ಬರೆಯಲು ಬಾರದ ಭಾವವೊಂದು ಕಾದಿದೆ ಇಂದು
ಹೇಳಲಾಗದ ಮೌನವಾವರಿಸಿದೆ ಇಂದು..
ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ
ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ...
ಏನೂ ತೋಚದ, ಏನೂ ಕಾಣದ
ಮಾಯೆಯೊಂದು ಬಿಗಿದಪ್ಪಿದೆ ಮನವನಿಂದು......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)