ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೇಮಶೇಖರ ಕವನ

ಪ್ರೇಮಶೇಖರ ಕವನ

೨ ಲೇಖನಗಳು

ಕವನ ಬರೆವ ಕಲೆ

ಪ್ರೇಮಶೇಖರ ಮಾರ್ಚ್ ೧೨ ಬ್ಲಾಗ್ ೯೦ ವೀಕ್ಷಣೆಗಳು

 ಕವನ ಬರೆಯುವುದು ತುಂಬಾ ಸುಲಭಯಾರೋ ಅಂದರು. ಚೂರು ಕಾವ್ಯಾತ್ಮಕವಾಗಿ ‘ಕಾರ್ಡಿನಲ್ಲಿ ಕಥೆ’ ಬರೆದು ಸಿಕ್ಕಿದೆಡೆ ಕತ್ತರಿಆಡಿಸಿ ’ಒಂದ’ರಕೆಳಗೊಂದು ಜೋಡಿಸಿಬಿಡುಭರ್ಜರಿ ಕವಿತೆಯಾಗಿಬಿಡುತ್ತದೆಅಂದರು. ಅದನ್ನೇ ಮಾಡಿದ್ದೇನೆ.

ಕವನ- "ಅಲ್ಲೆಲ್ಲೂ ಇಲ್ಲೆಲ್ಲೂ ಸಲ್ಲದವನ ಸ್ವಗತ"

ಪ್ರೇಮಶೇಖರ ಜನ ೧೨ ಬ್ಲಾಗ್ ೧೪೨ ವೀಕ್ಷಣೆಗಳು

- ೧ -   ಅವರು ಕಟ್ಟುವೆವು ನಾವು ಅಂದಾಗ ನಾ ಹುಟ್ಟೇ ಇರಲಿಲ್ಲ.   ಅವರು ಪದುಮ ಒಳಗಿಲ್ಲ ಅಂದಾಗ ನಾ ನೀ ಬೆಳಗಿನಿಂದ ಒಳಗೇ ಕೂತಿದ್ದೀಯಲ್ಲ, ದೊಡ್ಡಪ್ಪನಿಗೆ ಕಾಣುವುದಿಲ್ಲ ವಾ ಎಂದು ದೊಡ್ಡಮ್ಮನ ಕಿವಿ ಯಲ್ಲ...