ಕವನ ಬರೆ

ಯುವುದು ತುಂಬಾ ಸುಲಭ

ಯಾರೋ ಅಂದರು.

 

ಚೂರು ಕಾವ್ಯಾತ್ಮಕ

ವಾಗಿ ‘ಕಾರ್ಡಿ

ನಲ್ಲಿ ಕಥೆ’ ಬರೆ

ದು ಸಿಕ್ಕಿದೆಡೆ ಕತ್ತರಿ

ಆಡಿಸಿ ’ಒಂದ’ರ

ಕೆಳಗೊಂದು ಜೋಡಿಸಿ

ಬಿಡು

ಭರ್ಜರಿ ಕವಿತೆಯಾಗಿ

ಬಿಡು

ತ್ತದೆ

ಅಂದರು.

 

ಅದನ್ನೇ ಮಾಡಿದ್ದೇನೆ.