ಭೀಮಸೇನ ಶತಮಾನ
ಘನ ಘರಾನಾಗಳ ಸುಧೆಯ ಸಂಚಯಿಸಿ ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ ಧರೆಗೆ ಸುಸ್ವರವಾದ, ಮೆರೆವ ದನಿಯಾದ ಮೊರೆವ ಸಾಗರ ಶಾರೀರ ಸಿರಿ ಅಮಿತನೀತ ಪುರಂದರ ತುಕಾ ಅಭಂಗ ವಾಣಿಯಾದ ಸವಾಯಿ ಗಂಧರ್ವ ಗುರುವಿನ ಗರ್ವನಾದ ಸಂಗೀತಗರಡಿಯ ಖಯಾಲ ಗಾರುಡಿಗನೀತ ಭೀಮಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Anantha Ramesh
ಘನ ಘರಾನಾಗಳ ಸುಧೆಯ ಸಂಚಯಿಸಿ ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ ಧರೆಗೆ ಸುಸ್ವರವಾದ, ಮೆರೆವ ದನಿಯಾದ ಮೊರೆವ ಸಾಗರ ಶಾರೀರ ಸಿರಿ ಅಮಿತನೀತ ಪುರಂದರ ತುಕಾ ಅಭಂಗ ವಾಣಿಯಾದ ಸವಾಯಿ ಗಂಧರ್ವ ಗುರುವಿನ ಗರ್ವನಾದ ಸಂಗೀತಗರಡಿಯ ಖಯಾಲ ಗಾರುಡಿಗನೀತ ಭೀಮಸ...
ಪಾರಿಜಾತ ೧ ಶಿಲೆ ದೇವರ ತಲೆಯ ಮೇಲೆ ಪುಟ್ಟ ಪಾರಿಜಾತ ಮಾಡುತ್ತಿದೆ ತಪ! ೨ ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ ೩ ವಿಗ್ರಹ ಕಲ್ಲಿನದು ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ ಬೇಸರಿಸಿತಾ ಪಾರಿಜಾತ! ೪ ಭಕ್ತನು...
1 ಆ ವಠಾರದಿಂದ ನಿತ್ಯ ಕೇಳುತ್ತದೆ ಮಕ್ಕಳ ನಗು ಕೇಕೆ ಚಪ್ಪಾಳೆ... ಅಲ್ಲಿ ಶಾಲೆಗಿನ್ನೂ ಸೇರದ ಮಕ್ಕಳು ಪುರಾಣ ಪುಸ್ತಕ ಮುಟ್ಟದ ವೃದ್ಧರು ಮೊಬೈಲು ಹಿಡಿಯದ ಹೆಂಗೆಳೆಯರು ಇರುವ ಪುರಾವೆ ಇವು ಜೀವೋತ್ಸವದ ತಾಣವೂ! 2 ಎಳೆಯ ಮುಖದಲ್ಲಿ ನಗು ಅರಳಿದೆ ಎಲ...
ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ! ಹಂಚಿ ಹರಿದು ಆವರಿಸಿದ ಧೂಳು ನಿರಾಸೆ; ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ ಮುಂಬಯಿಯಲ್ಲೋದಿ ಧಾರವಾಡಕೆ ಬಂದು ವಕೀಲ ವೃತ್ತಿಗೆ ತೊಡಗಿದ ಕನ್ನಡದ ಬಂಧು ವಿದ್ಯಾವರ್ಧಕ...
ಚಳಿಗಾಲದ ಹನಿಗಳು 1. ಏಕೀ ನಿಧಾನ? ಎಲೆ ಎಳೆ ಬಿಸಿಲೆ ತಡವಾಗಿ ಬರುವ ಸೋಮಾರಿಯಾದೆಯೇಕೆ? ಕಾವಳ ಹೊದ್ದ ತಮದ ಮಾರಿಯ ತಟ್ಟಿ ಅಟ್ಟಿಬಿಡು ಸುರಿ ಬೆಳಕ ಭೇರಿ ಸೋಂಭೇರಿ! 2. ಚಳಿಯೋ ಛಳಿ ಚಳಿ ಚಳಿ ಮಾಗಿ ಈಗ ಛಳಿ ಛಳಿ ಅಕಟಕಟಾ ದಂತಗಳೇಕೋ ಕಟಕಟಕಟಾ ಮಸೆಯುತ...
ಶಾಲೆ ಮುಗಿಯಿತು ದಶಕ ಸರಿದವು ಹಳೆ ಗೆಳೆಯರೀಗ ಕಲೆತೆವು ಗುರುತು ಹಿಡಿದೆವು ನಗೆಯ ಬಿರಿದೆವು ಅರಿತು ಹೊಸತುಗಳ ಕಲಿತೆವು ತರಗತಿಯಲ್ಲವನಂದು ಮೊದಲಿಗ ಈಗ ಖುಷಿಯ ಬಾಣಸಿಗ ಅಂದಿನ ಹಿಂದಿನ ಬೆಂಚ ಹುಡುಗ ಕಾರ್ಖಾನೆಯೊಂದರ ಮಾಲೀಕ ಸುಂದರಾಂಗ ಶೋಕೀವಾಲ ಹೆಸ...
೧ ಅವಳು ಉಕ್ಕಿ ಹರಿಸಿದ ನಗುವಿಗೆ ಅವನು ಬೊಗಸೆ ೨ ಬೆಳಗಿನ ಬಿಸಿ ಕಾಫಿ ನಿನಗೆ ಬಹಳವೇ ಇಷ್ಟ! ಹಬೆಯಾಡುವುದ ಕೊಡುತ್ತಾ ಅಂದ ನಿನ್ನ ಬಿಸಿಯುಸಿರಷ್ಟು ಅಲ್ಲ ಅಂದಳು ೩ ಅವನು ಲಲ್ಲೆ ಮಾತು ಬಿಡಲೊಲ್ಲ ಅವಳು ಪಲ್ಲಂಗ ತೊರೆಯಳು ೪ ಏಕಿಷ್ಟು ಪಲ್ಲಂಗ ಮೋಹ ಅ...
ನರದೇಹ ಇದು ಅತಿಥಿ ಗೃಹ ದಿನ ಬೆಳಗೆ ಹೊಸತೊಂದರ ಆಗಮನ ಒಂದು ಖಷಿ ಒಂದು ವಿಷಣ್ಣತೆ ಒಂದು ಸಣ್ಣತನ ಪ್ರವೇಶ ಒಮ್ಮೆ ಕ್ಷಣಹೊಳೆವ ತಿಳಿವಳಿಕೆ ಮತೊಮ್ಮೆ ನಿರೀಕ್ಷೆಯೂ ಮಾಡದಿದ್ದ ಅತಿಥಿಯ ಆಗಮಿಕೆ ಸ್ವಾಗತಿಸು ಮತ್ತು ಉಪಚರಿಸೆಲ್ಲರ ಗುಂಪಾಗಿ ಬರುವ ದು:ಖದ...
’ಅವನು’ ದಿಕ್ಕು ಬದಲಿಸುವಾಗ ಬದಲಿಸಿ ಸಾಗುತ್ತಲೇ ಇರುವಾಗ ಹೆದರದಿದ್ದೀತೆ ಜಗ! ದಕ್ಷಿಣವನು ಮುಟ್ಟಿದಾಗ ಮುಂದೆ ಸಾಗಿಬಿಟ್ಟಾನೆಂಬ ಭಯದುದ್ವೇಗ! ಮುಂದೇನು? ಅಂತ್ಯವಾದರೆ ಯುಗ! ಅವನು ಅವನಿಯ ನಲ್ಲ ಬಿಡಲೊಲ್ಲ! ಜಾಡ ಹಿಡಿದ ಹಿಂತಿರುಗಿದ ಹಿಮ ಕರಗಿಸುತ...
ಎರಡು ’ಸಾವಿರದ’ ಹದಿ-ನೆಂಟೆ’ ಸುರಿದು ಸುಖ ದು:ಖ ನಿರ್ಲಿಪ್ತ ಸರಿ-ದೆ ..... ಇದೀಗ ಎರಡು ಸಾವಿರದ ಹತ್ತೊಂಭತ್ತು - ತೆರೆ ಸರಿಸಿ ಮುಚ್ಚಿದ ಬೊಗಸೆ ..... ಬಾ ಹೊಸತೆ ಕೊಡು ಭರವಸೆಯ ಬತ್ತಳಿಕೆ ನೀಡು ಆಸೆಗಳಿಗಾಸರೆ ಹೂಡು ಭಾಗ್ಯ ಗುರಿಯಿಡು ನೊಂದವರ...
ಊರಿದ ಊರಿಂದ ಹಿಡಿದೊಂದು ವಾಹನ ಉದ್ದಕ್ಕೂ ಹರಿದ ಹಿರಿದಾರಿ ಮುಗಿಸಿ ನಡಿಗೆಯಲಿ ಕಿರು ಹಾದಿಯಲಿ ಸರಸರ ಅಂಕುಡೊಂಕ ಕೆಲ ದೂರ ಸವೆಸಿ ಉಸ್ಸೆಂದು ನಿರಾಳ ನಿಂತಲ್ಲಿ ಕಾಲು ಕಾಣುವುದು ಆ ಹಳೆಯ ಹಳ್ಳಿ ಸೂರು! ದಾರಿಯುದ್ದಕೂ ಅಲ್ಲಿ ಇದ್ದೀತೊ ಇಲ್ಲವೋ ಭಾರೀ...
ಇಂದೊಂದು ದಿನ ಇಂದೊಂದು ದಿನ ಗಾಂಧಿಯ ನೆನೆಯೋಣ ಹೃದಯ ಹಣತೆಯ ಹಚ್ಚೋಣ ಪಲ್ಲಕ್ಕಿ, ಹಣ, ಪಣ ಪಠಣ ನಿಲ್ಲಿಸೋಣ ಅರೆಬೆತ್ತಲೆಗೆ ನಮಿಸೋಣ ಗರಿಗರಿ ದಿರಿಸು ಧರಿಸುವ ಪರಮಾಪ್ತ ಶಿಷ್ಯನಾಗುವ ಆಸೆ ನಾಳೆವರೆಗಾದರೂ ಸರಿಸೋಣ! ಅವನ ದಂಡಕ್ಕೆ ನಮನ ಅಧಿಕಾರ ದಂಡ...