ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2018

ಡಿಸೆಂಬರ್ 2018

೩೫ ಲೇಖನಗಳು

ಪರಿಚಿತ ಮೌನ

ಶಕುಂತಲಾ ಭಟ್ ಡಿಸೆಂ ೧೩ ಲೇಖನ ೪೫ ವೀಕ್ಷಣೆ

ಈ ಬೆಂಗಳೂರೆಂಬ ಮಹಾನಗರದಲ್ಲಿ ಏನುಂಟು ಏನಿಲ್ಲ? ಜನರ ಸಮಯವೊಂದನ್ನು ಬಿಟ್ಟು ಎಲ್ಲವನ್ನೂ ಇಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲಿ ಪರಿಚಿತರೇ ಆದರೆ ಯಾರೂ ಆತ್ಮೀಯರಾಗುವುದಿಲ್ಲ. ನೋವು-ಕಷ್ಟ ಅಥವಾ ಬಹುಕಾಲದ ಸ್ನೇಹವಿಲ...

ಯುಗಧರ್ಮ

Veeresh.A.Lakshani ಡಿಸೆಂ ೧೧ ಲೇಖನ ೮೬ ವೀಕ್ಷಣೆ

ಇದಾವ ಕಾಲದಿ ಜನ್ಮತಳೆದುಬಂದ ಧರ್ಮ, ಸಂಕರದ ಬೆಳವಣಿಗೆಯೋ? ಎಲ್ಲರಂತೆ ತಾನೊಲ್ಲದ ಬದುಕು ಸೃಷ್ಠಿಸಿ ಬಿಟ್ಟಿದೆ ಜಗದ ಮಾನವ ಜೀವಜಾಲಕೆ. ಇದಕ್ಕೆ ಅಸ್ಥಿತ್ವ, ರೂಪ ಕೊಟ್ಟವರಾರೋ? ಕಿತ್ತೊಗೆಯಬೇಕೆಂದರೂ ಮನದ ಅಹಂನ ಮೂಲೆಯಲ್ಲಿ ಬ...

ಅನುಭವ ಮತ್ತು ಪರಿಪಕ್ವತೆ

ಪಾರ್ಥಸಾರಥಿ ಡಿಸೆಂ ೧೧ ಲೇಖನ ೧೪೮ ವೀಕ್ಷಣೆ

ವಾಕಿಂಗ್ ಮುಗಿಸಿ ಬರುವಾಗ ದಾರಿಯಲ್ಲಿ, ಅವರೇಕಾಯಿ ಮಾರುತ್ತಿದ್ದರು. ಗಮಗಮ ವಾಸನೆ.ಜೊತೆಯಲ್ಲಿ ಇದ್ದ ಶಿವಕುಮಾರ್ ತಡೆದು ನಿಂತರು. ಅವರೆಕಾಯಿ ಫ್ರೆಶ್ ಆಗಿದೆ ಅಲ್ವೆ ? ಅವರ ಪ್ರಶ್ನೆ. ಹೌದಲ್ಲ ತೆಗೆದುಕೊಳ್ಳಿ ಮನೆಗೆ ಅಂದೆ...

ಜೀವ ವೈವಿಧ್ಯದ ಉಳಿವಿನ ಲೆಕ್ಕಾಚಾರ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೦ ಲೇಖನ ೮೮ ವೀಕ್ಷಣೆ

ಇತ್ತೀಚಿಗೆ ಪ್ರಕಟಿಸಿರುವ ಅಧಿಕೃತ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ 2035ನೇ ಇಸವಿಯಲ್ಲಿ ಚೀನಾದ ಜನಸಂಖ್ಯೆಗಿಂತ ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ 2001ರಲ್ಲೇ 100 ಕೋಟಿ ದಾಟಿದ್ದು 2035ರಲ್ಲಿ ಭಾರತವು ಅತ್ಯಂತ ಜಾಸ...

ಸ್ಮರಣೆಯೊಂದೇ ಸಾಲದು

Veeresh.A.Lakshani ಡಿಸೆಂ ೧೦ ಕವನ ೨೪೭ ವೀಕ್ಷಣೆ

ಮುದ್ದು ಮುಖದ ಪೆದ್ದುಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹೃದಯ ಅವಳ ಪರಿಶುದ್ಧ ನಿಷ್ಕಲ್ಮಷ ಮನಸ ನೆನೆದು || ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ ಸಂಬಳವಿಲ್ಲ ಕಟ್ಟಿ...

ಬೆಳಕು (ಕತೆ)

ಮಹಾಂತ ಕೆ. ಎಚ್ ಡಿಸೆಂ ೦೯ ಬ್ಲಾಗ್ ೨೯೮ ವೀಕ್ಷಣೆ

ಬೆಳಕು ಶೇಖರ ನನ್ನ ಜೀವದ ಗೆಳೆಯ, ಕಾಲೇಜಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ನಮ್ಮ ಗೆಳೆಯರ ಗುಂಪಿನಲ್ಲಿದ್ದರೂ, ನನಗೆ ಶೇಖರನ ಮೇಲೆ ಅವನಿಗೆ ನನ್ನ ಮೇಲೆ ಎಲ್ಲರಿಗಿಂತಲೂ ಸ್ವಲ್ಪ ಸಲುಗೆ ಜಾಸ್ತಿ, ಸ್ನೇಹ ಜಾಸ್ತಿ. ನ...

ಕಗ್ಗ ದರ್ಶನ - 37(1)

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೯ ಲೇಖನ ೬೨ ವೀಕ್ಷಣೆ

ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ...

ತಾಯಿಯರು ಮತ್ತು ತವರು

ಅನಂತ ರಮೇಶ್ ಡಿಸೆಂ ೦೬ ಬ್ಲಾಗ್ ೨೩೬ ವೀಕ್ಷಣೆ

ಊರಿದ ಊರಿಂದ ಹಿಡಿದೊಂದು ವಾಹನ ಉದ್ದಕ್ಕೂ ಹರಿದ ಹಿರಿದಾರಿ ಮುಗಿಸಿ ನಡಿಗೆಯಲಿ ಕಿರು ಹಾದಿಯಲಿ ಸರಸರ ಅಂಕುಡೊಂಕ ಕೆಲ ದೂರ ಸವೆಸಿ ಉಸ್ಸೆಂದು ನಿರಾಳ ನಿಂತಲ್ಲಿ ಕಾಲು ಕಾಣುವುದು ಆ ಹಳೆಯ ಹಳ್ಳಿ ಸೂರು! ದಾರಿಯುದ್ದಕೂ ಅಲ್ಲಿ...

೫ ಡಿಸೆಂಬರ್ ೨೦೧೮ ರ ಮಗಳು ಜಾನಕಿ ಧಾರಾವಾಹಿಯ ವರದಿ :

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೦೬ ಬ್ಲಾಗ್ ೭೯ ವೀಕ್ಷಣೆ

ನಿರಂಜನನ ಹಳ್ಳಿ ಮನೆ : ಅವನ ತಾಯಿ ಮತ್ತು ಅಕ್ಕ ಸಂಜನಾ ಜೊತೆ ಲೋಕಾಭಿರಾಮವಾಗಿ ಮಾತುಕತೆನಡೆಸುವ ಸೀನ್. ಅವರಿರುವ ಮನೆ ಖಾಲಿಮಾಡುವ ಸಮಯ ಹತ್ತಿರವಾಗುತ್ತಿದೆ. ಬಾಕಿ ಬರಲಿರುವ ೧೫ ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನಲ್ಲಿ ಡಿ...

ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ

Anantha Krishna K S ಡಿಸೆಂ ೦೪ ಚರ್ಚಾವೇದಿಕೆ ೫೯೪ ವೀಕ್ಷಣೆ

ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರ...

ಮಧ್ಯ ವಯಸ್ಸು

A U prakash ಡಿಸೆಂ ೦೪ ಕವನ ೩೩೪ ವೀಕ್ಷಣೆ

ಮಧ್ಯ ವಯಸ್ಸು ಈ ಮಧ್ಯ ವಯಸ್ಸಿನ ಜೀವನವೇ ವಿಚಿತ್ರ, ಎದುರಿಸಲು ನಾವಾಗಬೇಕು ಸಜ್ಜು, ಕೂತು, ನಿಂತು, ಎಣೆಯಿಲ್ಲದೆ ತಿಂದು, ವ್ಯಾಯಾಮವಿಲ್ಲದೆ, ಶೇಖರಣೆಯಾಗಿದೆ ಬೊಜ್ಜು, ಕಾಲದ ಹೊಡೆತಕ್ಕೆ ಸಿಕ್ಕು, ಮಾಯವಾಗಿದೆ ಮುಖದ ಮೇಲಿದ...

ಕಗ್ಗ ದರ್ಶನ – 36 (2)

ಅಡ್ಡೂರು ಕೃಷ್ಣ ರಾವ್ ಡಿಸೆಂ ೦೨ ಲೇಖನ ೪೪ ವೀಕ್ಷಣೆ

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ ಪೂರ್ವಕರ್ಮದ ಫಲಿತಶೇಷದಿಂದ ಕಹಿ ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ ಆವೇಶವೇತಕೋ – ಮರುಳ ಮುನಿಯ ದಿನದಿನದ ನಮ್ಮ ಊಟದಲ್ಲಿ ಬೇವಿನ ಉಂಡೆಯೂ ಇದೆ; ಬೆಲ್ಲದ ಉಂಡೆಯೂ ಇದೆ. ಪೂರ್ವಜನ್...

ಕನ್ನಡಿಯೊಳಗಿನ‌ ಗಂಟು

ಸಂತೋಷ‌ ಎಂ ಶಾಸ್ತ್ರಿ ಡಿಸೆಂ ೦೨ ಲೇಖನ ೨೩೮ ವೀಕ್ಷಣೆ

ಮೊನ್ನೆ ವಾಟ್ಸಾಪಿನಲ್ಲಿ ಒಂದು ವಿಡಿಯೋ ನೋಡುತ್ತಿದ್ದೆ. ಕಪಿಯೊಂದು ತನ್ನೆದುರಿದ್ದ ಕನ್ನಡಿಯೊಳಗಿದ್ದ ಕಪಿಯಿಂದ ಅದರ `ಕೈಯಲ್ಲಿದ್ದ' ಆಹಾರ ಕಸಿಯಲು ಹರಸಾಹಸ ಪಡುತ್ತಿದ್ದ ವಿಡಿಯೋ ಅದು. ಆ ಮರ್ಕಟದ ಮತಿಗೇಡಿತನಕ್ಕೆ ಮನಸಾರೆ...

ಆದರೂ,..

Shamitha S ಡಿಸೆಂ ೦೨ ಕವನ ೩೫೬ ವೀಕ್ಷಣೆ

ನಮ್ಮಿಬ್ಬರ ಹಾದಿ ಒಂದಲ್ಲ ಮುಂದೆಂದೂ ಒಂದಾಗೋಲ್ಲ ನನ್ನ ಬಾಳ ಪಯಣ ಅವನೊಂದಿಗಿಲ್ಲ ಆದರೂ, ಹೃದಯ ಕದ್ದಿಹನಲ್ಲ.... ಅವ ಹಾರುವ ಹಕ್ಕಿ ನಾ ಈಜುವ ಮೀನು ಅವ ಸಾಗುವ ಮೋಡ ನಾ ಕದಲದ ಬೆಟ್ಟ ಮಿಲನ ಸಾಧ್ಯವಿಲ್ಲ ಆದರೂ, ಮನಸು ಕೊಟ್ಟ...

ಸಮಗ್ರ ಕೃಷಿಯ ಪಂಡಿತ ಈ ದಯಾನಂದ....

ಮಹಾಂತ ಕೆ. ಎಚ್ ಡಿಸೆಂ ೦೧ ಲೇಖನ ೧೨೦ ವೀಕ್ಷಣೆ

ಸಮಗ್ರ ಕೃಷಿಯ ಪಂಡಿತ ಈ ದಯಾನಂದ.... ಅಬ್ಬಾ!.....ಇವರು ಏನೇನು ಬೆಳೆದಿದಾರಪ್ಪಾ?. ಇವರ ತೋಟದಲ್ಲಿ ಕಾಲಿಡುತ್ತಲೇ ನನ್ನ ಬಾಯಿಂದ ಬಂದ ಮೊದಲ ಮಾತುಗಳಿವು. ಹೌದು, ಇವರ ತೋಟದಲ್ಲಿ ಏನೇನಿದೆ ಗೊತ್ತಾ? ತೆಂಗು, ನುಗ್ಗೆ ಹಾಗೂ...