ನ ಇಷ್ಟದಂಗೆ

ಕಷ್ಟಪಟ್ಟು ಬೆಳೀಬೇಕು ಬೇರೆಯವರ ಕಣ್ಣು ಕುಕ್ಕೋ ಹಾಂಗೆ

ನುಗ್ಗು ನೀ ನುಗ್ಗು ಮುಂದೆ

ನಿನ್ನೊರ್ಗೆಲ್ಲ ಉರಸು ನಿನ್ನ ಮುಂದೆ

ಹೊಟ್ಟೆ ಉರ್ಕೊಂಡು ಸಾಯೋರೆಲ್ಲ ಸಾಯಲಿ ,

ನಿನ್ನ ಜೀವನ ಖುಷಿಯಾಗಿ ಸಾಗಲಿ

ಅಮ್ಮಂಗೆಳಿ ದೃಷ್ಟಿ ತೆಗ್ಸು

ಮುಂಡೆರ್ ಕಣ್ಣು, ಗರ್ತೀರ್ ಕಣ್ಣು , ಸಡೆಗಳ್ ಕಣ್ಣು ತಾಗದೆ ಇರ್ಲಿ

ಯಾರ್ ಏನೆ ಮಾಟ ಮಾಡ್ಸಿ ಬರ್ಲಿ

ಅಣ್ಣಂಗೆ ಹಿಡಿಗಾಯ್ ಹೊಡ್ಸಿ

ಕಬ್ಬಾಳಂಗೆ ತಡೆವಡ್ಸಿ

ಕೊಳ್ಳೇಗಾಲದಲ್ಲಿ ಮೊಟ್ಟೆ ವಡ್ಸಿ

ಚಾಮುಂಡಮ್ಮನ್ ನಿಂಬೆಹಣ್ಣು ತರ್ಸಿ ,

ರಾಜಾರೋಷವಾಗಿ ಊರಲೆಲ್ಲ್ ಮೆರವಣಿಗೆ ಬರ್ತಿನೋ

ಉರ್ಕೊಳೂರೆಲ್ಲ ಉರ್ಕೋಳ್ರೋ...

ಚಿತ್ರ ಸಂಗ್ರಹಣೆ :ಚಾಟ್ ಜಿ ಪಿ ಟಿ

ದೀಪು ಬೆಳ್ಳುಳ್ಳಿ