"ಗೋಧ್ರಾ ಇನ್ನೆಷ್ಟು ದೂರ?" ಕಥಾಸಂಕಲನದ ಬಿಡುಗಡೆ
ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ ಕಾಲೇಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
cherryprem
ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ ಕಾಲೇಜ...
ಕವನ ಬರೆಯುವುದು ತುಂಬಾ ಸುಲಭಯಾರೋ ಅಂದರು. ಚೂರು ಕಾವ್ಯಾತ್ಮಕವಾಗಿ ‘ಕಾರ್ಡಿನಲ್ಲಿ ಕಥೆ’ ಬರೆದು ಸಿಕ್ಕಿದೆಡೆ ಕತ್ತರಿಆಡಿಸಿ ’ಒಂದ’ರಕೆಳಗೊಂದು ಜೋಡಿಸಿಬಿಡುಭರ್ಜರಿ ಕವಿತೆಯಾಗಿಬಿಡುತ್ತದೆಅಂದರು. ಅದನ್ನೇ ಮಾಡಿದ್ದೇನೆ.
ಇವ ರೇ ಎಂದು ಮಾತಿಗೆ ಮೊದಲು ಮಾಡಿದಳು. ಆಗವಳು ಹೆಣ್ಣು. ಏನ್ ರೀ ಎಂದವಳು ಈಗ ಬರೆವ ಪತ್ರ ದ ಸಾಲುಸಾಲು ಗುರುತು ಪರಿಚಯ ಏಳೇಳು ಜನ್ಮ ದ ಬಾಂಧವ್ಯ. ಅವಳ ಹಸ್ತ ರೇಖೆಗಳಲ್ಲಿ ನನ್ನ ಬದುಕು ಬು ಗುರಿ ಈಗವಳು ಮಾಯೆ. ***
- ೧ - ಅದ್ಯಾವುದೋ ಒಂದು ದಿನ ನೆನಪಾಗುತ್ತಿಲ್ಲ ಇತಿಹಾಸ. ಮಾಲಂಗಿ ಮಡುವಾಗಲಿ ಅಂತ ಶಾಪ ಕೊಡುತ್ತೇನೆ ಅಂದಳು. ಅವಳು ಹೆಣ್ಣು ಅಂಥ ನೂರೊಂದು ಮಡುಗಳು ಈಗಾಗಲೇ ನಿನ್ನಲ್ಲಿವೆ ಅಂದ. ಅವನು ಕವಿ ಒಪ್ಪಿಕೊಂಡಳು. ಒಪ್ಪಿಸಿಕೊಂಡಳು. ಪೆನ್ನಿಗೆ ಇಂಕು ಹೂಜಿ...
ಭಾರತ ಅನತಿ ಕಾಲದಲ್ಲಿ ಛಿದ್ರವಾಗುತ್ತದೆ ಎಂಬ `ನಂಬಿಕೆ' ಅರವತ್ತರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ವ್ಯಾಪಕವಾಗಿ ಪ್ರಚಲಿತವಾಗಿತ್ತು. ಈ ದೇಶದ ಬಗ್ಗೆ ಇಂತಹ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯೂ ಇಲ್ಲದೇ ಹೇಳುವವರಲ್ಲಿ ಗೌರವಾನ್ವಿತ ವಿದ್ವಾಂಸ ಸ...
ನಿನ್ನೆ ಪ್ರಕಟಿಸಿದ "ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು" ಲೇಖನಕ್ಕೆ ಮೂಲ ನನ್ನ "ಬೊಳ್ಳೊಣಕಯ್ಯ" ಸಂಕಲನದಲ್ಲಿನ "ಗತ - ಗತಿ" ನೀಳ್ಗತೆಯ ಒಂದು ಭಾಗ ಎಂದು ಸಂಪದಿಗ ಮಿತ್ರ ಸಪ್ತಗಿರಿವಾಸಿ ಅವರ ಪ್ರತಿಕ್ರಿಯೆಗೆ ಉತ್ತರವಾಗಿ ಹೇಳಿದ್ದೆ....
ತನ್ನ ಜೀವಕ್ಕೆ ಅಪಾಯವಿದೆ ಎಂಬ ಕಾರಣವೊಡ್ಡಿ ಲೇಖಕ ಸಲ್ಮಾನ್ ರಶ್ಮಿ ಜೈಪುರ್ ಸಾಹಿತ್ಯಮೇಳಕ್ಕೆ ಹಾಜರಾಗದ ಸುದ್ದಿ ನೋಡಿದಾಗ ಅವರ ಭೀತಿಯ ಹಿಂದಿನ ಕಾರಣ ಮತ್ತದಕ್ಕೆ ತಳಕು ಹಾಕಿಕೊಂಡ ಧರ್ಮ, ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದೈವನಿಂದೆ- ಮುಂತಾ...
ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು. ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು. "ಇದೇಕೆ ಹೀಗೆ ಮಾಡಿಬಿಟ್ಟ?" ಎಂದು ಜನ ಇದಿರಿನವರನ್ನು ಕೇಳುತ್ತಿದ್ದರು. ಕೆಲವರು ಮ...
ನನ್ನ "ಗತ ಗತಿ" ನೀಳ್ಗತೆಯ ಒಂದು ಭಾಗ ಇದು. ಇದೇ ಒಂದು ಸ್ವತಂತ್ರ ಕಥೆಯಾಗಲೂಬಹುದು. ಓದಿ ನೋಡಿ... ತಲೆದಿಂಬಿನ ಪಕ್ಕದಲ್ಲೇ ಇದ್ದ ಮೊಬೈಲ್ ಕಿಣಿಕಿಣಿಗುಟ್ಟಿ ಎಬ್ಬಿಸಿತು. ಎತ್ತಿಕೊಂಡರೆ ಅತ್ತಲಿಂದ ಪ್ರೊಫೆಸರ್ ಜೋಸೆಫ್ ಮಾತಾಡುತ್ತಿದ್ದರು. "ಸ್ವಲ...
- ೧ - ಅವರು ಕಟ್ಟುವೆವು ನಾವು ಅಂದಾಗ ನಾ ಹುಟ್ಟೇ ಇರಲಿಲ್ಲ. ಅವರು ಪದುಮ ಒಳಗಿಲ್ಲ ಅಂದಾಗ ನಾ ನೀ ಬೆಳಗಿನಿಂದ ಒಳಗೇ ಕೂತಿದ್ದೀಯಲ್ಲ, ದೊಡ್ಡಪ್ಪನಿಗೆ ಕಾಣುವುದಿಲ್ಲ ವಾ ಎಂದು ದೊಡ್ಡಮ್ಮನ ಕಿವಿ ಯಲ್ಲಿ ಪಿಸುಗುಟ್ಟಿದ್ದೆ. ಅವರು ಇಕ್ಕರ್ಲಾ ವದೀರ್ಲ...
ಬಾರ್ಸಿ ತಕ್ಲಿ ಹಳ್ಳಿಯಲ್ಲಿನ ಕಾರ್ಯಕ್ರಮಗಳು ಮುಕ್ತಾಯವಾದಾಗ ಸಮಯ ರಾತ್ರಿ ಹನ್ನೆರಡು ದಾಟಿತ್ತು. ನಾನು ತುಂಬಾ ಆಯಾಸಗೊಂಡಿದ್ದೆ. ತುಂಗಾ ನನಗಿಂತಲೂ ಹೆಚ್ಚು ಸುಸ್ತಾಗಿಹೋಗಿದ್ದಳು ಎಂದು ಅವಳ ಮುಖ ನೋಡಿದರೇ ಗೊತ್ತಾಗುತ್ತಿತ್ತು. ಛತ್ತೀಸ್‌ಘರ್ ರಾ...