ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2018

ನವೆಂಬರ್ 2018

೨೩ ಲೇಖನಗಳು

ಕೇರಳದ ಮಹಾನೆರೆ: ಪ್ರಕೃತಿ ಕಲಿಸಿದ ಪಾಠವೇನು?

ಅಡ್ಡೂರು ಕೃಷ್ಣ ರಾವ್ ನವೆಂ ೨೮ ಲೇಖನ ೫೭ ವೀಕ್ಷಣೆ

ಆಗಸ್ಟ್ ೨೦೧೮ರ ಕೇರಳದ ಜಲಪ್ರಳಯವನ್ನು ಶತಮಾನದ ಮಹಾನೆರೆ ಎಂದೇ ದಾಖಲಿಸಲಾಗಿದೆ. ಇದರ ಬಗ್ಗೆ ಹಲವರು ಕೇಳುವ ಪ್ರಶ್ನೆ: ಇದು ಮನುಷ್ಯನ ತಪ್ಪಿನಿಂದ ಆದದ್ದೇ? ಭವಿಷ್ಯದಲ್ಲಿ ಇಂತಹ ಅನಾಹುತ ಪುನಃ ಆಗದಂತೆ ಏನು ಮಾಡಬೇಕು? ಕೇರಳ...

ದಿ ಲಾಸ್ಟ ಟೆನ್ ಮಿನಿಟ್ಸ್

ಭರತ್ ನವೆಂ ೨೭ ಲೇಖನ ೧೩೨ ವೀಕ್ಷಣೆ

ಸ್ಟೇಜ್ ನ ಮೇಲೆ ಸ್ವಪ್ನ ಬಹಳ ಚೆನ್ನಾಗಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿ ಕೆಳಗಿಳಿದಳು. ನಂತರ ಒಂದು ಚಿಕ್ಕ ವಿರಾಮ ತದನಂತರ ಅಕ್ಷಯ್ ಮತ್ತು ಸಂದೀಪ್ ಮಾತನಾಡಬೇಕಿತ್ತು. ಆ ಟಾಕ್ ಶೋ ನಲ್ಲಿ ಯಾರೊಬ್ಬರೂ ತನಗೆ ಆದ...

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :

Venkatesh/ವೆಂಕಟೇಶ್/ಹೊರಂಲವೆಂ ನವೆಂ ೨೭ ಬ್ಲಾಗ್ ೧೧೯ ವೀಕ್ಷಣೆ

ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ. ಬಾರ್ಗಿಯವರ...

ಮರೆಯದಿರಿ ಕರುಳು ಬಳ್ಳಿ

ಈರಣ್ಣ ಎಸ್ ಬಬಲೇಶ್ವರ ನವೆಂ ೨೬ ಕವನ ೨೩೦ ವೀಕ್ಷಣೆ

ಅವ್ವ ನಿನ್ನ ಮರೆತುಬಿಟ್ಟೆ ಪ್ರೀತಿನಂಬಿ ನಾನು ಕೆಟ್ಟೆ ನಿನ್ನ ನೆನೆದು ಕಣ್ಣೀರಿಟ್ಟೆ ತಿಳಿದಾಯಿತೇ ಈ ಪ್ರೀತಿ ಬಣ್ಣದ ಚಿಟ್ಟೆ...... ನೆಲಕ್ಕೆ ಹೆಜ್ಜೆ ತಾಕದಂತೆ ಎತ್ತಿ ಹಾಡಿಸಿ ಮುದ್ದಿಸಿದ್ದೆ ನೀಗಿಸಿದ್ದೇ ಅಪ್ಪನಿಲ್ಲದ...

ಕಗ್ಗ ದರ್ಶನ – 36 (1)

ಅಡ್ಡೂರು ಕೃಷ್ಣ ರಾವ್ ನವೆಂ ೨೫ ಲೇಖನ ೭೨ ವೀಕ್ಷಣೆ

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ ಸಹನೆ ವಜ್ರದ ಕವಚ - ಮಂಕುತಿಮ್ಮ ನಾವು ಹುಟ್ಟಿದ ಕ್ಷಣವೇ ನಿರ್ಧಾರವಾಗಿರುತ್ತದೆ ನಮ್ಮ ಗ್ರಹಗತಿ –...

ಮನದನ್ನೆ

Prahlad M ನವೆಂ ೨೨ ಕವನ ೪೪೨ ವೀಕ್ಷಣೆ

ಬರುತಿಹಳು ಎನ್ನ ಮನದನ್ನೆತೋರುತಾ ಅವಳ ಗುಳಿಕೆನ್ನೆ|| ಮನದಾಸೆ ತಿಳಿದಿಹಳುತಿಳಿಯದ೦ತಯೇ ಇರುತಿಹಳುಪ್ರೀತಿಯ ನನ ನೋಟಕೆಕೊಡುತಿರುವಳು ಉತ್ತರವ ಆಕೆ || ಮಾತನೇನು ಆಡಿಸಲೇನೋಡುತಲೆ ಸಮಯ ಕಳೆಯಲೆಸನಿಹ ಹೋಗಿ ಸ್ಪರ್ಷಿಸಲೇಆಸೆಯನು...

ಭಾಗ - ೩೧ ಭೀಷ್ಮ ಯುಧಿಷ್ಠಿರ ಸಂವಾದ: ಭೀಷ್ಮನ ಅಂತಿಮ ಸಂದೇಶ

ಶ್ರೀಧರ್ ಬಂಡ್ರಿ ನವೆಂ ೨೧ ಬ್ಲಾಗ್ ೨೬೭ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದವೆನ್ನುವ ರಾಜನೀತಿ ಶಾಸ್ತ್ರದ ನಿರ್ಣಾಯಕ ಭಾಗ ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಇದೋ ಧರ್ಮನಂದನನ ಸಾಷ್ಟಾಂಗ ಪ್ರಣಾಮಗಳು. ನೀವು ಇಷ್ಟು ದಿನ ಧರ್ಮಬೋಧನೆಯನ್ನು ಮಾಡಿ ನಮ್ಮನ್ನು ಕರ್...

ಕನ್ನಡದ ಉಳಿವು – ಕನ್ನಡ ಚಳುವಳಿ

ಸಂತೋಷ‌ ಎಂ ಶಾಸ್ತ್ರಿ ನವೆಂ ೨೧ ಲೇಖನ ೭೩೦ ವೀಕ್ಷಣೆ

"ಕನ್ನಡದ ಉಳಿವಿಗೆ ಕನ್ನಡ ಚಳುವಳಿಯು ಹೊಸದಾಗಿ ಆವಿಷ್ಕರಿಸಿಕೊಳ್ಳಬೇಕಾಗಿದೆ" – ನಿಜ, ಇದು ಇಂದಿನ ಅತ್ಯಗತ್ಯ. ಇದರ ಅಗತ್ಯತೆ ಬಗ್ಗೆ ಹೇಳಲು ಕಾರಣಗಳಿವೆ – ಸುಮಾರು ಅರ್ಧವರ್ಷದ ಹಿಂದೆ `ನಮ್ಮ ಮೆಟ್ರೋ'- ನಲ್ಲಿ ಹಿಂದೀ ಅತಿ...

ಭಾಗ - ೩೦ ಭೀಷ್ಮ ಯುಧಿಷ್ಠಿರ ಸಂವಾದ: ದಾನವೆಂದರೇನು?

ಶ್ರೀಧರ್ ಬಂಡ್ರಿ ನವೆಂ ೨೦ ಬ್ಲಾಗ್ ೧೭೨ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಧರ್ಮದ ಕುರಿತಾಗಿ ನಿಮ್ಮಿಂದ ಎಷ್ಟೋ ಮಹತ್ತರವಾದ ವಿಷಯಗಳನ್ನು ತಿಳಿದುಕೊಂಡಿದ್ದೇ...

ಕಗ್ಗ ದರ್ಶನ – 35 (2)

ಅಡ್ಡೂರು ಕೃಷ್ಣ ರಾವ್ ನವೆಂ ೧೯ ಲೇಖನ ೫೦ ವೀಕ್ಷಣೆ

ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ ಬೀಳಾಯ್ತು ನಿನ್ನೆಯದೆಂದಳುವುದೇಕೆ? ಮೇಲು ಮಾಡಲ್ಕಂದು ಸಮಯವದಕಾಣೆಯೇಂ ಪಾಳೊಂದುಮಿಲ್ಲವೆಲೊ – ಮರುಳ ಮುನಿಯ ನಿನ್ನೆ ಮುಗಿದಿದೆ. ಆದರೆ ನಾಳೆ ಕಾದಿದೆ ಎಂಬುದು ನೆನಪಿರಲಿ. ಬಾಳಿನಲ್...

ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು!

ಶ್ರೀಧರ್ ಬಂಡ್ರಿ ನವೆಂ ೧೮ ಬ್ಲಾಗ್ ೧೯೦ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀಯರು ಸದಾಚಾರ ಸಂಪನ್ನರಾಗಿರಬೇಕೆಂದು ತಾವು ಈ ಹಿಂದೆ ತಿಳಿಸಿದ್ದೀರಿ. ಸಾಧ...

ಖಡ್ಗಮೃಗಗಳ ಕೊಂಬು ಕತ್ತರಿಸಿದರೆ…..

ಅಡ್ಡೂರು ಕೃಷ್ಣ ರಾವ್ ನವೆಂ ೧೮ ಲೇಖನ ೧೩೧ ವೀಕ್ಷಣೆ

ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ? ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನ...

ಅವಸರದ ಮನುಷ್ಯ ಜಗತ್ತು ಮತ್ತು ಹಾರಲಾಗದ ಪಾರಿವಾಳ

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೮ ಬ್ಲಾಗ್ ೧೦೩ ವೀಕ್ಷಣೆ

ಮುಂಬೈಯಲ್ಲಿ ಬಹುಪಾಲು ಜನ ಓಡಾಡುವುದು ಲೋಕಲ್ ಟ್ರೈನ್ ಗಳ ಮೂಲಕವೇ. ಹಾಗಾಗಿ ಎಲ್ಲರೂ ಮುಂಜಾನೆ ಹೊತ್ತು ಸ್ಟೇಷನ್ ಗಳತ್ತ ಧಾವಿಸುತ್ತ ಇರುತ್ತಾರೆ . ನಿನ್ನೆಯೂ ಹಾಗೆಯೇ . ನಾನು ಎಲ್ಲರ ಹಾಗೆ ಅವಸರದಲ್ಲಿ ಅಂಧೇರಿ ಸ್ಟೇಷನ್...

ಕಗ್ಗ ದರ್ಶನ – 35 (1)

ಅಡ್ಡೂರು ಕೃಷ್ಣ ರಾವ್ ನವೆಂ ೧೬ ಲೇಖನ ೫೬ ವೀಕ್ಷಣೆ

ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ಈಗಲೊ ಆಗಲೋ ಎಂದೊ ಮುಗಿವುಂಟೆಂಬ ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ಮನುಷ್ಯರಾಗಿ ಹುಟ್ಟಿದ ನಮಗೆ ಸಾವು ನಿಶ್ಚಿತ. ನಿಜ ಹೇಳಬೇಕೆಂದರೆ...

ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ!

ಶ್ರೀಧರ್ ಬಂಡ್ರಿ ನವೆಂ ೧೩ ಬ್ಲಾಗ್ ೧೫೧ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನನಗೆ ಒಂದು ಸಂದೇಹ. ಮಹಾವೀರನಾದವನು ಧರ್ಮವನ್ನು ರಕ್ಷಿಸುವ ನಿಮಿತ್ತವಾಗಿ ಯುದ್ಧ...

ಮರಾಠಿ ಶೈಲಿಯ ಕಿಚಡಿ

ಹರಿ ಪ್ರಸಾದ್ ನಾಡಿಗ್ ನವೆಂ ೧೩ ಅಡುಗೆ ೧,೧೯೨ ವೀಕ್ಷಣೆ

ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು. ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು. ಅದಕ...

ಭಾಗ - ೨೭ ಭೀಷ್ಮ ಯುಧಿಷ್ಠಿರ ಸಂವಾದ: ಹಿರಿಯಣ್ಣನ ಕರ್ತವ್ಯ!

ಶ್ರೀಧರ್ ಬಂಡ್ರಿ ನವೆಂ ೧೨ ಬ್ಲಾಗ್ ೧೨೫ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನಾವು ಐದು ಜನ ಸಹೋದರರು. ಅವರಲ್ಲಿ, ನಾನು ಎಲ್ಲರಿಗಿಂತಲೂ ದೊಡ್ಡವನು. ಸಹೋದರರಲ್...

ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ!

ಶ್ರೀಧರ್ ಬಂಡ್ರಿ ನವೆಂ ೦೯ ಬ್ಲಾಗ್ ೧೨೩ ವೀಕ್ಷಣೆ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ. ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ವಿವಾಹ ಸಮಯದಲ್ಲಿ ಸಹಧರ್ಮ ಎನ್ನುವ ಮಾತನ್ನು ಹಿರಿಯರು ಹೇಳುತ್ತಿರುತ್ತಾರೆ. ಸಹಧ...

ಸು೦ದರಿಯ ಕರೆ

Prahlad M ನವೆಂ ೦೯ ಕವನ ೩೬೧ ವೀಕ್ಷಣೆ

ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ|| ಮೂಗ ಮುರಿದು ಕಾಲು ತೀಡಿ ಕಣ್ಣ ರೆಪ್ಪೆಇ೦ದ ಸನ್ನೆ ಮಾಡಿ ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ || ಯಾರೋ ನಮ್ಮ ನೋಡಿಯಾರು ಏನು ಎ೦ದು ಕೇಳಿಯಾರೋ ಎ೦ಬ ಭಯದ...