ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಬಂಧ

ಪ್ರಬಂಧ

೧೫ ಲೇಖನಗಳು

ಶಿವರಾತ್ರಿಯ ನೆನಪುಗಳು

ಶಶಿಧರ ಹೆಬ್ಬಾರ ಹಾಲಾಡಿ ಫೆಬ್ರ ೧೭ ಬ್ಲಾಗ್ ೮೫ ವೀಕ್ಷಣೆಗಳು

  "ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದಲ್ಲಿ ಬೆಂಕಿ ಕಾಣುತ್ತೆ" ನಿಜ, ನಮ್ಮ ಮನೆಯಿಂದ ಹೊರಬಂದು ನೋಡಿದರೆ, ಕೊಡಚಾದ್ರಿ ಪರ್ವತವು ಉತ್ತರದಿಕ್ಕಿನ ಕಾಡಿನಿಂದಾಚೆ, ದೂರದಲ್ಲಿ ಕಾಣುತ್ತಿತ್ತು. ಶಿವರಾತ್ರಿಯ ಆಚರಣೆಯ...

ಬಯಲಾಟದ ಬೆರಗು

ಶಶಿಧರ ಹೆಬ್ಬಾರ ಹಾಲಾಡಿ ಫೆಬ್ರ ೦೪ ಬ್ಲಾಗ್ ೧೮೮ ವೀಕ್ಷಣೆಗಳು

  ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ. ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ನಡೆಯುತ್ತಿದ್ದರೂ, ಬೇಗಬೇಗನೆ ಬಯಲಾಟ...

ತೋಟದಾಚೆಯ ತೋಡು

ಶಶಿಧರ ಹೆಬ್ಬಾರ ಹಾಲಾಡಿ ಜನ ೨೭ ಬ್ಲಾಗ್ ೨೪೮ ವೀಕ್ಷಣೆಗಳು

ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದ...

ದೆಹಲಿ: ರಾಜಧಾನಿಗೆ ಇಂದು ನೂರು ವರ್ಷ

ಪ್ರೇಮಶೇಖರ ಡಿಸೆಂ ೧೧ ಬ್ಲಾಗ್ ೧೮೪ ವೀಕ್ಷಣೆಗಳು

"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...  ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆ...

ತುಂಟ ಕವನ: "ಕನ್ನಡತೀ...!"

ಪ್ರೇಮಶೇಖರ ಡಿಸೆಂ ೧೧ ಬ್ಲಾಗ್ ೧೮೭ ವೀಕ್ಷಣೆಗಳು

ಕರಾವಳಿಯ ಕನ್ಯೆಯರು ಭಾವನೆಗಳು ಬರಿದಾದ ಬರಡು ಬೇತಾಳಗಳು. ಮಲೆನಾಡ ಬೆಡಗಿಯರೋ ಅಬ್ಬ! ಕುದಿವ ಹಂಡೆ, ನವಭಾವಗಳು ಉಕ್ಕಿ ಹರಿವ ಹುಚ್ಚುಹೊಳೆದಂಡೆ!   ಮಹಾರಾಜರ ಮೈ ಸೂರಿನಲ್ಲಿ ಈಗ ಮಹಾರಾಣಿಯರ...

ಕಥೆ: ಹುತ್ತ

ಪ್ರೇಮಶೇಖರ ಡಿಸೆಂ ೧೦ ಬ್ಲಾಗ್ ೧೭೭ ವೀಕ್ಷಣೆಗಳು

 ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿಸಿದೆ.  ಮೊನ್ನೆಯಷ್ಟೇ ಟ್ರ್ಯಾನ್ಸ್‌ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು...

ನಾನು ಸೈಕಲ್ ಕಲಿತದ್ದು (ಪ್ರಬಂಧ)

ಶಶಿಧರ ಹೆಬ್ಬಾರ ಹಾಲಾಡಿ ಮೇ ೧೭ ಬ್ಲಾಗ್ ೧೬೦ ವೀಕ್ಷಣೆಗಳು

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ"  "ಎಂತಕೆ, ನೀ ಸೈಕಲ್ ಕಲಿಲ್ಲೆ?"  "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?" ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ...

ಬೈಲುದಾರಿ

ಶಶಿಧರ ಹೆಬ್ಬಾರ ಹಾಲಾಡಿ ಮಾರ್ಚ್ ೨೯ ಬ್ಲಾಗ್ ೯೬ ವೀಕ್ಷಣೆಗಳು

ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತ...

ಅಹಲ್ಯೆಯನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಇಂಚರ ಜನ ೨೧ ಬ್ಲಾಗ್ ೨೦೬ ವೀಕ್ಷಣೆಗಳು

 ಅಹಲ್ಯಾ - ಈಕೆ ಬ್ರಹ್ಮನ ಮಾನಸ ಪುತ್ರಿ. ಅಪ್ರತಿಮ ಸುಂದರಿ. ಇಡೀ ಜಗತ್ತಿನಲ್ಲಿ ಇವಳಷ್ಟು ಸೌಂದರ್ಯವತಿ ಯಾರೂ ಇರಲಿಲ್ಲ.  ಒಂದು ಸಾವಿರ ಸುಂದರಿಯನ್ನು ಸೃಷ್ಟಿ ಮಾಡಿದ ಬ್ರಹ್ಮ, ಅವರೆಲ್ಲರಲ್ಲಿನ ಅತ್ಯಂತ ಸೌಂದರ್ಯದ ಅಂಶವನ...

ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಇಂಚರ ಜನ ೨೦ ಬ್ಲಾಗ್ ೧,೨೮೪ ವೀಕ್ಷಣೆಗಳು

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು.  ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ.  ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕ...

ಪ್ರೀತಿಯಿಂದ....

Anil Kumar T ಮಾರ್ಚ್ ೨೫ ಬ್ಲಾಗ್ ೧,೬೫೦ ವೀಕ್ಷಣೆಗಳು

ಬರೆಯಲು ಬಾರದ ಭಾವವೊಂದು ಕಾದಿದೆ ಇಂದು ಹೇಳಲಾಗದ ಮೌನವಾವರಿಸಿದೆ ಇಂದು.. ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ... ಏನೂ ತೋಚದ, ಏನೂ ಕಾಣದ ಮಾಯೆಯೊಂದು ಬಿಗಿದಪ್ಪಿದೆ ಮ...

ಕಿಟಕಿಯಾಚೆ ಚಂದ್ರ

ಚಾಮರಾಜ ಸವಡಿ ಮೇ ೧೯ ಬ್ಲಾಗ್ ೧,೩೭೫ ವೀಕ್ಷಣೆಗಳು

ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ. ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿ...