ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2017

ನವೆಂಬರ್ 2017

೪೨ ಲೇಖನಗಳು

ನಗೆಹನಿಗಳು - 48 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೩೦ ಬ್ಲಾಗ್ ೯೨ ವೀಕ್ಷಣೆ

-ನೀವು ದಿನಕ್ಕೆ ಎಷ್ಟು ಸಲ ದಾಡಿ (shave) ಮಾಡುತ್ತೀರಿ ? - 15-20 ಸಲ - ದೇವರೇ, ನಿಮಗೇನು ಹುಚ್ಚೇ ? - ಇಲ್ಲ , ನಾನೊಬ್ಬ ಕ್ಷೌರಿಕ ----------- ನನ್ನದು ಸ್ವಚ್ಛ ಮನಸ್ಸಾಕ್ಷಿ , ಈತನಕ ಅದನ್ನು ಬಳಸಿಯೇ ಇಲ್ಲ . ----...

ಕವನ: ನಿವೇದನೆ

ಅರೆಯೂರು ಚಿ.ಸುರೇಶ್ ನವೆಂ ೨೯ ಕವನ ೫೧೪ ವೀಕ್ಷಣೆ

ಓ ನನ್ನ ಕಾವ್ಯಕನ್ನಿಕೆ ನಿನ್ನ ಜಿಂಕೆ ಕಂಗಳ ಮಿಂಚು ಸಾಟಿಯೇ ನೂರುದೀಪಗಳ ಬೆಳಕಿಗೆ ? ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ ನಿನಗಾಗಿ ಕಾದು ನಿನಗಾಗಿ ಕಾತರಿಸಿ ನೀ ಬರುವ ಹಾದಿಯಲಿ ಕಾಯುತ್ತ ಕುಳಿತಿರುವ ಈ ನಿನ್ನಾರಾದಕನ ಮೇ...

ಪ್ರಾಚೀನ ಪುಣ್ಯ ಕ್ಷೇತ್ರ ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ

ಅರೆಯೂರು ಚಿ.ಸುರೇಶ್ ನವೆಂ ೨೯ ಲೇಖನ ೧೭೦ ವೀಕ್ಷಣೆ

ಜ್ಯೋತಿರ್ಲಿಂಗುವಿರುವ ವೈದ್ಯನಾಥೇಶ್ವರ ಸ್ವಾಮಿಯ ಬೀಡು ಅರೆಯೂರು. ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ...

ಪುನರ್ಜನ್ಮ- ಭಾಗ ೧

ಸುಧೀಂದ್ರ ನವೆಂ ೨೯ ಬ್ಲಾಗ್ ೧೪೩ ವೀಕ್ಷಣೆ

ಕಳೆದ (ಮತ್ಯಾವುದೋ?) ಜನ್ಮದಲ್ಲಿ ಸತೀಶನ ಹೆಂಡತಿಯಾಗಿದ್ದ ತಾರ ಈಗಿನ ಜನ್ಮದಲ್ಲಿ ನನ್ನ ಹೆಂಡತಿ ರೀಟಾಳೇ?? ಹೀಗೊಂದು ಪ್ರಶ್ನೆ ನಾಲ್ಕು ದಿನದಿಂದ ಜೋಸೆಫ್ನಿಗೆ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಅಷ್ಟಕ್ಕೂ ಅವನಿಗೆ ಹೀಗೆ...

ನಗೆಹನಿಗಳ ಅನುವಾದ - 47 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೯ ಬ್ಲಾಗ್ ೧೦೪ ವೀಕ್ಷಣೆ

ರಜಾದಿನಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಇವತ್ತು ನನ್ನ ಹೆಂಡತಿ ಭಾರೀ ಜಗಳ ಮಾಡಿದಳು. ನನಗೆ ಪ್ಯಾರಿಸ್ ಗೆ ಹೋಗಬೇಕು ಅಂತ , ಅವಳಿಗೆ ನನ್ನ ಜತೆ ಬರಬೇಕು ಅಂತ. ---- ತಾಯಿ - ಪುಟ್ಟಾ, ಇವತ್ತು ಶಾಲೆಯಲ್ಲಿ ಏನು ಮಾಡಿದಿರಿ? ಪ...

ಮೌನದ ಕಣಿವೆಯಲ್ಲಿ ಕವಿಯ ಮಾತಿನ ಮಂಟಪ

Geeta G.Hegde ನವೆಂ ೨೮ ಲೇಖನ ೮೩ ವೀಕ್ಷಣೆ

ಅದೊಂದು ಸಂಜೆ. ಬಾನಲ್ಲಿ ಭಾಸ್ಕರ ತನ್ನ ನಿಯತ್ತಿನ ಕೆಲಸ ಮುಗಿಸಿ ಇನ್ನೇನು ಅಸ್ತಂಗತನಾಗುವ ಸಮಯ. ಅದೇ ಕಡಲು ಪುಳಕಿತಗೊಂಡು ತನ್ನ ಕೆನ್ನಾಲಿಗೆ ತೆರೆದು ಆಗಾಗ ದಡಕ್ಕೆ ಬಡಿಯುತ್ತಿತ್ತು. ಬೋರ್ಗರೆಯುವ ನಾದದ ಮಿಳಿತ ಸುತ್ತೆಲ...

ಕಥೆ: ಸವಿ ಸವಿ ನೆನಪು

ಅರೆಯೂರು ಚಿ.ಸುರೇಶ್ ನವೆಂ ೨೮ ಲೇಖನ ೧೨೦ ವೀಕ್ಷಣೆ

ಆಫೀಸಿನಲ್ಲಿ ಕುಳಿತು ಸಚಿವ ಟಿ.ಬಿ. ಜಯಚಂದ್ರ ಬಗ್ಗೆ ಸೊಗಡು ಶಿವಣ್ಣ ಮಾಡಿದ ಆರೋಪದ ಬಗ್ಗೆ ವರದಿ ಬರೆಯುತ್ತಿದ್ದೆ ಆಗ ರಿಸಪ್ಷನ್ ಹುಡುಗಿ ಶಾಲಿನಿ ಬಂದು ಸಾರ್ ನಿಮಗೊಂದು ಲೆಟರ್ ಇದೆ ಎಂದು ಹೇಳಿ ಪತ್ರವೊಂದನ್ನು ನನ್ನ ಕೈಗ...

ಕಥೆ: ಆತ್ಮದ ಸ್ವಗತ

ಅರೆಯೂರು ಚಿ.ಸುರೇಶ್ ನವೆಂ ೨೮ ಲೇಖನ ೧೧೧ ವೀಕ್ಷಣೆ

ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕ...

ಅನುವಾದ ಮಾಡಿದ ನಗೆಹನಿಗಳು- 46 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೮ ಬ್ಲಾಗ್ ೯೧ ವೀಕ್ಷಣೆ

ತುಂಬಾ ಹಣವುಳ್ಳಾತ ತನ್ನನ್ನು ಜೈಲಿಗೆ ಕಳುಹಿಸಬಹುದಾದ ಒಂದು ಕೇಸಿನಲ್ಲಿ ತನ್ನನ್ನು ಉಳಿಸುವಂತೆ ಆ ವಕೀಲನ ಮೊರೆ ಹೋದ . ವಕೀಲ ಭರವಸೆ ನೀಡಿದ - ಚಿಂತಿಸಬೇಡಿ , ಇಷ್ಟೊಂದು ಹಣ ಇಟ್ಟುಕೊಂಡು ನೀವು ಜೈಲಿಗೆ ಹೋಗಲು ಸಾಧ್ಯವೇ ಇ...

ಗೆಲುವಿನ ಪ್ರೀತಿ

ಪ್ರಿಯಾಂಕ.ಬಿ ನವೆಂ ೨೮ ಕವನ ೭೩೬ ವೀಕ್ಷಣೆ

ಸಮುದ್ರ ತೀರದಲಿ ಕುತ್ತೊಂಡು ಬಂಡೆನ ಹಾಸಿಗೆ ಮಾಡ್ಕೊಂಡು ಚುಕ್ಕಿ ಚಂದ್ರಮನ ನೋಡ್ಕೊಂಡು ಕವನ ಗೀಚುತ್ತಿದ್ದೆ ನಿನ್ನ ನೆನೆಸ್ಕೊಂಡು... ಕೆಲಸವಿಲ್ಲದೆ ಅಲಿತಿದ್ದೆ ಒಂದಿನ ಯಾಕೋ ಬೇಜಾರಾಗಿತ್ತು ನನ್ನ ಮನ ಅಷ್ಟೊತ್ತಿಗೆ ನಿನ್...

ಜೊತೆಯಾಗಿರು ಎಂದೆಂದೂ

ಪ್ರಿಯಾಂಕ.ಬಿ ನವೆಂ ೨೮ ಕವನ ೬೮೪ ವೀಕ್ಷಣೆ

ನೀ ಸನಿಹವಿರದ ನನ್ನ ಹೃದಯವು ಸೂರ್ಯ-ಚಂದ್ರನಿರದ ಬಾನು-ಭುವಿಯಂತೆ ನಿನ್ನ ಹೆಸರನೆ ಜಪಿಸುವ ಈ ಜೀವಕೆ ಸದಾ ನಿನ್ನೊಲವಿನಲಿ ಬೆರೆಯಬೇಕಂತೆ! ನೋವು ನಲಿವನ್ನು ಹಂಚಿಕೊಂಡು ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ ಖಾಲಿ ಹೃದಯದ ತುಂಬ...

ನಗೆಹನಿಗಳ ಅನುವಾದ - 45 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೭ ಬ್ಲಾಗ್ ೧೧೫ ವೀಕ್ಷಣೆ

ಆತನ ಹೆಂಡತಿ ಸಿಟ್ಟಿಗೆದ್ದು ಅವನ ಗಂಟೆಮೂಟೆ ಕಟ್ಟಿ , 'ಎಲ್ಲಾದರೂ ಹಾಳಾಗಿ ಹೋಗು , ಮರಳಿ ಬರಬೇಡ ' ಎಂದು ಅರಚಿದಳು. ಆತ ಗಂಟೆಮೂಟೆ ಎತ್ತಿಕೊಂಡು ಬಾಗಿಲು ದಾಟುತ್ತಿದ್ದಂತೆ 'ನೀನು ನಿಧಾನವಾಗಿ ನರಳಿ ನರಳಿ ಸಾಯಿ' ಅಂತ ಕಿರ...

ನಗೆಹನಿಗಳು - 43 ನೇ ಮತ್ತು ಕೊನೆಯ ಕಂತಿನ ನಂತರ 44 ನೇ ಕಂತು!

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೬ ಬ್ಲಾಗ್ ೮೨ ವೀಕ್ಷಣೆ

ಭಯೋತ್ಪಾದಕರಿಗೆ ನಾನು ಹೆದರುವವನಲ್ಲ- ನನ್ನ ಮದುವೆ ಆಗಿ ಎಷ್ಟೋ ವರುಷ ಆಗಿವೆ ----- ಅರವತ್ತು ವರ್ಷದ ಶ್ರೀಮಂತ ಹರೆಯದ ಸುಂದರಿಯನ್ನು ಮದುವೆ ಆದ. ಎಲ್ಲ ಗೆಳೆಯರಿಗೂ ಆಶ್ಚರ್ಯ - ಅದು ಹೇಗೆ ಅವಳು ಅವನನ್ನು ಒಲಿದಳು ? ಅಂತ....

ಕಗ್ಗ ದರ್ಶನ – 10 (2)

ಅಡ್ಡೂರು ಕೃಷ್ಣ ರಾವ್ ನವೆಂ ೨೬ ಲೇಖನ ೭೨ ವೀಕ್ಷಣೆ

ಎನಿತ ಜಗಕಿತ್ತೆ ನೀಂ ಕೊಂಡೆಯೆನಿತದರಿಂದ ಗಣಿತವದೆ ನಿನ್ನ ಯೋಗ್ಯತೆಗೆ ನೆನೆದದನು ಉಣು ಬೆಮರಿ, ನಗು ನೊಂದು, ನಡೆ ಕುಂಟುತಲುಮೆಂದು ಹಣೆಯ ಬರಹವೊ ನಿನಗೆ – ಮರುಳ ಮುನಿಯ ಈ ಭೂಮಿಗೆ ನಾವು ಬಂದಾಗಿದೆ. ಪ್ರತಿಯೊಬ್ಬರೂ ಬಂದ ಕ್...

ಕರ್ನಾಟಕದ‌ ವಿವಿಧ‌ ಭಾಗದ‌ ಕನ್ನಡ‌ – ಒಮ್ಮೆ ಸುಮ್ಮನೆ

ಸಂತೋಷ‌ ಎಂ ಶಾಸ್ತ್ರಿ ನವೆಂ ೨೬ ಲೇಖನ ೧೨೩ ವೀಕ್ಷಣೆ

ಸೂತ್ರಧಾರ : ನೋಡಿ, ಮಿನಿ ಕರ್ನಾಟಕ ಎನ್ನಬಹುದಾದ ವಠಾರ ಇದು. ಇಲ್ಲಿ ನಮ್ಮ ರಾಜ್ಯದ ವಿವಿಧ ಭಾಗಗಳ ಜನ ಒಂದಾಗಿ ಹಾಯಾಗಿ ಇದ್ದಾರೆ. ಕವಿತಾ ಮೈಸೂರಿನವಳಾದ್ರೆ, ಸುಕನ್ಯಾ ಪಕ್ಕದ ಮಂಡ್ಯದವಳು. ಉಡುಪಿ ಮೂಲದವಳು ರಶ್ಮಿ. ಶ್ಯಾಮ...

ಪ್ರಾಣಿ ಪಕ್ಷಿಗಳ ಮತ್ತು ಮನುಷ್ಯರ ಜೀವನ ..!

Krushnarajendra HR ನವೆಂ ೨೫ ಕವನ ೫೭೦ ವೀಕ್ಷಣೆ

ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ಸುಖವಾದ ಜೀವನ ನೆಡೆಸುತ್ತವೆ. ಏಕೆಂದರೆ, ಅವುಗಳಿಗೆ ನಾನು ನನ್ನದು ಎಂಬ ಭಾವನೆ ಇರುವುದಿಲ್ಲ. ಮನುಷ್ಯರು ನಾನು ನನ್ನದು ಎಂದು ಆಸೆಗೆ ಮಿತಿಮೀರಿದ ಜೀವನ ನೆಡೆಸುತ್ತಾರೆ. ಆದುದರಿಂದಲೇ, ಮ...

ಪಮ್ಮಿ ಉರ್ಫ್ ಪ್ರಮೀಳಾ ಪರಿಣಯ

ಸಂತೋಷ‌ ಎಂ ಶಾಸ್ತ್ರಿ ನವೆಂ ೨೦ ಲೇಖನ ೯೯ ವೀಕ್ಷಣೆ

On the anniversary of Demonetisation-ಹೀಗೇ ಸುಮ್ಮನೆ.. ಸೂತ್ರಧಾರ : ಧರಣಿ ಮಂಡಳ ಮಧ್ಯದೊಳಗೆ, ಮೆರೆಯುತಿಹ ಕರ್ಣಾಟ ರಾಜ್ಯದೊಳು, ಬೆಂಗಳೂರೆಂಬ ಮಾಯಾನಗರಿಯಲ್ಲಿ ಒಂದು ಸಂಸಾರ - ಸೀತಾರಾಮ ಜಾನಕಿಯರದ್ದು. ಅವರಿಗೊಬ್ಬ...

ತಾಯಿ...ತಾಯಿ....

ಪ್ರಿಯಾಂಕ.ಬಿ ನವೆಂ ೨೦ ಕವನ ೯೦೫ ವೀಕ್ಷಣೆ

ಕಣ್ಣಹನಿಯೊಂದೂ ಜಾರದಂತೆ ರೆಪ್ಪೆಯೊಳಗೆ ಜೋಪಾನಮಾಡಿ ಕಂದನ ಮಲಗಿಸುವಳು ಹೆತ್ತತಾಯಿ! ಜೋ ಜೋ ಲಾಲಿಯ ಹಾಡುತ್ತ ನಿದ್ದೆ ಮಾಡುವ ಮಗುವ ನೋಡುತ್ತ ಪ್ರೀತಿಯಲಿ ಗಲ್ಲವ ಸವರುವಳು ಮುದ್ದುತಾಯಿ! ಉರಿಬಿಸಿಲಲಿ ತಾ ನೋವ ನುಂಗಿ ಮಮತೆಯ...

ಮುಗ್ದತೆ...

ಪ್ರಿಯಾಂಕ.ಬಿ ನವೆಂ ೨೦ ಲೇಖನ ೮೪ ವೀಕ್ಷಣೆ

ಜೀವವಿರದ ಬೊಂಬೆಗಳ ಜೊತೆಯಲ್ಲಿ ಮೂರು ವರುಷದ ಪುಟಾಣಿ ಮಗುವೊಂದು ಆಟವಾಡುತ್ತಿತ್ತು.ಮುಗ್ಧತೆಯ ಪ್ರತಿರೂಪವಾಗಿದ್ದ ಆ ಮಗು ಬೊಂಬೆಯ ಜೊತೆಯಲ್ಲಿ ಆಟಗಳನ್ನು ಆಡುತ್ತ , ತನ್ನ ತೊದಲು ನುಡಿಗಳಲ್ಲಿ ಅಮ್ಮ ಹೇಳುತ್ತಿದ್ದ ಹಾಡುಗಳನ...