ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕತೆ

ಸಣ್ಣ ಕತೆ

೧೮ ಲೇಖನಗಳು

ಕೃಷ್ಣ ಚೆಲುವೆಯ ಚಿತ್ರ

ಅನಂತ ರಮೇಶ್ ಜುಲೈ ೦೭ ಬ್ಲಾಗ್ ೧೬೦ ವೀಕ್ಷಣೆಗಳು

೧   ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ  ಕೊಡಲು ಸ್ವಲ್ಪ ತಡವಾಯಿತು'.   ಸುದೀಪ ಕೊಟ್ಟ ಆ ಫ಼ೋಟೊ ನೋಡು...

ಸೂಕರ ಸಂತತಿ

ಸಿಂಹ ಎಸ್ ಎನ್ ಮಾರ್ಚ್ ೩೧ ಬ್ಲಾಗ್ ೧೦೨ ವೀಕ್ಷಣೆಗಳು

ಸೂಕರ ಸಂತತಿ ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತ...

ಕಥೆ : 'ವಿ-ಜಯ'

ನಾಗರಾಜ ಭಟ್ ಮೇ ೧೨ ಬ್ಲಾಗ್ ೮೩ ವೀಕ್ಷಣೆಗಳು

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರ...

ಸಣ್ಣ ಕತೆ - ಪುಮ್ಮೀನು

ಸಿಂಹ ಎಸ್ ಎನ್ ಮಾರ್ಚ್ ೧೧ ಬ್ಲಾಗ್ ೭೦ ವೀಕ್ಷಣೆಗಳು

ಗಾಳ ಹಾಕಿ ಮೀನು ಹಿಡಿಯುವುದು ಅವಳ ಮೋಜಿನ ಹವ್ಯಾಸವಾಗಿತ್ತು.ಅಂದಮಾತ್ರಕ್ಕೆ ಅವಳೇನೂ ಬೆಸ್ತರವಳಲ್ಲ.ಮೀನು ಹಿಡಿಯುವಂತಹ ಹಿಂಸ್ರಕ ಹವ್ಯಾಸ ಇರುವುದರಿಂದ ಜೈನಳೂ ಇರಲಿಕ್ಕಿಲ್ಲ.ತಿನ್ನುವ ಉದ್ದೇಶವೂ ಇಲ್ಲದ್ದರಿಂದ, ಕೊಂದ ಪಾಪ...

ಶ್ರೀನಿವಾಸ

ಅನಿಲ ಜೋಶಿ ಜೂನ್ ೧೨ ಬ್ಲಾಗ್ ೩೨೭ ವೀಕ್ಷಣೆಗಳು

ಮಾಸ್ತಿಯವರ ಸಣ್ಣ ಕತೆಗಳೆಂದರೆ ನನಗೆ ಮೊದಲಿಗೆ ನೆನಪಾಗುವದು ಅವರ 'ವೆಂಕಟಿಗನ ಹೆಂಡತಿ' ಕತೆ. ಆ ಕತೆಯನ್ನ ಮೊದಲ ಬಾರಿಗೆ ಯಾವಾಗ ಓದಿದ್ದೆ ನೆನಪಿಲ್ಲ. ಬಹುಷಃ ಅದರ ಬಗ್ಗೆ ಬರೆದ ಲೇಖನವನ್ನು ಮೊದಲು ಓದಿ, ನಂತರ ಆ ಕತೆ ಓದಿದ...

ನ್ಯಾನೋ ಕತೆಗಳು -೩

ಮಹಮ್ಮದ್ ಹುಸೇನ್ ಎನ್ ಜೂನ್ ೧೧ ಬ್ಲಾಗ್ ೬೭ ವೀಕ್ಷಣೆಗಳು

ದುಬಾರಿ ಕಸ  ನಗರದ ತ್ಯಾಜ್ಯ ವಿಲೇವಾರಿಯನ್ನು ಸುಗಮ ಗೊಳಿಸಲು ಸರಕಾರವು ವಿದೇಶದಿಂದ ಅತ್ಯಾದುನಿಕ ಕಸದ ತೊಟ್ಟಿಗಳನ್ನು ತರಿಸಿ ಬೀದಿ ಬೀದಿಯಲ್ಲಿ ಸ್ಥಾಪಿಸಿದ್ದರು. ಅದರ ಅಂದ ನೋಡುತ್ತಾ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ...

ಒಂದಿಷ್ಟು ನ್ಯಾನೋ ಕತೆಗಳು

ಮಹಮ್ಮದ್ ಹುಸೇನ್ ಎನ್ ಜೂನ್ ೦೭ ಬ್ಲಾಗ್ ೧೦೯ ವೀಕ್ಷಣೆಗಳು

ವಿಧಿ ಊರಲ್ಲಿ ಡೆಂಗ್ಯು ಜ್ವರ ವ್ಯಾಪಕವಾಗಿ ಹಬ್ಬಿತ್ತು.. ದಿನೇ ದಿನೇ ಸತ್ತವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.. ಆತ ಅದರಿಂದ ತಪ್ಪಿಸಿಕೊಳ್ಳಲು ಖುಷಿಯಿಂದಲೇ ದೂರದಲ್ಲಿರುವ ಮಾವನ ಮನೆಗೆ ಹೊರಟಿದ್ದ.ಅಂದ ಹಾಗೆ ಆತ ಮಾವ...

ಕಥೆ: ಅವಸ್ಥೆ

ನಾಗರಾಜ ಭಟ್ ಮಾರ್ಚ್ ೦೪ ಬ್ಲಾಗ್ ೧೨೫ ವೀಕ್ಷಣೆಗಳು

ಆವತ್ತು ಯಾಕೋ ಜೋಯೀಸರು ಸಂಧ್ಯಾವಂದನೆಯನ್ನು ಅರ್ಧಕ್ಕೆ ನಿಲ್ಲಿಸಿ ದೇವರ ಕೊಣೆಯಿಂದ ಹೊರಬಂದರು. ಕನಿಷ್ಠ ನೂರಾಎಂಟುಗಾಯತ್ರಿಯನ್ನಾದರೂ ಪ್ರತಿ ಸಂಜೆ ಮಾಡುತ್ತಿದ್ದ ಅವರು ಇವತ್ತು ಕನಿಷ್ಠ ಹತ್ತನೂ ಸರಿಯಾಗಿ ಪೂರ್ತಿಮಾಡಿರ...

ಕಲ್ಲಪ್ಪನ ಮಗ ಡಾಕುಟರ್ ....

ಗೋಪಾಲ್ ಮಾ ಕುಲಕರ್ಣಿ ನವೆಂ ೧೭ ಬ್ಲಾಗ್ ೧೧೧ ವೀಕ್ಷಣೆಗಳು

ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ...

e-ಪ್ರೀತಿ

Rashmi Kasaragod ಡಿಸೆಂ ೦೧ ಬ್ಲಾಗ್ ೨,೦೦೦ ವೀಕ್ಷಣೆಗಳು

ಹಾಯ್,
ಗುಡ್ ಮಾರ್ನಿಂಗ್
ಹೆಲೋ
ಆರ್ ಯು ದೇರ್?
ಯಸ್
ಅಬ್ಬಾ!! ಕೊನೆಗೂ ಅವನು ನನ್ನ ಮೆಸೇಜ್್ಗೆ ಉತ್ತರಿಸಿದ. ನಂಗೆ ಅವನು ಸಿಕ್ಕಿದ್ದೇ ಚಾಟ್ ರೂಮಿನಲ್ಲಿ.. ನನ್ನ ಚಾಟ್ ಲಿಸ್ಟ್್ನಲ್ಲಿ ಸುಧೀ...ಅವನೇ ಸ...

ಕಪ್ಪೆ ಕಥೆ

ರೇಖಾ ಬಿಜೂರ್ ಹೆರೆಂಜಾಲ್ ಜೂನ್ ೦೫ ಬ್ಲಾಗ್ ೪,೬೦೨ ವೀಕ್ಷಣೆಗಳು

ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರ...

ಪ್ರೀತಿಯಿಂದ....

Anil Kumar T ಮಾರ್ಚ್ ೨೫ ಬ್ಲಾಗ್ ೧,೬೫೦ ವೀಕ್ಷಣೆಗಳು

ಬರೆಯಲು ಬಾರದ ಭಾವವೊಂದು ಕಾದಿದೆ ಇಂದು ಹೇಳಲಾಗದ ಮೌನವಾವರಿಸಿದೆ ಇಂದು.. ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ... ಏನೂ ತೋಚದ, ಏನೂ ಕಾಣದ ಮಾಯೆಯೊಂದು ಬಿಗಿದಪ್ಪಿದೆ ಮ...

ನೇರಳೆಮರ

ಮನು ಭಟ್ಟ ಫೆಬ್ರ ೨೨ ಬ್ಲಾಗ್ ೧,೩೧೩ ವೀಕ್ಷಣೆಗಳು

ಬಹುಶಃ ಇಡೀ ಬಯಲಲ್ಲಿ ನಾನೊಬ್ನೆ ಮರ ಅನ್ಸುತ್ತೆ , ಬಿಸಿಲ ಧಗೆ ಸುಡ್ತಾ ಇದ್ರೂ ನಿಂತಿದೀನಿ. ಸುಮಾರು 30 ಹೆಜ್ಜೆ ದೂರದಲ್ಲಿ ಒಂದು ಮಾವಿನಮರ ಇದ್ದ , ಕುಳ್ಳಾಮಣಿ !. ಉಳಿದ ಮಾವಿನ ಮರಗಳ ತರಹ ಉದ್ದ , ಅಗಲ ಬೆಳೀಲೆ ಇಲ್ಲ. ಅ...

ಚಿತ್ರಕ್ಕೊಂದು ಕಥೆ?

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೨,೮೩೯ ವೀಕ್ಷಣೆಗಳು

ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ. ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬ...

ಜಾತಕ ಫಲ

ಹಂಸಾನಂದಿ ಅಕ್ಟೋ ೧೭ ಬ್ಲಾಗ್ ೫,೫೪೩ ವೀಕ್ಷಣೆಗಳು

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ...

ಶೋಷಣೆ ?

ರೂಪ ಜೂನ್ ೨೪ ಬ್ಲಾಗ್ ೨,೦೯೬ ವೀಕ್ಷಣೆಗಳು

ಅದೊಂದು ದೊಡ್ಡ ಮಾಲ್ . ದಿನಸಿಯಿಂದ ಹಿಡಿದು ಎಲ್ಲಾ ರೀತಿಯ ಸಾಮಾಗ್ರಿ ಗಳೂ ಅಲ್ಲಿ ಸಿಗುತ್ತಿದ್ದವು. ಜನ ನಿರಂತರವಾಗಿ ಬಂದು ಹೋಗಿ ಮಾಡುತಿದ್ದರು. ತುಂಬಾ ಜನ ಆಕೆಯೂ ಆ ಮಾಲ್‌ಗೆ ಬಂದಳು . ಅವಳುಟ್ಟಿದ್ದ ಸುಮಾರಾದ ಸೀರ...

ಕೊಲೆಗಾರ(ರ್ತಿ) ಯಾರು ?

ರೂಪ ಜೂನ್ ೧೩ ಬ್ಲಾಗ್ ೨,೮೯೦ ವೀಕ್ಷಣೆಗಳು

ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ. ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ...

ಕೆರೆ

srinivasc ಏಪ್ರಿಲ್ ೦೮ ಬ್ಲಾಗ್ ೧,೩೧೩ ವೀಕ್ಷಣೆಗಳು

ಅದೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಹೆಚ್ಚುಕಡಿಮೆ ಸಮುದ್ರವೇ ಎನ್ನಬಹುದಾದಂಥ, ಆ ಪುಟ್ಟ ಹಳ್ಳಿಯನ್ನೂ ಮೀರಿಸುವಂತ ಒಂದು ಬೃಹದಾಕಾರದ ಕೆರೆ. ಅದು ಹಳ್ಳಿಯಾದರೂ ತಿರುಪತಿ ತಿಮ್ಮಪ್ಪನಿಗೆ ದಿನನಿತ್ಯ ಬರುವ ವರಮಾನಕ್ಕಿಂತ...