ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಂತ ರಮೇಶ್
ಅನಂತ ರಮೇಶ್

ಅನಂತ ರಮೇಶ್

Anantha Ramesh

೪೪ ಲೇಖನಗಳು ೧೨,೮೭೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಪರಾಧಿ

ಜುಲೈ ೧೪ ಬ್ಲಾಗ್ ೭೦ ವೀಕ್ಷಣೆ

(ಗಝಲ್) ನೀನು ಏಳುವ ಮುನ್ನವೇ ಎದ್ದು ಸದ್ದಿಲ್ಲದೆಕಾಫ಼ಿ ಗುಟುಕರಿಸಿ ನಿನಗೂ ತಂದಿದ್ದೇನೆ ಏತಕೀ ಮುನಿಸು ಕೈದೋಟದಿಂದ ಅರಳಿದ ಹೂಗಳ ತಂದುಪೂಜೆಗಲ್ಲದೆ ನಿನ್ನ ಮುಡಿಗೂ ಮಿಗಿಸಿದ್ದೇನೆ ಏತಕೀ ಮುನಿಸು ಹರಡಿ ಚೆಲ್ಲಾಪಿಲ್ಲಿ ಬಿದ್ದ ನಿನ್ನ ವರ್ಣವಸ್ತ್ರ...

ಬುದ್ಧ ಕೃಷಿ

ಮೇ ೦೧ ಬ್ಲಾಗ್ ೫೫ ವೀಕ್ಷಣೆ

ಅರಮನೆಯ ಅಂಗಳದವನು ಕೆಸರ ಹೊಲಕ್ಕೆ ಕಾಲಿಡುವನೆ! ನಳನಳಿಸುವ ಕಳೆಯ ಕಿತ್ತು ಪೈರುಗಳಾರೈಕೆ ಮಾಡುವನೆ! ಬೆಳೆದ ಬೆಳೆಯ ಚೈತನ್ಯ ಹೀರುವನೆ! ಆದರಿವನೋ... ಅಮೃತ ಮಹಲಿನಿಂದ ನಿವೃತ್ತಿಗೊಂಡು ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?! ಹೆಪ್ಪುಗಟ್ಟಿದ್ದ ನಂಬಿ...

ವಸಂತನ ಹಕ್ಕಿಗಳು

ಏಪ್ರಿಲ್ ೧೩ ಬ್ಲಾಗ್ ೬೬ ವೀಕ್ಷಣೆ

1. ರೂಪಕಗಳು ಶಿಶಿರದಲ್ಲಿ ಅವಿತ ಕೊರಳ ಬಿಸಿಯಾರದ ಮಾತು ಹೊಸ್ತಿಲೇರಿದ ಹೊಸ ಋತು ಒಡೆವ ಸಂತಸದ ಚಿಗುರು ಚಿಲಿಪಿಲಿ ಕುಕು ಕಲರವ ಕೇಕೆಗಳು ವಸಂತನಿಗಂಟಿದ ರೂಪಕಗಳು 2. ಕಾಲರ್ ಟ್ಯೂನ್ ವಸಂತನಿಗೆ ವೈವಿಧ್ಯದ ಕಾಲರ್ ಟ್ಯೂನ್ ಹರಿಬಿಡುವ ಬಣ್ಣ ಬಣ್ಣದ ವಿ...

ಬೆಂಬಿಡೆನೆ ಕವಿತಾ...

ಮಾರ್ಚ್ ೨೩ ಬ್ಲಾಗ್ ೬೪ ವೀಕ್ಷಣೆ

ಏನು ಏನಿದು ಸೆಳೆತ ಎತ್ತಕಡೆಗೀ ಎಳೆತ ಕಾವ್ಯವೇ ನನ್ನ ಮೊರೆತ ?! ಸೊಂಪಿನಲೆ ಹರಿವ ಸುಧೆ ಸೆಳೆವ ಸೆಲೆ ಸಂಪದೆ ಮೃದುಲವುಲಿತ ಮಿತ ಸ್ಮಿತೆ ಅಕ್ಷರೆ ಅಯಸ್ಕಾಂತೆ್ ಇದೊ ಇಲ್ಲಿ ಇನಿತೆ ಸನಿಹದಲ್ಲಿ! ಸಣ್ಣ ತೊರೆಯಂತೆ ಕಣ್ಬೆಳಕಿನಂತೆ ಎದೆಗೆ ಹಚ್ಚಿ ಹಣತೆ...

ವಿದ್ಯಾ ಭೂಷಣ

ಜನ ೦೧ ಬ್ಲಾಗ್ ೬೦ ವೀಕ್ಷಣೆ

ಅಭಿಮಾನಿಯ ನಾಲ್ಕು ಸಾಲು ’ಭಕ್ತಿ’ ಮನಸ್ಸಿನ ಅನೇಕ ಚಕಿತ ಸ್ಥಿತಿಗಳಲ್ಲೊಂದು. ’ದೈವ’ ಭಕ್ತಿ ಮನುಷ್ಯ ಮನಸ್ಸನ್ನು ತಿಳಿಯಾಗಿಸುವ ಒಂದು ದಾರಿಯೂ ಹೌದು. ಈ ತಿಳಿಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೇವ’ಸ್ತುತಿ’. ಅದಕ್ಕೆ ಇಂಬು ಕೊಟ್ಟು ಮ...

ದೇವರು ಮತ್ತು ಸಾಕ್ಷಿ

ಡಿಸೆಂ ೦೫ ಬ್ಲಾಗ್ ೧೦೦ ವೀಕ್ಷಣೆ

ಆಸ್ತಿಕ ಮಾಸ್ತಿಗೆ ನಾಸ್ತಿಕರೊಬ್ಬರು ಕೇಳಿದರು 'ದೇವರ ನೀವು ನಂಬುವಿರ ಅವನ ಇರುವಿಕೆಗೆ ಸಾಕ್ಷಿಇದೆಯ?' ನಕ್ಕರು ಮಾಸ್ತಿ, ನುಡಿ ಸ್ವಸ್ತಿ, ’’ತಾಯಿಯ ನೆನೆ ಅವಳಲ್ಲವೆ ಮಮತೆಯ ಕೆನೆ? ನಿಸ್ವಾರ್ಥ ಕಳಕಳಿ ಕರುಣೆ ಅವಳ ವಾಂಛೆಗೆಲ್ಲಿಯ ಎಣೆ! ದೈವ ಭಾವ...

ಮಕ್ಕಳ ಸಾಹಿತ್ಯ ಕೃಷಿಕ

ನವೆಂ ೧೩ ಬ್ಲಾಗ್ ೧೬೪ ವೀಕ್ಷಣೆ

- ಅನಂತ ರಮೇಶ್ 'ನೋಡೋಕೆ ಭಾರೀ ದೊಡ್ಡ ಕುಳಾ ನಮ್ಮಯ ರಂಗೂ ಮಾಮಬೆಳ್ಸಿದ್ದಾನೆ ತನ್ನ ದೇಹಾನ ಇಲ್ಲ ಲಂಗೂ ಲಗಾಮ!' ಮೊನ್ನೆ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯನ ಪುಟ್ಟ ಮಗ ಪುಸ್ತಕವೊಂದನ್ನು ಓದುತ್ತಾ ತಮಾಷೆಯಲ್ಲಿ ಹಾಡುತ್ತಿದ್ದ! "ಯಾವ್ದು ಪು...

ಬೆಳಕೆಂದರೆ...

ಅಕ್ಟೋ ೧೯ ಬ್ಲಾಗ್ ೬೩ ವೀಕ್ಷಣೆ

ಪುಟ್ಟ ಮಗು ತೊಟ್ಟಿಲಲ್ಲಿ ಬೊಚ್ಚು ಬಾಯಿ ಬಿಚ್ಚಿ ಮೊಳೆವ ಕೈಯ ತಟ್ಟಿ ನಕ್ಕಿತು ಬೆಳಕು ಬೆಳೆದು ಹರಡಿತು ಚಿಕ್ಕ ಇರುವೆ ಸಾಲಿನಲ್ಲಿ ಸಣ್ಣ ಸಿಹಿಯ ಅಚ್ಚು ಕಚ್ಚಿ ಗೂಡಿನೆಡೆಗೆ ಸಾಗಿತು ಬೆಳಕು ಶಿಸ್ತು ಎನಿಸಿತು ಕಾಗೆ ಮರದ ಅಂಚಿನಿಂದ ಕಾಳ ಕಂಡು ಕರೆಯ...

ಚಿಟ್ಟೆ ಹಿಡಿವ ಅಜ್ಜಿ

ಆಗಸ್ಟ್ ೧೯ ಬ್ಲಾಗ್ ೧೧೯ ವೀಕ್ಷಣೆ

ಮೊಮ್ಮಗನ ಕೈಹಿಡಿದು ಅಜ್ಜಿ ದೂರದೂರಿನ ಬಸ್ಸು ಹಿಡಿದಿದ್ದಾರೆ. ಆ ಮೊಮ್ಮಗ ಚಿಕ್ಕವನೇನಲ್ಲ. ಹತ್ತು ವರ್ಷ ದಾಟಿದ ಚೂಟಿ ಹುಡುಗ. ಪುಟಿವ ಎಳೆತನ. ವಯಸ್ಸಾದ ಅಜ್ಜಿಯ ಮುದ್ದಿನ ಕೂಸು. ಹಾಗೆಯೆ ಅಜ್ಜಿಯೊಟ್ಟಿಗೆ ಬೇಸರವಿಲ್ಲದೆ ಸುತ್ತುವ, ಅವಳಿಗೆ ರೇಗಿಸ...

ಕೃಷ್ಣ ಚೆಲುವೆಯ ಚಿತ್ರ

ಜುಲೈ ೦೭ ಬ್ಲಾಗ್ ೧೬೦ ವೀಕ್ಷಣೆ

೧ ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ ಕೊಡಲು ಸ್ವಲ್ಪ ತಡವಾಯಿತು'. ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು...

ಹೊಟೇಲಿನ ಆ ಘಟನೆ

ಡಿಸೆಂ ೧೦ ಲೇಖನ ೫೧ ವೀಕ್ಷಣೆ

ಆ ಹೊಟೇಲಿನಲ್ಲಿ ಬಹಳ ಜನ. ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ. ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ ನಾಲಿಗೆಗ...

ಶುಭ್ರವಾಗು ನನ್ನ ತೀರ

ಡಿಸೆಂ ೦೫ ಬ್ಲಾಗ್ ೪೪ ವೀಕ್ಷಣೆ

ನಾನು ಬಿದ್ದೆನೆಂದು ಆಲಾಪಿಸುತ್ತೇನೆ ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ? ಎಂದು ದೂರುವುದಿಲ್ಲ ನಾನು ಜಾರಿದ್ದು ಕೆಸರಿನ ಮೇಲೇ ಹೌದು ಕೆಸರು ರಾಚಿದ್ದು ನೀನೆಂದು ಹೇಳುವ ಮನಸ್ಸಿಲ್ಲ ಸ್ಪಷ್ಟತೆ ಇಲ್ಲದೆ ತೊದಲುತ್ತಿದ್ದೇನೆ ನಾಲಿಗೆಗೆ ಭಯದ ಬರೆ...