ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2017

ಮೇ 2017

೪೦ ಲೇಖನಗಳು

NASA ದ ಬುಡಕ್ಕೆ ಬೆಂಕಿ ಇಟ್ಟ ಪೋರ !!!

ತಾರನಾಥ‌ ಸೋನ ಮೇ ೧೬ ಲೇಖನ ೧೦೧ ವೀಕ್ಷಣೆ

ಜನವರಿ 26ರ ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ...

ಒಬಾಮ ಮತ್ತು ಕ್ಯಾರೆಟ್ ಹಲ್ವ

ಆನಂದ ಹೆಚ್.ಎನ್. ಮೇ ೧೫ ಲೇಖನ ೪೮ ವೀಕ್ಷಣೆ

“ನ್ಯೂಯಾರ್ಕಿನಲ್ಲಿದೀರಂತೆ, ವಾಷಿಂಗ್ಟನ್ ಗೆ ಯಾವಾಗ ಬರ್ತೀರ? ಬಂದಾಗ ವೈಟ್ ಹೌಸ್ ಗೆ ಬರೋದು ಮರೀಬೇಡಿ". ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ಧ್ವನಿ. ನನಗೇ ಫೋನ್ ಮಾಡಿದ್ದರು. ಆದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು ನ್ಯ...

ಬೆಂಗಳೂರಿನಲ್ಲಿ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ

ಅಡ್ಡೂರು ಕೃಷ್ಣ ರಾವ್ ಮೇ ೧೫ ಲೇಖನ ೪೩ ವೀಕ್ಷಣೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೮ ಎಪ್ರಿಲ್ ೨೦೧೭ರಂದು ಉದ್ಘಾಟನೆಯಾದ ಮೂರು ದಿನಗಳ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಮೊದಲ ದಿನವೇ ಜನಸಾಗರ.ಅಲ್ಲಿನ ಮಳಿಗೆಗಳಲ್ಲಿ ನವಣೆ, ಬರಗು, ಊದಲು, ಸಜ್ಜೆ, ಸಾಮೆ,...

ಬರನಿರೋಧ ಸಿರಿಧಾನ್ಯಗಳ “ಸಿರಿತನ”

ಅಡ್ಡೂರು ಕೃಷ್ಣ ರಾವ್ ಮೇ ೧೫ ಲೇಖನ ೨,೨೮೬ ವೀಕ್ಷಣೆ

ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿ...

ಕಾಲಕ್ಕೆ ಸವಾಲೊಡ್ಡಿದ ಮೇಳದ ಬದುಕು

Na. Karantha Peraje ಮೇ ೧೫ ಲೇಖನ ೧,೫೩೭ ವೀಕ್ಷಣೆ

ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ. ಕಲೆಯನ್ನು ಸಮೃದ್ಧಗೊಳಿಸಿವೆ. ಆದರ...

॑ನವ್ಯ ಸಂಪದ' - ಸಂಪದದಲ್ಲಿ ಬದಲಾವಣೆಗಳು ಮತ್ತು ಹೊಸತೊಂದು ದಿಶೆ

ಹರಿ ಪ್ರಸಾದ್ ನಾಡಿಗ್ ಮೇ ೧೪ ಲೇಖನ ೩೪,೭೮೨ ವೀಕ್ಷಣೆ

ಸಂಪದದ ಆರಂಭದ ದಿನಗಳ ನೆನಪು ಈಗಲೂ ಹಸುರಾಗಿದೆ. ಇಸವಿ ೨೦೦೪ - ಅದು ಅಂತರ್ಜಾಲದಲ್ಲಿ ಕನ್ನಡ ಇಲ್ಲವೇ ಇಲ್ಲ ಎಂಬಂತಿದ್ದ ಕಾಲ. ಆಗ ದ್ರೂಪಲ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲು ಪ್ರಯತ್ನಿಸುತ್ತಿದ್ದೆ. ಆಗಿನ ದಿನಗಳಲ್ಲಿ ಯ...

ಆಡುವ ಕೈಗಳು ಮಾಡಿದ ತೋಟ (ಭಾಗ – 2)

niranjana Vanalli ಮೇ ೧೦ ಲೇಖನ ೨,೩೪೧ ವೀಕ್ಷಣೆ

ಉಜಿರೆ ಹೈಸ್ಕೂಲಿನ ಹಿಂದಿನ ಹೆಡ್ಮಾಸ್ತರು ಆರ್. ಎನ್. ಭಿಡೆಯವರು ರೂಪಿಸಿದ ರತ್ನಮಾನಸದ ನಿಜ ರೂವಾರಿ ವಾರ್ಡನ್ ಕಾಸ್ಮಿರ್ ಮಿನೇಜಸ್ ಅವರು. ಅವರಿಗೆ ಸಹಾಯಕ ಕೃಷ್ಣ. ಶಾಲೆಯಲ್ಲಿ ಸಮಾಜ ಪಾಠ ಮಾಡುವ ಕಾಸ್ಮಿರ್ ಹಾಸ್ಟೆಲಿನಲ್ಲ...

ಕುಗ್ರಾಮ ವಾಸಿಯ ನಗರ ವಾಸ್ತವ್ಯ

ಆನಂದ ಹೆಚ್.ಎನ್. ಮೇ ೦೯ ಲೇಖನ ೧,೬೭೨ ವೀಕ್ಷಣೆ

ಆಗ ಕುಮಾರಸ್ವಾಮಿ . ನಂತರ ಯಡ್ಯೂರಪ್ಪ. ಮೊನ್ನೆ ಮೊನ್ನೆ ರಾಹುಲ್ ಬಾಬ. ಎಲ್ಲರೂ ಗ್ರಾಮ ವಾಸ್ತವ್ಯ ಮಾಡಿದವರು. ಬೇರು ಮಟ್ಟದಲ್ಲಿರುವ ಶ್ರೀಮಾನ್ಯನ ಸ್ಥಿತಿಗತಿ ಅರಿಯಲು ಅವನ ಹಟ್ಟಿಗೇ ಹೋಗಿ, ಅವನೊಡನೆ ಮಾತುಕತೆ ನಡೆಸಿ, ಉಂ...

ಜೀರ್ಣೋದ್ಧಾರ

ನಾರಾಯಣ ಭಾಗ್ವತ ಮೇ ೦೭ ಕವನ ೧,೦೪೬ ವೀಕ್ಷಣೆ

ಯಾವುದೋ ಮರದ ಮಾಗಿದ ಹಣ್ಣು ಒಡಲು ತುಂಬಿಸಿಕೊಂಡ ಹಕ್ಕಿ -ಯ ಹಿಕ್ಕೆಯಿಂದ ಹೊರಬಿದ್ದ ಬೀಜ ಗಿಡವಾಗಿ... ಇಂದು ಹೆಮ್ಮರವಾಗಿ.! ನೂರಾರು ತಲೆಗಳಿಗೆ ತಂಪು ಮರದಲ್ಲಿ ಆಡಿ ಹಾಡುವ ಹಕ್ಕಿಗಳ ಗುಂಪು ಬೇಧವರಿಯದ ಮರಕ್ಕೀಗ ಧನ್ಯತೆಯ...

ಸಿಹಿ ಸಮಯವೇ ನನ್ನೊಡನೆಯೇ ಇರು...

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೫ ಕವನ ೧,೪೯೨ ವೀಕ್ಷಣೆ

ಸಿಹಿ ಸಮಯವೇ ನನ್ನೊಡನೆಯೇ ಇರು... ದುಗುಡದ ತೊರೆಯಲ್ಲಿ ಕೊಚ್ಚಿಹೋಗಿರಲು ಮನದ ಕ್ಲೇಶಗಳಲ್ಲೇ ಮೈಮರೆತಿರಲು ಆತ್ಮವೇ ಆತ್ಮಾವಲೋಕನದಲ್ಲಿ ಮುಳುಗಿರಲು ಓ! ಸಿಹಿ ಸಮಯವೇ ಬಳಿ ಬಾ,ಸಂತೈಸು ಬಾ// ಗೊಂದಲ,ನೆನಪುಗಳ ಕದನಗಳಲ್ಲೇ ಕಾಣ...

ಒಳಗಿಹುದೊಂದು ಬೆಂಕಿ

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೫ ಕವನ ೮೮೪ ವೀಕ್ಷಣೆ

ಒಳಗಿಹುದೊಂದು ಬೆಂಕಿ ಇದ್ದೂ ಇಲ್ಲದಂತಿದೆ ಒಳಹೊರಗೆ ಉರಿಯಲಾರದೇ,ಆರಲಾರದೇ! ವಿಧಿಯಾಟವೋ ಏನಿದರ ಗುಟ್ಟು? ಬೆಳಗಬೇಕಿದೆ ಪರರ ಬದುಕ ಪೋಷಿಸುವವರಿಲ್ಲದೆ ಸೊರಗಿದೆ// ಒಳಗಿಹುದೊಂದು ಬೆಂಕಿ ಹೊತ್ತಿ ಉರಿಯುವುದು ಬೇಡ ಹತ್ತಿ ಬೆಳ...

ಜಾಲ್‌ಜೀರ್‌ ಜ್ಞಾನಕ್ಕೆ ಸುನಾಮಿ ಸವಾಲು

ಶಿವಾನಂದ ಕಳವೆ ಮೇ ೦೫ ಲೇಖನ ೪೪ ವೀಕ್ಷಣೆ

ಕಡು ಬೇಸಿಗೆ. ಅಚ್ಚರಿಯೆಂದರೆ ಜೂನ್‌ 28ಕ್ಕೆ ಎಲ್ಲಿಂದ ಬಂತೋ ಗೊತ್ತಿಲ್ಲ ಮಳೆಯೋ ಮಳೆ! ಜಾಲ್‌ಜೀರ್‌ ಜ್ಞಾನ ಗೆದ್ದಿತು. ಸಮುದ್ರದ ಒಡನಾಟದ ಅನುಭವ ಕೇಳುತ್ತ ಕುಮಟಾದ ಗುಡ್ಡ್‌ ಕಾಗಾಲ್‌ ಹಳ್ಳಿಯ ಮುಸ್ಲಿಮರ ಕೇರಿಗೆ ಪಯಣ. ಅ...

ಕನಸುಗಳು.....

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೫ ಕವನ ೧,೨೦೧ ವೀಕ್ಷಣೆ

ಕನಸುಗಳು..... ಕೆಲವು ತುಂಬಾ ದೊಡ್ಡವು ಮತ್ತೆ ಕಲವು ತುಂಬಾ ಚಿಕ್ಕವು ಆಯ್ಕೆ ನಮ್ಮದೇ, ಎಲ್ಲವೂ ನಮ್ಮದಾಗವು// ಕನಸುಗಳು..... ಕೆಲವು ನನಸಾದವು ಮತ್ತೆ ಕೆಲವಿಂದ ಘನಘೋರ ಸೋಲು ನೆನಪು ಮಾತ್ರ ಒಂದೇ,ಎರಡೋ ಮಿಕ್ಕವೆಲ್ಲಾ ಮರೆ...

"ಸಾವಯವ ಸಂಪದ” ಏಪ್ರಿಲ್ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮೇ ೦೪ ಲೇಖನ ೮೧ ವೀಕ್ಷಣೆ

ತಿಂಗಳ ಬರಹ : ಬರನಿರೋಧ ಸಿರಿಧಾನ್ಯಗಳ “ಸಿರಿತನ“ ತಿಂಗಳ ಮಾತು : ಜೈವಿಕ ಕೃಷಿಯಲ್ಲಿ ಪರಾವಲಂಬನೆ ಕಮ್ಮಿ ಸಾವಯವ ಸಂಗತಿ : ಕೀಟ ಹತೋಟಿಗೆ ಸುಲಭ ಉಪಾಯಗಳು ಮುಡೆಬಳ್ಳಿ : ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ ! ಪುಸ್ತಕ ಪರಿಚಯ...

ಆಡುವ ಕೈಗಳು ಮಾಡಿದ ತೋಟ (ಭಾಗ 1)

niranjana Vanalli ಮೇ ೦೩ ಲೇಖನ ೮೩ ವೀಕ್ಷಣೆ

ಹಸಿದವನಿಗೆ ಮೀನು ಕೊಟ್ಟರೆ ಇವತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ಜೀವನವಿಡೀ ಊಟ ಮಾಡುತ್ತಾನೆ. ನಿಮ್ಮಿಂದ ಯಾವುದು ಆದೀತು? ಈ ಶಾಲೆ ಎರಡನ್ನೂ ಮಾಡುತ್ತದೆ. ಇವತ್ತು ಅವನ ಅಗತ್...

ಸಂಪದದಲ್ಲಿ ನಿಮ್ಮ ಲೇಖನ/ಬರಹ ಪ್ರಕಟಿಸುವ ಮುನ್ನ...

ಸಂಪದ ನಿರ್ವಹಣೆ ತಂಡ ಮೇ ೦೩ ಪುಟ ೧,೪೫೮ ವೀಕ್ಷಣೆ

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ. 1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ). 2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣ - ಇವನ್...

ಮೊಗೆದಷ್ಟೂ ನೆನಪುಗಳು

ಅಡ್ಡೂರು ಕೃಷ್ಣ ರಾವ್ ಮೇ ೦೨ ಪುಸ್ತಕ ವಿಮರ್ಶೆ ೨,೩೫೧ ವೀಕ್ಷಣೆ

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ...

ತುರುಬು ನೆನೆಸಿಕೊಂಡಾಗ

ಆನಂದ ಹೆಚ್.ಎನ್. ಮೇ ೦೨ ಲೇಖನ ೫೨ ವೀಕ್ಷಣೆ

ಒಬ್ಬಾತನ ವಯಸ್ಸು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಅವನನ್ನು ಯಾವ ಯಾವ ಬೆಲೆಗಳು ನೆನಪಿನಲ್ಲಿವೆ ಎಂದು ಕೇಳಿ. ತೀರಾ ಕಡಿಮೆ ಹೇಳಿದಷ್ಟೂ ಅವನ ವಯಸ್ಸು ಹೆಚ್ಚಿದೆ ಎಂದೇ ಅರ್ಥ. ಫಾರ್ಮುಲಾ ಅರ್ಥವಾಯಿತೆ? ಉದಾಹರಣೆಗೆ, ವಿದ್ಯಾ...

ಕಟಕಿ(irony)

S.T.Bhagyalakshmi ಮೇ ೦೧ ಲೇಖನ ೧೦೧ ವೀಕ್ಷಣೆ

ಕಟಕಿ(irony) ಚೈನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲಿ ಒಂದು ಹೆಣ್ಣು ಮಗು ಹುಟ್ಟಿದಾಕ್ಷಣ, ತಮ್ಮ ಮಗನಿಗೆ ಎಂದು ಮಾತಾಡಿಕೊಂಡು ಮೀಸಲು ಮಾಡಿ ಇರಿಸಿಕೊಳ್ಳುವ...