ಮನುಷ್ಯ, ಮಾನವತೆ ಮತ್ತು ಧರ್ಮ
ನಿನ್ನೆ ಪ್ರಕಟಿಸಿದ "ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು" ಲೇಖನಕ್ಕೆ ಮೂಲ ನನ್ನ "ಬೊಳ್ಳೊಣಕಯ್ಯ" ಸಂಕಲನದಲ್ಲಿನ "ಗತ - ಗತಿ" ನೀಳ್ಗತೆಯ ಒಂದು ಭಾಗ ಎಂದು ಸಂಪದಿಗ ಮಿತ್ರ ಸಪ್ತಗಿರಿವಾಸಿ ಅವರ ಪ್ರತಿಕ್ರಿಯೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯ ಲೇಖನಗಳು
ನಿನ್ನೆ ಪ್ರಕಟಿಸಿದ "ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು" ಲೇಖನಕ್ಕೆ ಮೂಲ ನನ್ನ "ಬೊಳ್ಳೊಣಕಯ್ಯ" ಸಂಕಲನದಲ್ಲಿನ "ಗತ - ಗತಿ" ನೀಳ್ಗತೆಯ ಒಂದು ಭಾಗ ಎಂದು ಸಂಪದಿಗ ಮಿತ್ರ ಸಪ್ತಗಿರಿವಾಸಿ ಅವರ ಪ್ರತಿಕ್ರಿಯೆ...
ದೇವರನ್ನು ಕೊಂದ ಅಪರಾಧಕ್ಕಾಗಿ ಅವನನ್ನು ಬಂಧಿಸಲಾಗಿತ್ತು. ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಈ ಸುದ್ದಿ ಪ್ರಕಟವಾಗಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತ್ತು. "ಇದೇಕೆ ಹೀಗೆ ಮಾಡಿಬಿಟ್ಟ?" ಎಂದು ಜನ ಇದಿರಿನವರನ್ನು ಕ...
ನನ್ನ "ಗತ ಗತಿ" ನೀಳ್ಗತೆಯ ಒಂದು ಭಾಗ ಇದು. ಇದೇ ಒಂದು ಸ್ವತಂತ್ರ ಕಥೆಯಾಗಲೂಬಹುದು. ಓದಿ ನೋಡಿ... ತಲೆದಿಂಬಿನ ಪಕ್ಕದಲ್ಲೇ ಇದ್ದ ಮೊಬೈಲ್ ಕಿಣಿಕಿಣಿಗುಟ್ಟಿ ಎಬ್ಬಿಸಿತು. ಎತ್ತಿಕೊಂಡರೆ ಅತ್ತಲಿಂದ ಪ್ರೊಫೆಸರ...
ಬಾರ್ಸಿ ತಕ್ಲಿ ಹಳ್ಳಿಯಲ್ಲಿನ ಕಾರ್ಯಕ್ರಮಗಳು ಮುಕ್ತಾಯವಾದಾಗ ಸಮಯ ರಾತ್ರಿ ಹನ್ನೆರಡು ದಾಟಿತ್ತು. ನಾನು ತುಂಬಾ ಆಯಾಸಗೊಂಡಿದ್ದೆ. ತುಂಗಾ ನನಗಿಂತಲೂ ಹೆಚ್ಚು ಸುಸ್ತಾಗಿಹೋಗಿದ್ದಳು ಎಂದು ಅವಳ ಮುಖ ನೋಡಿದರೇ ಗೊತ್ತಾ...
- ಭಾಗ೨ - ಗಿರಿಧರಆರುಗಂಟೆಗೂಮೊದಲೇಕಾನ್ಫರೆನ್ಸಿನಸ್ಥಳತಲುಪಿದ. ಗೆಸ್ಟ್ಹೌಸ್ನಲ್ಲಿತನಗಾಗಿಕಾದಿರಿಸಿದ್ದಕೋಣೆಗೆಹೋಗಿಎರಡುತಾಸುಪಟ್ಟಾಗಿನಿದ್ದೆಹೋದ. ದಿನಪೂರ್ತಿನಡೆದಕಾನ್ಫರೆನ್ಸಿನಲ್ಲಿಉತ್ಸಾಹದಿಂದಭಾಗವಹಿಸಿದಗಿರಿಧರ...
- ಭಾಗ೧ - ಫಕ್ಕನೆಕಣ್ಣುತೆರೆದಗಿರಿಧರ. ಈಸಿಛೇರಿನಲ್ಲಿಒರಗಿದಂತೇತಲೆಯತ್ತಿಛಾವಣಿಯತ್ತನೋಡಿದ. ತುಟಿಗಳುಅರೆಬಿರಿದವು. ನೆಮ್ಮದಿಯಉಸಿರುಹೊರಬಂತು. ಕಣ್ಣುಗಳುಅರೆಮುಚ್ಚಿದವು. ಮತ್ತೊಮ್ಮೆನೆಮ್ಮದಿಯ, ಸಮಾಧಾನದಉ...
ಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಣ್ಣಗೆ ಮಳೆ ಹನಿಯುತ್ತಿತ್ತು. ಗಡಿಯಾರ ನೋಡಿದೆ. ಎಂಟು ಗಂಟೆ ಇಪ್ಪತ್ತು ನಿಮಿಷಗಳಾಗಿರುವುದನ್ನು ಕಂಡು ಅಚ್ಚರಿಯೆನಿಸಿತು. ಮನೆಯೊಳಗಿನ ಕತ್ತಲೆ ನೋಡಿದರೆ ಇನ್ನೂ ಆರು ಗಂಟೆಯೂ ದಾಟಿ...
ಸರಿಸುಮಾರು ಒಂದು ಶತಮಾನದಿಂದಲೂ ಬಂಗಾಳಕೊಲ್ಲಿಗೆ ಅಂಟಿಕೊಂಡಂತೇ ಸಾಗುತ್ತಾ ಪಾಂಡಿಚೆರಿಯನ್ನು ಚೆನ್ನೈಗೆ ಜೋಡಿಸುತ್ತಿದ್ದ ಈಸ್ಟ್ ಕೋಸ್ಟ್ ರಸ್ತೆ ಪರಿಸರವಾದಿಗಳ ಮಧ್ಯಪ್ರವೇಶದಿಂದಾಗಿ ತೀರದಿಂದ ದೂರ ಸರಿದು ಮೊನ್ನೆ ಗುಮ್ಮ...
ಕಥೆಗೆ ಮೊದಲು ಈ ವಿವರಣೆ ನೀಡುವ ಉದ್ದೇಶ ನನಗಿರಲಿಲ್ಲ. ಆದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕೆಂಬ ನಿಯಮ ಕಾಣಿಸಿಕೊಂಡದ್ದರಿಂದ ಒಳ್ಳೆಯ ಹುಡುಗನಂತೆ ಆ ನಿಯಮ ಪಾಲಿಸಲು ಈ ಮಾತುಗಳನ್ನು ಬ...